ಪ್ರಮುಖ ಸುದ್ದಿ
ದಿನ ಭವಿಷ್ಯ
ಸೋಮವಾರ-ಮಾರ್ಚ್-30,2020
ಸೂರ್ಯೋದಯ: 06:20, ಸೂರ್ಯಸ್ತ: 18:27
ಶಾರ್ವರಿ ನಾಮ ಸಂವತ್ಸರ,
ಚೈತ್ರ ಮಾಸ, ಉತ್ತರಾಯಣ
ತಿಥಿ: ಷಷ್ಠೀ – 27:14+ ವರೆಗೆ
ನಕ್ಷತ್ರ: ರೋಹಿಣಿ – 17:17 ವರೆಗೆ
ಯೋಗ: ಆಯುಷ್ಮಾನ್ – 18:19 ವರೆಗೆ
ಕರಣ: ಕೌಲವ – 14:41 ವರೆಗೆ ತೈತಲೆ – 27:14+ ವರೆಗೆ
ದುರ್ಮುಹೂರ್ತ: 12:48 – 13:36ದುರ್ಮುಹೂರ್ತ : 15:13 – 16:02
ವರ್ಜ್ಯಂ: 08:37 – 10:21ವರ್ಜ್ಯಂ : 23:14 – 24:55+
ರಾಹು ಕಾಲ: 07:51 – 09:22
ಯಮಗಂಡ: 10:53 – 12:24
ಗುಳಿಕ ಕಾಲ: 13:54 – 15:25
ಅಮೃತಕಾಲ: 13:49 – 15:33
ಅಭಿಜಿತ್ ಮುಹುರ್ತ: 11:59 – 12:48
ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403
ಮೇಷ ರಾಶಿ:
ಅನಿರೀಕ್ಷಿತ ಮೂಲಗಳಿಂದ ಲಾಭ, ಆರ್ಥಿಕ ಸುಧಾರಣೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ.ಹಣಕಾಸಿನ ಖರ್ಚು ಮೀರದಿರಲಿ. ವೃತ್ತಿಯಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆಯಾಗುವುದು. ಕೌಟುಂಬಿಕ ಸಮಸ್ಯೆ ಕಾಡಲಿದೆ. ಪ್ರೇಮ ವಿಚಾರದಲ್ಲಿ ಹಿನ್ನಡೆ. ಜಮೀನಿನಲ್ಲಿ ಹೊಸ ಆಧುನೀಕರಣ ವ್ಯವಸಾಯ ಪ್ರಯತ್ನ ಮಾಡುವಿರಿ. ಯಂತ್ರೋಪಕರಣಗಳ ಖರೀದಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ.
ಅದೃಷ್ಟ ರತ್ನ_ ಇಂದ್ರನೀಲ ಅದೃಷ್ಟ ಸಂಖ್ಯೆ _5 ,8
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ವೃಷಭ ರಾಶಿ:
ಕುಲದೇವತೆ ಹರಕೆ ಮಾಡುವಿರಿ. ದೂರದ ಪ್ರಯಾಣ ಬೇಡ. ಬಂಧುಗಳ ಸಹಾಯದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಹಿರಿಯರ ಮಾತುಗಳು ಪಾಲಿಸಿರಿ. ಪ್ರಯತ್ನಕ್ಕೆ ತಕ್ಕಂತೆ ಫಲ ಸಿಗಲಿದೆ. ಹಣಕಾಸು ಖರ್ಚಿನಲ್ಲಿ ಕಡಿವಾಣ ಮಾಡಿರಿ. ಪ್ರೇಮಿಗಳಿಗೆ ಮನೋವೇದನೆ.
