ಜ್ಯೋತಿಷ್ಯ
ನಾಗರ ಪಂಚಮಿ ರಾಶಿ ಭವಿಷ್ಯ
ಶುಭ ಶನಿವಾರ-ಜುಲೈ-25,2020
ನಾಗರ ಪಂಚಮಿ ರಾಶಿ ಭವಿಷ್ಯ
- ಸೂರ್ಯೋದಯ: 06:07, ಸೂರ್ಯಸ್ತ: 18:44
- ಶಾರ್ವರಿ ನಾಮ ಸಂವತ್ಸರ
- ಶ್ರಾವಣ ಮಾಸ, ದಕ್ಷಿಣಾಯಣ
- ತಿಥಿ: ಪಂಚಮೀ – 12:01 ವರೆಗೆ
- ನಕ್ಷತ್ರ: ಉತ್ತರ ಫಾಲ್ಗುಣಿ – 14:18 ವರೆಗೆ
- ಯೋಗ: ಶಿವ – 26:45+ ವರೆಗೆ
- ಕರಣ: ಬಾಲವ – 12:01 ವರೆಗೆ ಕೌಲವ – 22:46 ವರೆಗೆ
- ದುರ್ಮುಹೂರ್ತ: 06:07 – 06:57
- ದುರ್ಮುಹೂರ್ತ : 06:57 – 07:48
- ರಾಹು ಕಾಲ: 09:00 – 10:30
- ಯಮಗಂಡ: 13:30 – 15:00
- ಗುಳಿಕ ಕಾಲ: 06:00- 07:30
- ಅಮೃತಕಾಲ: 07:37 – 09:06
- ಅಭಿಜಿತ್ ಮುಹುರ್ತ: 12:00 – 12:51
ಶ್ರೀ ಸೋಮಶೇಖರ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.9353488403
ಕಾಳಸರ್ಪ ದೋಷದ ಮಾಹಿತಿ ಹಾಗೂ ವಿಧಗಳು.
ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ಗ್ರಹಗಳು ಇದ್ದರೆ ಅದು ಕಾಳಸರ್ಪದೋಷ ಎನಿಸುತ್ತದೆ. ರಾಹು-ಕೇತು ಗ್ರಹಗಳ ಸದಾ ವಕ್ರಗತಿಯಲ್ಲಿ ಹೊಂದಿದೆ .ರಾಹು-ಕೇತು ಗ್ರಹಗಳ ನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಅದರಿಂದ ಕಾಳಸರ್ಪದೋಷ ದಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಹ:ಉಳಿದ ಗ್ರಹಗಳು ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ,.
ಸರ್ಪ ದೋಷದ ಪ್ರಕಾರಗಳು
1. ಅನಂತ ಕಾಲ ಸರ್ಪ ದೋಷ
2. ಕುಳಿಕ ಕಾಳಸರ್ಪದೋಷ
3. ವಾಸುಕಿ ಕಾಲಸರ್ಪ ದೋಷ
4,. ಶಂಕಪಾಲ ಕಾಲಸರ್ಪ ದೋಷ
,5. ಪದ್ಮ ಕಾಲಸರ್ಪ ದೋಷ
6. ಮಹಾಪದ್ಮ ಕಾಲಸರ್ಪ ದೋಷ
7. ತಕ್ಷಕ ಕಾಲಸರ್ಪ ದೋಷ
8. ಕಾರ್ಕೋಟಕ ಕಾಲಸರ್ಪ ದೋಷ
9. ಶಂಕನಾದ ಕಾಲಸರ್ಪ ದೋಷ
10. ಪಾತಕ ಕಾಲಸರ್ಪ ದೋಷ
11. ವಿಷಕ ನಾಗ ಕಾಲ ಸರ್ಪ ದೋಷ
12. ಶೇಷನಾಗ ಕಾಳಸರ್ಪ ದೋಷ
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ
ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಪ್ರತಿಕ್ರಿಯೆ. ನವದಂಪತಿಗಳಿಗೆ ಶಿಶುವಿನ ಫಲಸಿಗಲಿದೆ. ಪತಿ ಪತ್ನಿಯೊಂದಿಗೆ ಸಾಮರಸ್ಯ ಜೀವನ.
