Connect with us

Dvg Suddi-Kannada News

ಆಹಾರ ಕಿಟ್, ಸ್ಯಾನಿಟ್ರೈಸರ್, ಮಾಸ್ಕ್ ವಿತರಿಸಿದ ಶಾಸಕ ಎಸ್. ಎ. ರವೀಂದ್ರನಾಥ್

ಪ್ರಮುಖ ಸುದ್ದಿ

ಆಹಾರ ಕಿಟ್, ಸ್ಯಾನಿಟ್ರೈಸರ್, ಮಾಸ್ಕ್ ವಿತರಿಸಿದ ಶಾಸಕ ಎಸ್. ಎ. ರವೀಂದ್ರನಾಥ್

ಡಿವಿಜಿ ಸುದ್ದಿ, ದಾವಣಗೆರೆ: ಶಾಸಕ ಎಸ್.ಎ ರವೀಂದ್ರನಾಥ್ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಾರ್ಡ್ ಗಳಿಗೂ ಆಹಾರ ಕಿಟ್, ಸ್ಯಾನಿಟ್ರೈಸರ್, ಮಾಸ್ಕ್ ಗಳನ್ನು ಜನತೆಗೆ ವಿತರಿಸಿದರು.

ನಗರದ ಸೋಮೇಶ್ವರ ಸ್ಕೂಲ್ ಆವರಣದಲ್ಲಿ ಎಸ್ ಎ ರವೀಂದ್ರನಾಥ್ ಅವರು  ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಎಂ. ಸುರೇಶ್, ಮಾಜಿ ಎಂಎಲ್ಸಿ ಶಿವಯೋಗಿ ಸ್ವಾಮಿ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.

ಆಹಾರ ಕಿಟ್ ನಲ್ಲಿ ದಿನ ನಿತ್ಯ ಬಳಕೆಗೆ ಅಗತ್ಯವಾದ ಉಪ್ಪು, ಎಣ್ಣೆ ಉದ್ದಿನ ಬೇಳೆ , ಸಕ್ಕರೆ ,  ಕಾಳುಗಳು, ಸಂಬಾರಪುಡಿ,  ಟೀ ಪುಡಿ ಸೇರಿದಂತೆ ಮತ್ತಿತರ ಪದಾರ್ಥಗಳಿದ್ದವು.  ಇಂದು 2 ಸಾವಿರ ಆಹಾರ ಕಿಟ್,  3 ಸಾವಿರ ಮಾಸ್ಕ್,  3, 500 ಸ್ಯಾನಿಟೈಸರ್ ವಿತರಿಸಲಾಯಿತು

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top