ಅದೃಷ್ಟ ರತ್ನ_ ಪಚ್ಚೆ
ಅದೃಷ್ಟ ಸಂಖ್ಯೆಗಳು 9,7
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಮಿಥುನ ರಾಶಿ:
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗಮನ ಹರಿಸುವುದು ಉತ್ತಮ. ಹಿರಿಯರಿಗೆ ಗೌರವ ಮನ್ನಣೆ ಸಿಗಲಿದೆ. ಮನೆಯಲ್ಲಿ ಶುಭಕಾರ್ಯ ಭಾಗ್ಯ ಲಭಿಸಲಿದೆ. ಪೂರ್ವ ತಯಾರಿ ಮಾಡಿಕೊಳ್ಳಿರಿ.ಸ್ನೇಹಿತರ ಕಡೆಯಿಂದ ಉದ್ಯೋಗ ಭಾಗ್ಯ ಲಭಿಸಿದೆ.ಪರಿಸ್ಥಿತಿ ತಕ್ಕಂತೆ ನಡೆದುಕೊಳ್ಳಿ. ಸಾಲಗಾರರಿಂದ ಕಿರಿಕಿರಿ.ಸಕಲ ಕುಟುಂಬ ನಿಮ್ಮನ್ನು ಸಹಕಾರ ಸಿಗಲಿದೆ.
ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ.
ಅದೃಷ್ಟ ರತ್ನ __ವಜ್ರ ಅದೃಷ್ಟಸಂಖ್ಯೆ__ 1,3
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಕಟಕ ರಾಶಿ:
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಕುಟುಂಬದಲ್ಲಿ ಅನಿರೀಕ್ಷಿತವಾಗಿ ಸಮಸ್ಯೆ ಮಧ್ಯಸ್ಥಿಕೆ ಜನರಿಂದ ಸೃಷ್ಟಿಯಾಗುತ್ತದೆ. ಅಳಿಯನ ನಡವಳಿಕೆಯಿಂದ ಬೇಸರ. ಮಗನ ಭವಿಷ್ಯದ ಚಿಂತನೆ. ಪ್ರಯತ್ನ ತಕ್ಕಂತೆ ಸಫಲತೆ ವಿಳಂಬ.ಮಗಳ ಮದುವೆ ಚಿಂತನೆ. ಪ್ರೇಮಿಗಳಲ್ಲಿ ಮೊದಲು ಇದ್ದಂತಹ ಪ್ರೀತಿ-ಪ್ರೇಮ, ವ್ಯಾಮೋಹ ಕ್ಷೀಣಿಸುತ್ತದೆ.
ಅದೃಷ್ಟ ರತ್ನ _ಮುತ್ತು
ಅದೃಷ್ಟ ಸಂಖ್ಯೆ _4 ,5
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಸಿಂಹರಾಶಿ:
ವ್ಯಾಪಾರ ,ಉದ್ಯಮದಲ್ಲಿ ಚೇತರಿಕೆ ಕಾಣಲಿದೆ.ಮಕ್ಕಳ ಸ್ವಭಾವ ಬಗ್ಗೆ ಅನುಮಾನ. ವಿಚ್ಛೇದಿತ ಮಕ್ಕಳ ಮರುಮದುವೆ ಚಿಂತನೆ. ಕೈಕೆಳಗಿನ ಕೆಲಸಗಾರರಿಂದ ತೊಂದರೆ.ಕಚೇರಿಯಲ್ಲಿ ಕಳೆದುಹೋಗಿರುವ ಫೈಲ್ ನಿಂದ ತೊಂದರೆ ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಖರ್ಚು ಬರಲಿದೆ. ಪ್ರೀತಿಸಿ ಪ್ರೇಮಿಸಿ ಸರಸ-ಸಲ್ಲಾಪಗಳಿಂದ ಮನಸ್ತಾಪ.
ಅದೃಷ್ಟ ರತ್ನ &ಮಾಣಿಕ್ಯ ಅದೃಷ್ಟ ಸಂಖ್ಯೆ _3 ,6
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಕನ್ಯಾ ರಾಶಿ:
ಕುಟುಂಬದಲ್ಲಿ ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ನಿಮ್ಮಿಂದ ಅಧ್ಯಾತ್ಮಿಕ ಚಿಂತನೆ. ಸಹೋದರ ಕಡೆಯಿಂದ ಉತ್ತಮ ಬಾಂಧವ್ಯ ಮರು ಸೃಷ್ಟಿಯಾಗುವುದು .ಸಾಲ ಮರುಪಾವತಿ ಆಗಲಿದೆ. ತಾಯಿಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಮುಂಜಾಗ್ರತೆಯಿಂದ ವೈದ್ಯರ ಸಲಹೆ ಪಡೆಯಿರಿ. ಹಳಸಿಹೋದ ಸಂಬಂಧ ಮರು ಮದುವೆ ಮಾತುಕತೆ ಯಶಸ್ಸು.
