ಐಶ್ವರ್ಯ ಆಯುರ್ ಕ್ಲಿನಿಕ್ ನಿಂದ ಇಂದು ಮಹೇಶ್ ಪಿಯು ಕಾಲೇಜ್ ಆವರಣದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕೀಲು-ಮೂಳೆ ನೋವಿಗೆ ಡಾ. ಸುಧೀರ್ ರಾಯಸಮ್ ಅವರು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡರು.