Connect with us

Dvgsuddi Kannada | online news portal | Kannada news online

ಇಂದಿನ ಭವಿಷ್ಯ

ಪ್ರಮುಖ ಸುದ್ದಿ

ಇಂದಿನ ಭವಿಷ್ಯ

ಸೋಮವಾರ-ಮಾರ್ಚ್-23,2020
ಶ್ರೀ ಸೋಮಶೇಖರ್ ಗುರೂಜಿಯವರB.Sc ರಾಶಿ ಭವಿಷ್ಯ

ಸೂರ್ಯೋದಯ: 06:25, ಸೂರ್ಯಸ್ತ: 18:27
ವಿಕಾರಿ ನಾಮ ಸಂವತ್ಸರ,
ಫಾಲ್ಗುಣ ಮಾಸ, ಉತ್ತರಾಯಣ
ತಿಥಿ: ಚತುರ್ದಶೀ – 12:29 ವರೆಗೆ
ನಕ್ಷತ್ರ: ಪೂರ್ವಾ ಭಾದ್ರ – 25:21+ ವರೆಗೆ
ಯೋಗ: ಶುಭ – 13:52 ವರೆಗೆ
ಕರಣ: ಶಕುನಿ – 12:29 ವರೆಗೆ ಚತುಷ್ಪಾದ – 25:43+ ವರೆಗೆ
ದುರ್ಮುಹೂರ್ತ: 12:50 – 13:38ದುರ್ಮುಹೂರ್ತ : 15:14 – 16:02
ವರ್ಜ್ಯಂ:
ರಾಹು ಕಾಲ: 07:55 – 09:25
ಯಮಗಂಡ: 10:55 – 12:26
ಗುಳಿಕ ಕಾಲ: 13:56 – 15:26
ಅಮೃತಕಾಲ: 16:23 – 18:10
ಅಭಿಜಿತ್ ಮುಹುರ್ತ: 12:02 – 12:50

ದೂರವಾಗಿರುವ ಸಂಗಾತಿಯನ್ನು ಮರಳಿ ಪಡೆಯುವ ಹಂಬಲವಿದ್ದರೆ ನೀವು ಒಂಬತ್ತು ದಿವಸಗಳ ಕಾಲ ಮೂರು ಮುಷ್ಟಿ ಅಕ್ಕಿಯನ್ನು ದಾನವಾಗಿ ನೀಡಿ ಇದರಿಂದ ಫಲಿತಾಂಶ ಬರಲಿದೆ.

ಶ್ರೀ ಚಾಮುಂಡೇಶ್ವರಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರMob.No.
9353488403