ಅದೃಷ್ಟ ರತ್ನ_ ಕನಕ ಪುಷ್ಪ ಅದೃಷ್ಟ ಸಂಖ್ಯೆ _1 ,5
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ತುಲಾ ರಾಶಿ:
ತಮಗೆ ಸಮಾಜದಲ್ಲಿ ಗೌರವ ರಾಜಮನ್ನಣೆ ಭಾಗ್ಯ ಸಿಗಲಿದೆ. ನಿಂತುಹೋದ ಮನೆ ಕಟ್ಟಡ ಪತ್ನಿಯ ಸಹಾಯದಿಂದ ಪೂರ್ಣಗೊಳ್ಳಲಿದೆ. ಉದ್ಯಮಗಳಿಗೆ ಆರ್ಥಿಕ ಸಂಕಟ. ತಮ್ಮ ಆರೋಗ್ಯದ ಬಗ್ಗೆ ಉದರ ದೋಷ ,ನೇತ್ರ ದೋಷ ಬಗ್ಗೆ ಗಮನವಿರಲಿ.
ಪ್ರೇಮಿಗಳಿಗೆ ಮಧ್ಯಸ್ತಿಕೆ ಚಾಡಿ ಮಾತಿನಿಂದ ಸಮಸ್ಯೆ.
ಅದೃಷ್ಟ ರತ್ನ _ಹವಳ
ಅದೃಷ್ಟ ಸಂಖ್ಯೆ_ 2 ,6
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ವೃಚಿಕ ರಾಶಿ:
ಕುಟುಂಬ ಸಮೇತ ದೇವದರ್ಶನ ಭಾಗ್ಯ ಸಿಗಲಿದೆ. ಮಕ್ಕಳಿಂದ ತಕರಾರು ತಂಟೆ ಬರಲಿದೆ.ಬೇರೆಯವರ ಕುಟುಂಬದಲ್ಲಿ ತಲೆ ಹಾಕಬೇಡಿ. ನಿಮ್ಮ ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಲಿದೆ. ಸಮಾಜದ ಚಿಕ್ಕ ವಿಷಯಕ್ಕಾಗಿ ಮನಸ್ತಾಪ. ಪ್ರೇಮಿಗಳ ಮದುವೆಗೆ ಹಿರಿಯರ ಕಡೆಯಿಂದ ವಿರೋಧ.
ಅದೃಷ್ಟ ರತ್ನ ,_ವೈಢೂರ್ಯ ಅದೃಷ್ಟ ಸಂಖ್ಯೆ _1 ,4
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಧನಸು ರಾಶಿ:
ಮಧ್ಯಸ್ಥಿಕೆ ಜನರಿಂದ ಕೆಲಸ ಕಳೆದುಕೊಳ್ಳುವ ಭೀತಿ. ಬಂಧುಗಳಿಂದ ವಿರೋಧ. ಆಸ್ತಿ ವಿಚಾರದಲ್ಲಿ ಗೊಂದಲ. ಸಹೋದರ-ಸಹೋದರಿ ರಿಂದ ಮನಸ್ತಾಪ. ಆಸ್ತಿ ಖರೀದಿ ಯಶಸ್ಸು ಸಿಗುವ ಭಾಗ್ಯ. ಮಕ್ಕಳಿಂದ ಸಂತೋಷದ ಭಾಗ್ಯ. ಸ್ವಂತ ಪ್ರಯತ್ನದಿಂದ ಹಣಕಾಸಿನಲ್ಲಿ ಪ್ರಗತಿ ಕಾಣುವಿರಿ. ಹೆಂಡತಿಯ ಮಾರ್ಗದರ್ಶನ ಪಡೆದು ಮುಂದೆ ಸಾಗಿರಿ.