ವಾಹನ ಚಾಲನೆಯಲ್ಲಿ ಮುಂಜಾಗ್ರತೆ ವಹಿಸುವುದು ಒಳಿತು. ವಿದೇಶ ಪ್ರಯಾಣ ಯೋಗವಿದ್ದರೂ ಕಷ್ಟಸಾಧ್ಯವಾಗಿ ಗೋಚರಿಸುವುದು. ಆಪ್ತರೊಂದಿಗೆ ಮನದಿಂಗಿತವನ್ನು ಮುಕ್ತವಾಗಿ ಹಂಚಿಕೊಳ್ಳುವುದು ಶ್ರೇಯಸ್ಕರ. ಸ್ನೇಹಿತರಿಂದ ಅನುಕೂಲ
ಸೋಮಶೇಖರ್B.Sc
Mob.93534 88403
ವೃಷಭ
ಶಾರೀರಿಕ ತೊಂದರೆ. ಸಂತಾನ ವಿಷಯದಲ್ಲಿ ಚಿಂತನೆ. ವ್ಯಾಪಾರಿಗಳಿಗೆ ಶುಭಫಲ. ಮಕ್ಕಳ ವಿವಾಹ ಕಾರ್ಯಗಳುಮಾಡುವ ಚಿಂತನೆ.
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನವಾಗಿ ಕಂಡುಬರುತ್ತಿದೆ. ಕ್ರೀಡಾಪಟುಗಳಿಗೆ ಅವಕಾಶಗಳು ಹೆಚ್ಚಿ ಪುರಸ್ಕಾರಕ್ಕೆ ಪಾತ್ರರಾಗುವ ಸಾಧ್ಯತೆ. ಶತ್ರುಗಳು ಮಿತ್ರರಾಗುವ ಕಾಲ ಸನ್ನಿಹಿತವಾಗಲಿದೆ. ಸಮಾಧಾನ ಚಿತ್ತರಾಗಿ ವ್ಯವಹರಿಸುವುದು ಒಳಿತು.
ಸೋಮಶೇಖರ್B.Sc
Mob.93534 88403
ಮಿಥುನ
ಮಾತಾಪಿತೃ ಆರೋಗ್ಯ ನಿಮಿತ್ತ ಹಣ ವ್ಯಯ. ತಮ್ಮ ಒಣ ಪ್ರತಿಷ್ಠೆಯಿಂದ ಮನಸ್ತಾಪ. ಪತ್ನಿಯ ಮಾರ್ಗದರ್ಶನ ಪಡೆದು ಅರಿತು ನಡೆಯಿರಿ.
ಬೇರೆಯವರ ಒಳಸಂಚಿಗೆ ಬಲಿಪಶುವಾಗದೇ ವಿವೇಚನೆಯಿಂದ ವ್ಯವಹರಿಸುವುದು ಒಳಿತು ದೇವತಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಆರ್ಥಿಕ ಒತ್ತಡಗಳಿಂದಾಗಿ ಕಿರಿಕಿರ ಉಂಟಾದೀತು. ವೆಚ್ಚದ ಮೇಲೆ ಹಿಡಿತ ಅಗತ್ಯವೆನಿಸುತ್ತಿದೆ.
ಸೋಮಶೇಖರ್B.Sc
Mob.93534 88403
ಕಟಕ
ರಾಜಕೀಯ ಕ್ಷೇತ್ರದಲ್ಲಿ ಇದ್ದವರು ಹಿರಿಯರ ಕಡೆಯಿಂದ ಗೌರವ. ತಮ್ಮ ಪತ್ನಿಯ ಆರೋಗ್ಯದ ಬಗ್ಗೆ ಚಿಂತನೆ. ಆರ್ಥಿಕ ಮುಗ್ಗಟ್ಟು ಗಂಭೀರತೆ. ಸಾಲಗಾರರಿಂದ ಕಿರಿಕಿರಿ.
ನಿಮ್ಮ ವೈಯುಕ್ತಿ ವಿಚಾರಗಳನ್ನು ಇತರರೊಡನೆ ಚರ್ಚಿಸುವುದರಿಂದ ತೊಂದರೆ ಎದುರಾದೀತು. ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ವ್ಯವಹಾರದಿಂದಾಗಿ ಲಾಭದಲ್ಲಿ ಹೆಚ್ಚಳ ಸಾಧ್ಯತೆ. ಹಿರಿಯರ ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಮನೆಯಲ್ಲಿ ನೆಮ್ಮದಿಯ ವಾತಾವರಣ ಮೂಡಲಿದೆ.
ಸೋಮಶೇಖರ್B.Sc
Mob.93534 88403
ಸಿಂಹ
ಕುಟುಂಬ ವರ್ಗದವರಿಂದ ಧನಸಹಾಯ. ಪತ್ನಿಯಿಂದ ಮನೋಬಲ ಹೆಚ್ಚುತ್ತದೆ, ಹೊಸ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ. ಕುಟುಂಬದೊಂದಿಗೆ ಶಾಂತಿ ಪಾಲನೆ.