ಮೇಷ ರಾಶಿ
ಹಿರಿಯರ ಮಾತುಗಳನ್ನು ಅಲಕ್ಷಿಸುವುದು ಒಳಿತಲ್ಲ. ಮನಸ್ಸಿನ ದುಗುಡವನ್ನು ಆದಷ್ಟು ಸರಿಪಡಿಸಿಕೊಳ್ಳಿ. ಪ್ರವಾಸದ ಕ್ಷಣಗಳು ನಿಮ್ಮಲ್ಲಿ ಚೈತನ್ಯ ವೃದ್ಧಿಸುತ್ತದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆತ್ಮೀಯರು ನಿಮ್ಮ ಯೋಜನೆಗಳಿಗೆ ವಿಶೇಷ ಸೌಲತ್ತುಗಳನ್ನು ದಯಪಾಲಿಸಿದರು. ಕೆಲಸವನ್ನು ನಿರ್ಲಕ್ಷಿಸದೆ ಜವಾಬ್ದಾರಿಯುತವಾಗಿ ಪೂರೈಸಿ. ಕೆಲವರ ಪ್ರಚೋದನೆಗೆ ಒಳಗಾಗಿ ಇಲ್ಲಸಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬಹುದು. ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯವಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವೃತ್ತಿರಂಗದಲ್ಲಿ ಕೆಲವು ಸಮಸ್ಯೆಗಳು ಎದುರಿಸಬೇಕಾದ ಅನಿವಾರ್ಯತೆಯಿದೆ. ಸ್ಥಗಿತಗೊಂಡಿರುವ ಕಾರ್ಯಗಳಿಗೆ ಚಾಲನೆ ನೀಡುವುದು ಅವಶ್ಯಕ. ಜವಾಬ್ದಾರಿಯುತ ಕಾರ್ಯಗಳಿಂದ ನಿಮ್ಮ ಸಾಧನೆ ಎತ್ತರದ ಸ್ಥಾನಕ್ಕೆ ಏರುವುದು. ಶೈಕ್ಷಣಿಕ ಅಧ್ಯಯನದಲ್ಲಿ ಆದಷ್ಟು ಏಕಾಗ್ರತೆ ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಜಂಟಿ ವ್ಯವಹಾರಗಳಲ್ಲಿ ಅನುಮಾನ ಹೆಚ್ಚಾಗಬಹುದು. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಜಾಗೃತಿಯಿಂದ ಮಾಡಿ. ವೈವಾಹಿಕ ಜೀವನಕ್ಕೆ ಸಿದ್ಧತೆ ನಡೆಸುವ ಸಮಯವಿದು. ಶತ್ರುಗಳಿಂದ ವೃತ್ತಿರಂಗದಲ್ಲಿ ಸಮಸ್ಯೆಗಳು ಹೆಚ್ಚಳವಾಗುತ್ತದೆ. ನಿಮ್ಮ ಅನುಭವದ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದೊಂದಿಗೆ ಕಲಹಗಳು ಏರ್ಪಡುವ ಸಾಧ್ಯತೆ ಕಾಣಬಹುದು. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರುತ್ತದೆ. ಬಾಕಿ ಹಣಕಾಸು ಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತಂದುಕೊಡುತ್ತದೆ. ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿಗಳು ಎದುರಾಗಬಹುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ವ್ಯವಹಾರಗಳು ತುಸು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಹೊಸ ವ್ಯವಹಾರಗಳನ್ನು ಮಾಡುವ ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕಂಡುಬರುತ್ತದೆ. ಕೌಟುಂಬಿಕ ವ್ಯಾಜ್ಯಗಳು ಬಗೆಹರಿಯುವ ನಿರೀಕ್ಷೆ ಕಾಣಬಹುದು. ಉದ್ಯೋಗದಲ್ಲಿ ಏಳಿಗೆ ಸಾಧಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಶತ್ರು ಬಾಧೆಗಳಿಂದ ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗುತ್ತದೆ. ನಿಮ್ಮ ಆತ್ಮಾಭಿಮಾನಕ್ಕೆ ಆಘಾತ ತರುವ ಪ್ರಸಂಗಗಳು ನಡೆಯಬಹುದು. ದೈವ ಕೃಪೆಯ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಜಮೀನು ಖರೀದಿಯ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವಿರಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕರಾಶಿ
ತಾಳ್ಮೆಯಿಂದ ವ್ಯವಹಾರಗಳಲ್ಲಿ ಪಾಲ್ಗೊಳ್ಳಿ ಇದು ನಿಮಗೆ ಉತ್ತಮ ಆದಾಯ ತಂದು ಕೊಡುತ್ತದೆ. ಹೆಚ್ಚಿನ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಹಾನಿಯಾಗಬಹುದು ಜಾಗ್ರತೆ ಇರಲಿ. ಆದಾಯ ವೃದ್ಧಿಗಾಗಿ ವಿಶೇಷ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದೊಂದಿಗೆ ಪ್ರವಾಸ ಕ್ಷಣಗಳನ್ನು ಆಸ್ವಾದಿಸುವಿರಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸಕಾರ್ಯಗಳಲ್ಲಿ ಉತ್ತಮ ಪ್ರಮಾಣದ ಆದಾಯ ವೃದ್ಧಿಯಾಗುತ್ತದೆ. ನಿಮ್ಮ ಶ್ರಮದಾಯಕ ಕಾರ್ಯಗಳಿಂದ ಪ್ರಸಿದ್ಧರಾಗುವಿರಿ. ದುಂದು ವೆಚ್ಚಗಳಿಂದ ನಿಮ್ಮ ವ್ಯವಸ್ಥೆಗೆ ಹಾನಿಯಾಗಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ಸಾಧನೆ ಹಾಗೂ ಸಂತೃಪ್ತಿ ವಿಶೇಷವಾಗಿ ಕಂಡುಬರುತ್ತದೆ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಅನಗತ್ಯವಾದ ವ್ಯಾಪಾರ ವ್ಯವಹಾರಗಳು ಖರ್ಚುಗಳ ಹೊರೆ ಹೆಚ್ಚಿಸಬಹುದು. ತೋರಿಕೆಯ ಜೀವನವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದ ಹಿರಿಯರೊಡನೆ ವಾಗ್ವಾದ ಮಾಡುವುದು ಸರಿಯಲ್ಲ. ವ್ಯವಹಾರಗಳಲ್ಲಿ ತುಸು ಹಿನ್ನಡೆ ಕಂಡುಬರಲಿದೆ. ಹಿರಿಯರ ಆರೋಗ್ಯದಲ್ಲಿ ಹೆಚ್ಚಿನ ಗಮನ ವಹಿಸಬೇಕು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಕಂಡುಬರುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಆದಷ್ಟು ಜನರೊಂದಿಗೆ ಬೆರೆತುಕೊಳ್ಳುವುದು ಒಳಿತು. ಕೆಲಸದ ವಿಷಯವಾಗಿ ಕೆಲವೊಂದು ಅಪಮಾನಕರ ಪ್ರಸಂಗಗಳನ್ನು ಎದುರಿಸುವಿರಿ. ನಿಮ್ಮ ಚತುರತೆಗೆ ಈ ದಿನ ಮಹತ್ವ ನೀಡಬಹುದಾಗಿದೆ. ಆರ್ಥಿಕವಾಗಿ ಉತ್ತಮ ಸ್ವರೂಪ ಕಂಡುಬರುವುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ.
ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ.
9353488403