ಅದೃಷ್ಟ ರತ್ನ _ಮಾಣಿಕ್ಯ
ಅದೃಷ್ಟ ಸಂಖ್ಯೆ _3,8
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಮಕರ ರಾಶಿ:
ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಕುಟುಂಬ ವಿವಾಹದ ಸುಳಿಯಲ್ಲಿ ಸಿಲುಕಿ ನಡುಕ. ಸ್ನೇಹಿತರ ಬಂಧುಗಳಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ .ಸ್ತ್ರೀ ಸಂಬಂಧಿ, ಹಣಕಾಸಿನ ವ್ಯವಹಾರಗಳದಿಂದ ಸಮಸ್ಯೆ ಕಾಡಲಿದೆ. ಆರೋಗ್ಯದಲ್ಲಿ ಏರುಪೇರು ಸೊಂಟ, ಮೊಣಕಾಲು, ಎದೆ ನೋವು ಕಾಣಲಿದೆ.
ಪ್ರೀತಿಸಿ ಮದುವೆಯಾದವರ ಗೋಳಾಟ.
ಅದೃಷ್ಟ ರತ್ನ _ವಜ್ರ
ಅದೃಷ್ಟ ಸಂಖ್ಯೆ _2 ,4
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಕುಂಭ ರಾಶಿ:
ಹಣಕಾಸಿನ ವ್ಯವಹಾರದಿಂದ ಪ್ರಗತಿ.ಹೊಸ ವಸ್ತುಗಳ ಖರೀದಿ ಜೋರಆಗುವುದು. ನಿಮಗೆ ದೀರ್ಘಕಾಲದ ಸಮಸ್ಯೆ ಇಂದು ಪರಿಹಾರ ಸಿಗುವುದು. ಸಹೋದರರಿಂದ ಭಿನ್ನಾಭಿಪ್ರಾಯ.ಗಂಡ ಹೆಂಡಿರ ಮಧ್ಯೆ ವಿರಸ.ಮಕ್ಕಳ ನಡುವಳಿಕೆ ಮತ್ತು ಶಿಕ್ಷಣದ ಬೇಸರ ಕಾಡಲಿದೆ. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ. ಹೆಂಡತಿ ತವರು ಮನೆಗೆ ಹೋಗುವ ಸಂಭವ.
ಪ್ರೇಮಿಗಳಿಗೆ ಮದುವೆ ವಿಚಾರದಲ್ಲಿ ಅಡತಡೆ ಕಾಡಲಿದೆ.
ಅದೃಷ್ಟ ರತ್ನ _ಪಚ್ಚೆ
ಅದೃಷ್ಟ ಸಂಖ್ಯೆ _9 ,7
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403
ಮೀನ ರಾಶಿ:
ಹೊಸ ಉದ್ಯಮ ಪ್ರಾರಂಭ ಮಾಡುವಾಗ ಹಣ ಹೂಡಿಕೆ ಮಾಡುವುದರಲ್ಲಿ ಎಚ್ಚರವಹಿಸಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು .ಸೂಕ್ತ ವೈದ್ಯರ ಸಲಹೆ ಪಡೆಯಿರಿ. ತಲೆಸುತ್ತು, ನರ ಸಮಸ್ಯೆ ಕಾಡಲಿದೆ. ಕೆಲಸದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ . ಮಧ್ಯಸ್ಥಿಕೆವಹಿಸಿ ಹಣ ಕೊಡುವುದನ್ನು ನಿರಾಕರಿಸಿ. ಇದರಿಂದ ಧನಹಾನಿ ಮಾನಹಾನಿ ಆಗುವ ಸಂಭವ. ಪ್ರೇಮಿಗಳ ಮದುವೆ ಚಿಂತನೆ. ಅದೃಷ್ಟ ರತ್ನ _ಇಂದ್ರನೀಲ ಅದೃಷ್ಟ ಸಂಖ್ಯೆ_8 ,9
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
Monday 30_2020
Zodiac Heap
(Rashi Bhavishya)
Take a look at today’s heap of grace by Om “Sri Sai Chamundeshwari Devi”
They provide appropriate solutions and guidance on their problems such as marriage, family strife, loss of business, love marriage, unrest in the family, resentment in life, fear of fear, education, travel abroad. For more information please contact Somashekhar Guruji B.Sc
Mob. 93534 88403
Aries:
Profit from unexpected sources, economic reform. Thinking of starting a new business. Interference in the profession is disturbed by people. There will be a family problem. Setbacks in love affair. You will make a new modernization effort on the farm. Purchase of Machinery. Mindfulness in the case of love-love.