ಉದ್ಯೋಗದಲ್ಲಿ ನಿಷ್ಠೆ ಮತ್ತು ಪ್ರಮಾಣಿಕತನ ಅವಶ್ಯ. ಸಹೋದ್ಯೋಗಿಗಳೊಂದಿಗೆ ಸಹಕಾರ ಮನೋಭಾವ ದಿಂದಿರುವುದು ಒಳಿತು. ನೆರೆಹೊರೆಯವರೊಂದಿಗಿನ ಬಾಂಧ್ಯವ್ಯ ಹಳಸುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಸೋಮಶೇಖರ್B.Sc
Mob.93534 88403
ಕನ್ಯಾ
ಬಂಧುಗಳೊಂದಿಗೆ ಅನಾವಶ್ಯಕ ನೀರ ಮಾತಿನಿಂದ ನಿಷ್ಠುರ. ಶತ್ರುಗಳ ಕಿರಿಕಿರಿ ಕಾಟ. ನವದಂಪತಿಗಳಿಗೆ ಸಂತಾನದ ವಿಷಯ ಪ್ರಾಪ್ತಿ.
ಕಂಪ್ಯೂಟರ್ ಮುಂತಾದ ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉತ್ತಮ ಲಾಭದೊಂದಿಗೆ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿ ಮಾನಸಿಕ ಚಂಚಲತೆಯಿಂದಾಗಿ ಓದಿನಲ್ಲಿ ಹಿನ್ನಡೆ ಉಂಟಾದೀತು. ನ್ಯಾಯಾಲಯದಲ್ಲಿನ ಕಟ್ಲೆಗಳಲ್ಲಿ ಯಶಸ್ಸು.
ಸೋಮಶೇಖರ್B.Sc
Mob.93534 88403
ತುಲಾ
ಉದ್ಯೋಗದಲ್ಲಿ ಸ್ಥಾನ ಬದಲಾವಣೆ. ಆತ್ಮೀಯ ಜನರಿಂದ ಮನಸ್ತಾಪ. ಕುಟುಂಬದವರಿಂದ ಮಾತಿನ ಚಕಮಕಿ ಮನಸ್ತಾಪ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ದಿಂದ ಬೇಸರ.
ಅನಗತ್ಯ ಸಿಟ್ಟಿನಿಂದುಟಾಗುವ ನಷ್ಟ ತಪ್ಪಿಸಲು ಶಾಂತಿ ಸಮಾಧಾನದಿಂದ ವರ್ತಿಸುವುದು ಒಳಿತು. ನ್ಯಾಯಾಲಯದಲ್ಲಿನ ವ್ಯವಹಾರವನ್ನು ಮುಂದಕ್ಕೆ ಹಾಕುವುದು ಉತ್ತಮ. ಕ್ರೀಡಾ ಪಟುಗಳಿಗೆ ಬೇಸರದ ದಿನವಾಗಿ ಕಾಣಬರುವುದು. ಕೂಲಿ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚುವ ಸಾಧ್ಯತೆ.
ಸೋಮಶೇಖರ್B.Sc
Mob.93534 88403
ವೃಶ್ಚಿಕ
ಭೂ ಮನೆ ಖರೀದಿಗೆ ಹಲವು ತೊಂದರೆ ಎದುರಿಸುವ ಪ್ರಸಂಗ. ವಿವಾಹ ಕಾರ್ಯಕ್ರಮ ಅಡೆತಡೆ. ಎಷ್ಟೇ ಪ್ರಯತ್ನಪಟ್ಟರೂ ತಾವು ಮಾಡುವ ಉದ್ಯೋಗದಲ್ಲಿ ನಷ್ಟ.
ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳು ಅಂತ್ಯಗೊಂಡು ನೆಮ್ಮದಿ ಮೂಡಿಬರಲಿದೆ. ಮಾತಿನಿಂದುಂಟಾಗುವ ವೈಮಸ್ಸಿಗಿಂತಲೂ ಮೌನವೇ ವಾಸಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ತೊಡಗಿಕೊಳ್ಳುವುದು ಉತ್ತಮ. ಇತರರ ಬಗ್ಗೆ ಅವಹೇಳನ ಸಲ್ಲ.