March23-2020
Zodiac Heap

” OM ShreeSayinath”
your problems like Family,Love affairs,Marriage,Health,Abroad tour,Education,Bussines,Financial,Loan,Disappointment,Unlucky,Infertility,Enemies,Etc we give you remedies and solution
Please
For more information about your problems please contact Somashekhar Guruji B.sc
Mob.9353488403

Aries : You should avoid taking major decisions today . compromising on certain comforts may also be stressful for you . You have to curb anxiety and insecure feelings which would possibly occur on this day . Don’t entertain positive thoughts just think that this is going to be a favourable day and you will be able to achieve wonders .
For more information about your problems please contact Somashekhar Guruji B.sc
Mob.9353488403

Taurus : students will have to choose right career path .Last day of the week , afternoon onwards , things will positive . You are advised to control your way of speaking with the people around you , it might drag you into worthless argument .
For more information about your problems please contact Somashekhar Guruji B.sc
Mob.9353488403

Gemini : You are advised to drive safe and avoid to go for adventure tour . You will be inclined towards occult . students are advised to do in depth study to get success . You will come out from the messy situations your spiritual power will help you to go ahead .
For more information about your problems please contact Somashekhar Guruji B.sc
Mob.9353488403

Cancer: You will plan for spiritual place with the family or friends where you will find peace of mind . You will likely to donate some amount to religious place or to some charity.
For more information about your problems please contact Somashekhar Guruji B.sc
Mob.9353488403

Leo : In the starting of the week , you will be blessed by positive moon .You will be busy at domestic issues . You will enjoy some quality moments with the spouse, which will improve your domestic harmony .You will also plan for a new partnership in the business .
For more information about your problems please contact Somashekhar Guruji B.sc
Mob.9353488403

Virgo : You will likely to perform good in your job , you will expect some rewards in terms of promotions . You will be in winning position in litigation . Disputs in inherited property will likely to settle down .
For more information about your problems please contact Somashekhar Guruji B.sc
Mob.9353488403

Libra : You will also enter also into new partnership in the business . From this week onwards , you will face some obstacles in day today routine , you will be unfocused towards your goal , which will affect your running project .
For more information about your problems please contact Somashekhar Guruji B.sc
Mob.9353488403

Scorpio : You are advised too thinks twice before making an important investments .You will expect some sort of obstacle at work , you will be victim of conspiracies ‘ messy situation will make you arrogant . It is advised to postpone projects related to real estate and agricultural matters .
For more information about your problems please contact Somashekhar Guruji B.sc
Mob.9353488403

Sagittarius:You will work with a good patience and your focus will be good .You will enjoy your work , which will reflect into your way of working .You will plan a short work related trip with the help of your siblings , which will enchance your social network .
For more information about your problems please contact Somashekhar Guruji B.sc
Mob.9353488403

Capricorn : students will likely to study in depth to control over the subject . From today onwards , situation will be under control , with the help of elder’s blessing , you will see positive vibration around you. You will be focused at work .
For more information about your problems please contact Somashekhar Guruji B.sc
Mob.9353488403

Aquarius : Last day of the week , you will be blessed by positive moon , you will be able to control over messy situations, you will inclined towards , spiritualism , which will give you some inner power . You will also plan to visit some of your elders or consultant for taking an advice .
For more information about your problems please contact Somashekhar Guruji B.sc
Mob.9353488403

Pisces : You will plan for an over atrip where your network will help you in the business or getting suitable job . You will plan to do some charity singles will likely to find their soul mate . couples will likely to hear good news interms of kid in the family .
For more information about your problems please contact Somashekhar Guruji B.sc
Mob.9353488403

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top