Connect with us

Dvg Suddi-Kannada News

ಸೋಮವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರದ ರಾಶಿ ಭವಿಷ್ಯ

ಸೋಮವಾರ-ಮಾರ್ಚ್-16,2020
ಶೀತಲ ಅಷ್ಟಮಿ
ಸೂರ್ಯೋದಯ: 06:29, ಸೂರ್ಯಸ್ತ: 18:26
ವಿಕಾರಿ ನಾಮ ಸಂವತ್ಸರ,
ಫಾಲ್ಗುಣ ಮಾಸ, ಉತ್ತರಾಯಣ
ತಿಥಿ: ಅಷ್ಟಮೀ – 26:59+ ವರೆಗೆ
ನಕ್ಷತ್ರ: ಜ್ಯೆಷ್ಟ್ಯ – 11:12 ವರೆಗೆ
ಯೋಗ: ಸಿದ್ಧಿ – 13:32 ವರೆಗೆ
ಕರಣ: ಬಾಲವ – 15:03 ವರೆಗೆ ಕೌಲವ – 26:59+ ವರೆಗೆ
ದುರ್ಮುಹೂರ್ತ: 12:52 – 13:39ದುರ್ಮುಹೂರ್ತ : 15:15 – 16:03
ವರ್ಜ್ಯಂ: 19:23 – 21:02ವರ್ಜ್ಯಂ : 09:37 – 11:12
ರಾಹು ಕಾಲ: 07:59 – 09:28
ಯಮಗಂಡ: 10:58 – 12:28
ಗುಳಿಕ ಕಾಲ: 13:57 – 15:27
ಅಮೃತಕಾಲ: 29:13+ – 30:51+
ಅಭಿಜಿತ್ ಮುಹುರ್ತ: 12:04 – 12:52

