ಡಿವಿಜಿ ಸುದ್ದಿ, ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ಮನೆ ಮುಂಭಾಗದಲ್ಲಿ ಅಕ್ಕಿ ಅಂಗಡಿ ಮಾಲೀಕರು ಸುಮಾರು 50 ಕಿಂಟ್ವಾಲ್ ಅಕ್ಕಿಯನ್ನು ಜಿಲ್ಲಾಡಳಿತಕ್ಕೆ ನೀಡಿದರು.
5 ಕೆಜಿಯ 1 ಸಾವಿರ ಪ್ಯಾಕ್ ಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಕ್ಕಿ ಮಾಲೀಕರು ಉಪಸ್ಥಿತರಿದ್ದರು.



