Connect with us

Dvgsuddi Kannada | online news portal | Kannada news online

ಪಲ್ಸ್  ಪೋಲಿಯೋ ಜಾಗೃತಿ ಪೊಸ್ಟರ್ ಬಿಡುಗಡೆ

ದಾವಣಗೆರೆ

ಪಲ್ಸ್  ಪೋಲಿಯೋ ಜಾಗೃತಿ ಪೊಸ್ಟರ್ ಬಿಡುಗಡೆ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ.16 ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಜಾಗೃತಿ ಮೂಡಿಸಲು ‘ಜೀವನದ ಎರಡು ಹನಿಗಳಿಂದ ಪೋಲಿಯೋ ಮೇಲಿನ ಗೆಲುವನ್ನು ಮುಂದುವರೆಸೋಣ’ ಎಂಬ ಪೊಸ್ಟರ್ ಸ್ಟರನ್ನು  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ನಗರ ಕೋಶದ ಯೋಜನಾ ನಿದೇರ್ಶಕಿ ನಜ್ಮಾ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮ ಹಾನಗಲ್,  ಡಾ.ಈ. ಶಿವಕುಮಾರ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top