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403

ಮೇಷ ರಾಶಿ
ಪ್ರತಿಯೊಂದು ಹಂತದಲ್ಲಿ ತಾಳ್ಮೆ ಎಂಬುದು ಬಹುಮುಖ್ಯವಾದ ಸಾಧನವಾಗಿರುತ್ತದೆ. ಆತುರ ನಿರ್ಧಾರಗಳು ನಿಮಗೆ ಅತಿ ಹೆಚ್ಚು ಸಮಸ್ಯೆ ನೀಡಬಹುದು. ನಿಮ್ಮ ಬಹುದಿನದ ಬೇಡಿಕೆ ಇಂದು ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಂತಿಕೆ ಎಂಬ ಶ್ರೇಷ್ಠಮಟ್ಟದ ವಿಚಾರಧಾರೆಗಳಿಂದ ನಿಮಗೆ ಮನದಲ್ಲಿ ಸಾಮರ್ಥ್ಯ ಮೂಡುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ಅತಿ ಮುಖ್ಯವಾದ ಕೆಲಸವನ್ನು ಮಾಡಬೇಕಾದ ಸಂದರ್ಭ ಎದುರಾಗಲಿದೆ. ಇಂದು ವಿಶ್ರಾಂತಿಗೆ ನೀವು ಹೆಚ್ಚಿನ ಮನಸ್ಸು ಮಾಡುವಿರಿ ಆದರೆ ಅದು ಸಾಧ್ಯವಾಗದಿರಬಹುದು. ಕುಟುಂಬಸ್ಥರು ನಿಮ್ಮ ಅನುಕೂಲಕ್ಕೆ ಅವರು ಸಹ ಶ್ರಮಪಡಲಿದ್ದಾರೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇಂದು ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಆರೋಗ್ಯಯುತ ನಿಮ್ಮ ಜೀವನಶೈಲಿಯಿಂದ ಯಾವುದೇ ರಾಜಿ ಇಲ್ಲದೆ ಹಿಡಿದ ಕೆಲಸಗಳನ್ನು ಲಾಭಾಂಶ ಸಹಿತ ಮಾಡಿಮುಗಿಸುವ ಸಾಧ್ಯತೆಯಿದೆ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಿರಿ. ಕುಟುಂಬಕ್ಕಾಗಿ ನಿಮ್ಮಿಂದ ಆಗುವ ಸಹಾಯ ದೊರೆಯಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ದೂರದ ಸಂಬಂಧಿಗಳು ಮನೆಗೆ ಆಗಮಿಸುವ ನಿರೀಕ್ಷೆಯಿದೆ. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಶುಭ ಘಳಿಗೆ ಕೂಡಿ ಬರುವುದು ನಿಶ್ಚಿತವಾಗಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಉದ್ಯೋಗಸ್ಥರಿಗೆ ಸ್ಥಳ ಮತ್ತು ಸ್ಥಾನ ಬದಲಾವಣೆ ಆಗುವ ಮುನ್ಸೂಚನೆ ದೊರೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತೀರಿ. ಹಳೆಯ ಪ್ರೇಮಿಗಳು ಮತ್ತೆ ಒಂದಾಗುವ ಸಂದರ್ಭ ಎದುರಾಗಲಿದೆ. ದಾಂಪತ್ಯ ಜೀವನದಲ್ಲಿ ಇಂದಿನ ಸಂಜೆ ರೋಮಾಂಚನ ಹಾಗೂ ಅವಿಸ್ಮರಣೀಯ ಎಂಬುದಾಗಿ ನಿಮಗೆ ಅನ್ನಿಸುವುದು ನಿಶ್ಚಿತವಾಗಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಪ್ರೇಮದ ರೂಪವಾಗಿ ನಿಮ್ಮ ಪ್ರಿಯತಮೆಯನ್ನು ಕಾಣುವಿರಿ. ಆರ್ಥಿಕ ದೃಷ್ಟಿಯಿಂದ ಉತ್ತಮವಾದ ವಹಿವಾಟು ಆಗಲಿದೆ. ಸಾಲ ವಸೂಲಿ ಗಳು ಆರಾಮದಾಯಕವಾಗಿ ಕೆಲಸದ ಜರುಗುತ್ತದೆ. ಮನೆಯ ಕೆಲಸ ಮಾಡಲು ನೀವು ಆಸಕ್ತಿ ಹವಣಿಸುತ್ತಿರಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ. ಮನೆಯನ್ನು ಶುಚಿಯಾಗಿಡಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ಮಾರಾಟಮಾಡುವ ಯೋಚನೆ ನಿಮ್ಮಲ್ಲಿ ಬರಲಿದೆ. ಜಮೀನು ಮಾರಾಟದ ಬಗ್ಗೆ ಮನೆಯಿಂದ ಸಮ್ಮತಿಯ ಮುದ್ರೆ ಸಿಗಲಿದೆ. ಕೆಲವು ವ್ಯಾಪಾರಗಳಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆಯಬಹುದಾದ ಸಾಧ್ಯತೆ ಕಾಣಬಹುದಾಗಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಲ್ಲಿ ಸಾಮರಸ್ಯ ಮೂಡಿಸಲು ಪ್ರಯತ್ನಿಸುವುದು ಒಳ್ಳೆಯದು. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಿರಿ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಯೋಜನೆಗಳಿಗೆ ಅಥವಾ ಕೆಲಸಗಳಿಗೆ ಹೆಚ್ಚಿನ ಸವಾಲುಗಳು ಕಾಣಸಿಗುತ್ತದೆ, ಇದರಲ್ಲಿ ಯಶಸ್ವಿಯಾಗಲು ಶ್ರದ್ಧೆ ಪ್ರಾಮಾಣಿಕತೆ ಚೈತನ್ಯ ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕ್ರಯವಿಕ್ರಯ ಪ್ರಕ್ರಿಯೆಗಳಲ್ಲಿ ಇಂದು ಉತ್ತಮವಾದ ವಾತಾವರಣ ಇರಲಿದೆ. ಮಧ್ಯವರ್ತಿ ಕೆಲಸಗಾರರಿಗೆ ಹಣಕಾಸಿನ ಯೋಗ ತುಂಬಾ ಉತ್ತಮವಾಗಿದ್ದು ಹಲವು ಅವಕಾಶಗಳು ಸಿಗಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇರಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಾಹನ ಸವಾರರು ಎಚ್ಚರಿಕೆಯಾಗಿ ಪ್ರಯಾಣಕ್ಕೆ ತೆರಳಿ ಹಾಗೂ ಹೊಸ ವಾಹನ ಖರೀದಿಗೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಬುದ್ಧಿವಂತಿಕೆಯ ಪ್ರದರ್ಶನ ಮಾಡುವಿರಿ ಇದರಿಂದ ನಿಮ್ಮ ಬಗ್ಗೆ ವ್ಯವಹಾರ ಸ್ಥಳದಲ್ಲಿ ಉತ್ತಮ ಅಭಿಪ್ರಾಯ ಮೂಡಲಿದೆ. ನಿಮ್ಮ ಮನಸ್ಸಿನ ಕೆಲವು ಇಷ್ಟಾರ್ಥಗಳಿಗೆ ಸ್ನೇಹಿತರ ನೆರವು ಪಡೆಯಲು ಮುಂದಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮಲ್ಲಿನ ಮಾತುಗಾರಿಕೆ ಒಂದು ಸಮೂಹದ ಮನಮುಟ್ಟುವ ರೀತಿಯಲ್ಲಿ ಇರಲಿದೆ. ಸಭಾ ಗೋಷ್ಠಿಗಳಲ್ಲಿ ನಿಮ್ಮ ಮಾತಿಗೆ ಜನರು ತಲೆದೂಗಿಸುವರು. ವ್ಯವಹಾರದಲ್ಲಿ ಜಯ ಶೀಲತೆ ಕಾಣುವಲ್ಲಿ ನಿಮ್ಮ ಮಾತು ಮಹತ್ವದ ಪಾತ್ರ ವಹಿಸುತ್ತದೆ. ಪತ್ನಿಯೋಡನೆ ಸಂತಸದ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಆಪ್ತರಲ್ಲಿ ಮನಸ್ತಾಪ ಹೆಚ್ಚಾಗಲಿದೆ. ಕೆಲವು ವ್ಯಕ್ತಿಗಳು ನಿಮ್ಮ ನಂಬಿಕೆಯನ್ನು ದುರುಪಯೋಗ ಮಾಡಿಕೊಳ್ಳಬಹುದಾಗಿದೆ. ಅಂದುಕೊಂಡ ಕಾರ್ಯಗಳಲ್ಲಿ ಹೆಚ್ಚಿನ ವಿಳಂಬ ನಿಮಗೆ ನಷ್ಟ ತಂದುಕೊಡಬಹುದು ಹಾಗೂ ನಿಮ್ಮ ಬಗ್ಗೆ ಅಭಿಪ್ರಾಯವನ್ನು ಕೆಟ್ಟದಾಗಿ ಬಿಂಬಿಸಲಿದೆ, ಕೆಲಸದಲ್ಲಿ ದಕ್ಷತೆ ಶಿಸ್ತು ಕಾಪಾಡಿಕೊಳ್ಳಿ. ಬಂಧು ವರ್ಗದಿಂದ ಜಮೀನಿಗೆ ಸಂಬಂಧಪಟ್ಟ ವ್ಯಾಜ್ಯಗಳು ಸೃಷ್ಟಿಯಾಗಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಸೋಮಶೇಖರ್B.Sc
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.9353488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top