ಶುಭ ಶನಿವಾರ-ಜೂನ್-13,2020 ರಾಶಿ ಭವಿಷ್ಯ.
ಸೂರ್ಯೋದಯ: 05:57, ಸೂರ್ಯಸ್ತ: 18:42
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಅಷ್ಟಮೀ – 24:58+ ವರೆಗೆ
ನಕ್ಷತ್ರ: ಪೂರ್ವಾ ಭಾದ್ರ – 21:27 ವರೆಗೆ
ಯೋಗ: ಪ್ರೀತಿ – 11:03 ವರೆಗೆ
ಕರಣ: ಬಾಲವ – 11:52 ವರೆಗೆ ಕೌಲವ – 24:58+ ವರೆಗೆ
ದುರ್ಮುಹೂರ್ತ: 05:57 – 06:48ದುರ್ಮುಹೂರ್ತ : 06:48 – 07:39
ರಾಹು ಕಾಲ: 09:00 – 10:30
ಯಮಗಂಡ: 13:30 – 15:00
ಗುಳಿಕ ಕಾಲ: 06:00 – 07:30
ಅಮೃತಕಾಲ: 12:34 – 14:21
ಅಭಿಜಿತ್ ಮುಹುರ್ತ: 11:54 – 12:45
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ : ಇಂದು ನೀವು ಅತಿಯಾದ ಕೆಲಸದಿಂದ ಆಯಾಸ ಮತ್ತು ಕುಟುಂಬದ ಸದಸ್ಯರೊಡನೆ ಅಸಮಾಧಾನ. ಇಂದು ನೀವು ಒಳ್ಳೆಯ ಹಣ ಗಳಿಸುವಿರಿ. ಆದರೆ ನೆಮ್ಮದಿ ಇರುವುದಿಲ್ಲ. ಗಂಡ-ಹೆಂಡತಿಯ ಮಧ್ಯೆ ಸದಾ ಕಿರಿಕಿರಿ. ದೈಹಿಕವಾಗಿ ಸುಖಮಯವಾಗಿರುವುದಿಲ್ಲ. ಅಳಿಯನ ಭವಿಷ್ಯದ ಚಿಂತನೆ. ಮಕ್ಕಳ ಹಠದ ಸ್ವಭಾವ ಮತ್ತು ಸಹವಾಸ ದೋಷದಿಂದ ತೊಂದರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಷಭ ರಾಶಿ : ಪತ್ನಿಯ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೀರ್ಘ ಕಾಲ ಬಾಕಿಯಿದ್ದ ಲೇವಾದೇವಿ ಕೊನೆಗೂ ನಿವಾರಣೆಯಾಗಲಿದೆ. ಇಂದು ನೀವು ಸಂಗಾತಿಯೊಡನೆ ಜಗಳ ಮಾಡುವಿರಿ. ಸಂಗಾತಿಯ ಪಾಲಕರೊಡನೆ ಪ್ರತಿರೋಧ. ಹೊಸ ಉದ್ಯೋಗ ಪ್ರಾರಂಭ. ಉದ್ಯೋಗಿಗಳಿಗೆ ಕೆಲಸದ ಭರವಸೆ. ಸರಕಾರಿ ಕೆಲಸ ಪ್ರಯತ್ನ ಮಾಡುವವರು ಪೂರ್ವ ಸಿದ್ಧತೆ ಮಾಡಿಕೊಳ್ಳಿ. ನವ ದಂಪತಿಗಳ ಮಧ್ಯೆ ಸದಾ ಭಿನ್ನಾಭಿಪ್ರಾಯ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಿಥುನ ರಾಶಿ : ನಿಮ್ಮ ಕುಟುಂಬದ ಬಗ್ಗೆ ಚಿಂತನೆ ಮಾಡಿರಿ.ನಿಮ್ಮ ಪತ್ನಿ ನಿಮ್ಮಿಂದ ತವರು ಮನೆಗೆ ಹೋಗುವ ಸಾಧ್ಯತೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಸಾಲಗಾರರಿಂದ ಕಿರಿಕಿರಿ. ನಿಮ್ಮ ಕುಟುಂಬದ ಜಗಳ ಬೀದಿಗೆ ಬರುವ ಸಾಧ್ಯತೆ. ನಿಮ್ಮ ಪರ ಯಾರು ಇಲ್ಲ. ಕಷ್ಟವನ್ನು ಎದುರಿಸುವ ಪ್ರಸಂಗ. ಇದಕ್ಕೆ ಸಮಾಧಾನವೇ ಬ್ರಹ್ಮಾಸ್ತ್ರ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕರ್ಕ ರಾಶಿ : . ನಿಮ್ಮ ಒಣಜಂಬ ದಿಂದ ಭಾವನೆಗಳಿಗೆ ಧಕ್ಕೆ. ನಿಂತುಹೋದ ಮದುವೆ ವಿಚಾರ ಗಮನಕ್ಕೆ ಬರಲಿದೆ. ಮಾತಾಪಿತೃ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಗಂಡನ ನಡವಳಿಕೆಯೇ ತಮಗೆ ಬೇಸರ. ಸೋಮಾರಿತನ ಹಾಗೂ ಅಲಸ್ಯ ದರಿದ್ರತನ ಇದರಿಂದ ಮನೆಯಲ್ಲಿ ಸದಾ ಕಿರಿಕಿರಿ. ಸ್ತ್ರೀಯರಿಗೆ ಉದರ ದೋಷ ಎದೆನೋವಿನಿಂದ ಬಳಲುವಿರಿ. ಕೃಷಿಕರಿಗೆ ಉತ್ತಮ ಲಾಭ. ಪ್ರೇಮಿಗಳ ಮದುವೆ ವಿಳಂಬ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಿಂಹ ರಾಶಿ : ಮನೆಯಲ್ಲಿ ಕೆಲಸ ಮಾಡುವಾಗ ವಿದ್ಯುತ್ನಿಂದ ಎಚ್ಚರ ವಹಿಸಿ. ಮನೆ ಬಳಕೆಯ ವಸ್ತುಗಳ ಖರೀದಿ. ಹಣಕಾಸಿನಲ್ಲಿ ಸುಧಾರಣೆ. ನೀವು ಪ್ರಮುಖ ವ್ಯಕ್ತಿಯ ಭೇಟಿ ಸಾಧ್ಯತೆ. ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ರಾಜಕಾರಣಿಗಳಿಗೆ ಸ್ಥಾನಮಾನದ ವಿಚಾರ ಯಶಸ್ಸು. ಹಿತೈಷಿಗಳ ಕೈಚಳಕದ ಬಗ್ಗೆ ಎಚ್ಚರವಿರಲಿ. ಪ್ರೇಮಿಗಳಿಗೆ ಪ್ರೇಮದ ಪ್ರಸಂಗ ನೆನಪು ಕಾಡುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕನ್ಯಾ ರಾಶಿ :
ಇಂದು ನೀವು ಕುಟುಂಬದ ಜೊತೆ ಸಂತೋಷ ಹಂಚಿಕೊಳ್ಳುವಿರಿ.
ಹಾಗೂ ನಿಕಟ ಸ್ನೇಹಿತರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಸಂತೋಷವಾಗಿರಿಸಲು ಪ್ರಯತ್ನಿಸಬೇಕು. ನೀವು ಸರಿಯಾದ ಸಲಹೆ ಪಡೆಯದೆ ಹಣ ಹೂಡಿಕೆ ಮಾಡಬೇಡಿರಿ. ಹೊಸ ಉದ್ಯಮ ಪ್ರಾರಂಭ ಈ ಸದ್ಯಕ್ಕೆ ಬೇಡ. ಮಕ್ಕಳ ಶಿಕ್ಷಣದ ಬಗ್ಗೆ ದ್ವಂದ್ವ ಮನಸ್ಸು. ಪ್ರೇಮಿಗಳ ಪ್ರಣಯದಾಟ ಮುಂದುವರೆಯಲಿದೆ. ಅಳಿಯನ ಸಂಸಾರ ಹಾಗೂ ಭವಿಷ್ಯದ ಚಿಂತನೆ. ಅಳಿಯನ ಸಹವಾಸ ದೋಷದಿಂದ ಸಮಸ್ಯೆ ಎದುರಿಸುವ ಪ್ರಸಂಗ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ತುಲಾ ರಾಶಿ :
ಮೋಜಿಗಾಗಿ ಹಣಹೂಡಿಕೆ ಬೇಡ. ಸಂಗಾತಿಯೊಡನೆ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಆಸ್ತಿ ವಿಚಾರಕ್ಕಾಗಿ ಕುಟುಂಬದಲ್ಲಿ ಒತ್ತಡ ಉಂಟಾಗಲಿದೆ. ಸಹೋದರ ಸಹೋದರಿಯರು ವಿರೋಧ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಶ್ಚಿಕ ರಾಶಿ :
ನೀವು ಸದಾ ಸಂತೋಷವಾಗಿರುವಿರಿ ಆದರೆ ಮನಸ್ಸಿನಲ್ಲಿ ವೇದನೆ. ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಅದರ ಆಳವನ್ನು ಪರೀಕ್ಷಿಸಿ. ಪತ್ನಿಯ ಸಹಾಯದಿಂದ ನಿಂತ ಕಟ್ಟಡ ಪೂರ್ಣಗೊಳ್ಳಲಿದೆ. ಇಂದು ನಿಮ್ಮ ಮನೆಗೆ ಬಂಧು-ಬಳಗ ಆಗಮನ. ಇಂದು ಯಾರಿಗಾದರೂ ಸಹಾಯ ಮಾಡುವಿರಿ. ಉದ್ಯೋಗ ಭಾಗ್ಯ ಲಭಿಸಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಧನು ರಾಶಿ :
ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ವೇದನೆ.ನೀವು ಮುಂದಿನ ಭವಿಷ್ಯದ ಬಗ್ಗೆ ಚಿಂತನೆ. ಉದ್ಯೋಗದಲ್ಲಿ ಗೊಂದಲ. ಹಣಕಾಸಿನಲ್ಲಿ ಇತರರಿಂದ ಸಹಾಯ ಪಡೆಯಿರಿ. ಮೇಲಾಧಿಕಾರಿ ನಿಮಗೆ ಕಿರಿಕಿರಿ. ಉದ್ಯೋಗದಲ್ಲಿ ಬಡ್ತಿ ತಡೆ. ಪ್ರೇಮಿಗಳ ಮದುವೆ ಮನಸ್ಸಿನಲ್ಲಿ ಗೊಂದಲ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಕರ ರಾಶಿ :
ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಕುಟುಂಬದ ಸದಸ್ಯರೊಡನೆ ದೇವದರ್ಶನ ಭಾಗ್ಯ . ಮನೆ ಕಟ್ಟುವ ವಿಚಾರ ಮಾಡುವಿರಿ. ಹಿರಿಯರು ಎಲ್ಲಾ ಮಕ್ಕಳಿಗೆ ಆಸ್ತಿ ಪಾಲುದಾರಿಕೆ ಚಿಂತನೆ. ಮಕ್ಕಳ ಮದುವೆ ಚಿಂತನೆ. ಹೊಸ ಉದ್ಯೋಗ ಪ್ರಾರಂಭ ಮಾಡುವಿರಿ. ದಿನಸಿ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರಸ್ಥರಿಗೆ ಕೊಂಚ ನೆಮ್ಮದಿ. ರಿಯಲ್ ಎಸ್ಟೇಟ್ ಮಾಡುವ ಉದ್ಯಮದಾರರರಿಗೆ ಲಾಭ. ನಿಮ್ಮ ಆಸ್ತಿಯ ಕಾಗದ ಪತ್ರದಲ್ಲಿ ಗೊಂದಲ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕುಂಭ ರಾಶಿ :
ಕೆಲಸದ ಒತ್ತಡದ ನಡುವೆಯೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶ ಲಭಿಸಲಿದೆ. ಪೂರ್ವ ಸಿದ್ಧತೆ ಮಾಡಿಕೊಳ್ಳಿ. ದುಷ್ಟರ ಸಹವಾಸದಿಂದ ದೂರವಿರಿ. ಪಾಲುದಾರಿಕೆ ಉದ್ಯಮ ಬೇಡ, ಹಣಕಾಸು ವ್ಯವಹಾರ ಬೇಡವೇ ಬೇಡ. ಹೊಸ ನಾಲ್ಕು ಚಕ್ರದ ವಾಹನ ಖರೀದಿ. ಹಳಸಿಹೋದ ಸಂಬಂಧ ಮರುಸೃಷ್ಟಿ. ವಿಚ್ಛೇದನ ಯುವಕರ/ ಯುವತಿಯರ ಮದುವೆ. ಪ್ರೇಮಿಗಳ ಸರಸ ಸಲ್ಲಾಪಗಳಲ್ಲಿ ವೇದನೆ ಕಾಣುವಿರಿ. ನಿಮ್ಮಿಂದ ನಿಮ್ಮ ಪಾಲಕರಿಗೆ ಕಣ್ಣೀರ ಧಾರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮೀನ ರಾಶಿ :
ನಿಮ್ಮ ಅನಾರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಉದರ ,ಎದೆ, ಮಂಡಿನೋವಿನಿಂದ ನೋವು ಅನುಭವಿಸುವಿರಿ. ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತನೆ. ಉದ್ಯೋಗದಲ್ಲಿ ಸ್ಥಾನಪಲ್ಲಟ ಜೊತೆ ಬಡ್ತಿ ಭಾಗ್ಯ. ನಿಮ್ಮ ಕೆಲಸದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆ. ಜನರ ವಕ್ರದೃಷ್ಟಿ ಸಾಧ್ಯತೆ. ಹಣಕಾಸಿನಲ್ಲಿ ತೀವ್ರ ಸಂಕಟ. ಮಕ್ಕಳ ಮದುವೆ ಚಿಂತನೆ. ಮಗನ ಭವಿಷ್ಯದ ಬಗ್ಗೆ ಚಿಂತನೆ ಏಕೆಂದರೆ ಅವನ ನಡವಳಿಕೆ ತಮಗೆ ತಿರುಗುಬಾಣ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403