ಸೋಮಶೇಖರ್B.Sc
Mob.93534 88403
ಧನು
ವಿದ್ಯುತ್ ಉಪಕರಣಗಳಿಂದ ದೂರವಿರಿ. ಗರ್ಭಿಣಿ ಎಚ್ಚರಿಕೆಯಿಂದ ಇರಬೇಕು. ಪತಿ-ಪತ್ನಿ ಮಧ್ಯೆ ಅನಾವಶ್ಯಕ ಕಲಹ. ಪ್ರೇಮಿಗಳ ಮದುವೆ ಹಿರಿಯರ ವಿರೋಧ.
ಹಣಕಾಸಿನ ವಿಷಯದಲ್ಲಿ ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಹೊಸ ಹೊಸ ವ್ಯವಹಾರ ಆರಂಭಿಸುವ ಯೋಜನೆ ಕೈಗೂಡಲಿದೆ. ಆಸ್ತಿ ಪಾಸ್ತಿಗಳ ವಿಷಯದಲ್ಲಿ ಜತನ ಮಾಡುವುದು ಒಳಿತು. ಬರಬೇಕಾದ ಬಾಕಿ ಸಕಾಲದಲ್ಲಿ ಬರಲಾರದು.
ಸೋಮಶೇಖರ್B.Sc
Mob.93534 88403
ಮಕರ
ಮನಸು ಚಂಚಲ. ಸಮಾಜದಲ್ಲಿ ತಮ್ಮ ಅಧಿಕ ಮಾತಿನಿಂದ ವೈರತ್ವ. ಪ್ರೇಮಿಗಳ ಮಧ್ಯೆ ಜಗಳ ಸಂಭವ.
ಹಮ್ಮಿಕೊಂಡ ಯೋಜನೆಗಳಿಗೆ ಸಹಕಾರ ದೊರೆಯುವುದರಿಂದ ಯಶಸ್ಸನ್ನು ಕಾಣಲಿದ್ದೀರಿ. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಉಂಟಾದೀತು. ದಿನಸಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿನ ಹೆಚ್ಚಳದಿಂದಾಗಿ ಉತ್ತಮ ಆದಾಯ ಉಂಟಾಗಲಿದೆ.
ಸೋಮಶೇಖರ್B.Sc
Mob.93534 88403
ಕುಂಭ
ವಿವಾಹ ಯೋಗ ಕೂಡಿ ಬರುತ್ತದೆ. ಉದ್ಯೋಗದಲ್ಲಿ ಶಾಂತಿಯಿಂದ ಕರ್ತವ್ಯ ನಿರ್ವಹಿಸಿ. ಭೂಮಿ ಖರೀದಿ ಚಿಂತನೆ. ಉದ್ಯೋಗ ಸ್ಥಾನಪಲ್ಲಟ ಬೇಡ.
ವೈದ್ಯಕೀಯ ಕ್ಷೇತ್ರದಲ್ಲಿ ವ್ಯವಹರಿಸುವವರಿಗೆ ವೃಥಾ ಆರೋಪಗಳನ್ನು ಎದುರಿಸಬೇಕಾದೀತು. ಯೋಜನೆಗಳು ಕೈಗೂಡಿ ಯಶಸ್ಸನ್ನು ಸಾಧಿಸಲಿದ್ದೀರಿ. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಭೂಮಿ, ನಿವೇಶನ ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯದಲ್ಲಿ ಕಡಿತ ಉಂಟಾದೀತು.
ಸೋಮಶೇಖರ್B.Sc
Mob.93534 88403
ಮೀನ
ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಂಭವ. ಪುಣ್ಯಕ್ಷೇತ್ರಗಳ ದರ್ಶನ. ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಒಳ್ಳೆಯ ಲಾಭಾಂಶ. ಆರ್ಥಿಕ ಮುಗ್ಗಟ್ಟಿನಿಂದ ಪ್ರಗತಿ. ಕುಟುಂಬದಲ್ಲಿ ಕಲಹ ನೀವು ಶಾಂತಿ ಕಾಪಾಡಿ.
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳು ದೊರಕಲಿವೆ. ಮನೆಯವರ ವರಾತಕ್ಕೆ ಮಣಿದು ಅಧಿಕ ವೆಚ್ಚ ಭರಿಸಬೇಕಾದ ಸಾಧ್ಯತೆ. ಪ್ರೀತಿಪಾತ್ರರೊಂದಿಗೆ ಸಂಬoಧ ಬೆಸೆಯುವ ಸಾಧ್ಯತೆ. ದಾಂಪತ್
ಸೋಮಶೇಖರ್B.Sc
Mob.93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com