Good luck gem_English lucky number _5, 8
For more information please contact Somashekhar Guruji B.Sc
Astrology, architecture and statistics specialist M.9353488403
Taurus:
The Goddess will spread the word. Don’t travel far. With the help of relatives, the financial problem will be solved. Keep the words of the elders. The effort is worth it. Cut down on financing costs. Mindfulness for lovers.
Good luck gem_ emerald
The lucky numbers are 9,7
For more information please contact Somashekhar Guruji B.Sc
Astrology Architecture and Numerology Specialist M.9353488403
Gemini:
It is best for students to focus on education. The seniors will be honored. Good luck at home. Get ready for work. Friends are welcome to work. Embarrassment from creditors. Whole family will get you cooperation.
Opposition on the part of elders to lovers.
Lucky gem __vaj’s lucky number__ 1,3
For more information please contact Somashekhar Guruji B.Sc
Astrology Architecture and Numerology Specialist M.9353488403
Cancer:
Confusion is created in the case of inherited property. Problem mediation is unexpectedly created by people in the family. Getting bored of the mother-in-law’s behavior. Thinking of the son’s future. Delay in the success of the effort. Loving-love, infatuation, like the one in lovers before.
Good luck
Lucky number _4, 5
For more information please contact Somashekhar Guruji B.Sc
Astrology Architecture and Numerology Specialist M.9353488403
Lion:
There will be a recovery in business and industry. Divorced Child Remarriage Thinking. Troubleshoot from the handful of workers. Spending on the health of the elderly is coming up. Love and love
Lucky gem & ruby lucky number _3, 6
For more information please contact Somashekhar Guruji B.Sc
Astrology Architecture and Numerology Specialist M.9353488403
Virgo:
With the help of a wife in the family, the financial problem will be solved. Spiritual thinking from you. Re-creation of good rapport on the part of the brother. There will be a health problem from the mother. Seek doctor’s advice with caution. Relationship Relationship Success.
Lucky gem_corna_ flower_ lucky number_1, 5
For more information please contact Somashekhar Guruji B.Sc
Astrology Architecture and Numerology Specialist M.9353488403
Libra:
They will be honored and honored in the society. The stalled house building will be completed with the help of a wife. Financial woes for startups. Keep an eye on their health, stomach problems, eye problems.
Lovers interfere with the problem of speech.
Good luck gem _Color
Lucky number_2, 6
For more information please contact Somashekhar Guruji B.Sc
Astrology Architecture and Numerology Specialist M.9353488403
Scorpion:
Devadarshan gets lucky with the family. Do not put your head in the family of someone else. There will be disagreement among your family members. Repent for the little thing of society. Opposition on the part of elders to the marriage of lovers.
Lucky gem, _your fortune number _1, 4
For more information please contact Somashekhar Guruji B.Sc
Astrology Architecture and Numerology Specialist M.9353488403
Sagittarius:
Fear of losing a job by mediating people. Opposition by relatives. Confusion in property matters. Repentance from brother-sister. Good luck with property purchases. Happy fortune from the children. You will see progress in finance from your own efforts. Get the wife’s guidance and move on.
Good luck gem _manikya
The lucky number is _3,8
For more information please contact Somashekhar Guruji B.Sc
Astrology Architecture and Numerology Specialist M.9353488403
Capricorn:
Keep an eye on the health of the elderly. Tremor caught in the vortex of a family wedding. Possibility of exceptions by relatives of friends. Health problems include hip, knee and chest pain.
The wailing of those who love and marry.
Lucky gem _vajra
Lucky number _2, 4
For more information please contact Somashekhar Guruji B.Sc
Astrology Architecture and Numerology Specialist M.9353488403
Aquarius:
Progress from finance business. You have a long-term problem today. Differentiation from brothers. The addition of new members to the family. The wife is likely to go home.
Lovers are hesitant about marriage.
Good luck gem _patch
Lucky number _9, 7
For more information please contact Somashekhar Guruji B.Sc
Astrology Architecture and Numerology Specialist M.9353488403
Pisces:
Be cautious about investing money when starting a new business. Changes in Maternal Health .Check the advice of a good doctor. Headaches, nervous problems Greater stress falls at work. Refuse to intervene and pay. This can lead to money laundering. Valentine’s wedding thought. Good luck gem
For more information please contact Somashekhar Guruji B.Sc
Specialists in astrology, architecture and statistics.
Mob.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com