ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಹೊಸದಾಗಿ ಕಂಟೈನ್ ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದ್ದು, ರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿ ಕಂಟೈನ್‍ಮೆಂಟ್ ವಲಗಳನ್ನು ಘೋಷಿಸಿಸಲಾಗಿದೆ.
- ಕಂಟೈನ್ ಮೆಂಟ್ ವಲಯಗಳ ವಿವರ
- ರೋಗಿ ಸಂಖ್ಯೆ 35912 ಜಗಳೂರು ತಾಲ್ಲೂಕಿನ ಹೊಸಕೆರೆ
- ರೋಗಿ ಸಂಖ್ಯೆ 35909 ಜಗಳೂರು ಕಲ್ಲೇಶ್ವರ ಲಾಡ್ಜ್ ಹತ್ತಿರ,
- ರೋಗಿ ಸಂಖ್ಯೆಗಳಾದ 35198, 35920 ಹರಿಹರ ತಾಲ್ಲೂಕಿನ ಗಂಗನರಸಿ,
- ರೋಗಿ ಸಂಖ್ಯೆ 30649 ಹರಿಹರ ತಾಲ್ಲೂಕಿನ ಎಳೆಹೊಳೆ
- ರೋಗಿ ಸಂಖ್ಯೆಗಳಾದ 30664, 30665 ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ
- ರೋಗಿ ಸಂಖ್ಯೆ 30668 ಹೊನ್ನಾಳಿ ತಾಲ್ಲೂಕಿನ ಬಾಲರಾಜ್‍ಘಾಟ್
- ರೋಗಿ ಸಂಖ್ಯೆ 30661, 30666, 30667, 30676 ಹೊನ್ನಾಳಿ ತಾಲ್ಲೂಕಿನ ಕೋಟೆ
- ರೋಗಿ ಸಂಖ್ಯೆ 30679 ಟಿಎಂ ರಸ್ತೆ ಹೊನ್ನಾಳಿ
- ರೋಗಿ ಸಂಖ್ಯೆ 30678 ದೊಡ್ಡಗಣ್ಣೇರಕೇರಿ ಹೊನ್ನಾಳಿ ಪಟ್ಟಣ
- ರೋಗಿ ಸಂಖ್ಯೆ 30662, 30680 ಟಿಎಂ ರಸ್ತೆ ಗಾಯತ್ರಿ ಮೆಡಿಕಲ್ ಹೊನ್ನಾಳಿ ಪಟ್ಟಣ
- ರೋಗಿ ಸಂಖ್ಯೆ 30663, 30681 ಸಂತೆ ಮೈದಾನ ಹೊನ್ನಾಳಿ ಪಟ್ಟಣ
- ರೋಗಿ ಸಂಖ್ಯೆಗಳಾದ 33564, 35959 ಹರಿಹರ ತಾಲ್ಲೂಕಿನ ಹರ್ಲಾಪುರ
- ರೋಗಿ ಸಂಖ್ಯೆಗಳಾದ 33560, 33570, 35961 ಜಗಳೂರು ತಾಲ್ಲೂಕಿನ ತೊರಣಗಟ್ಟಿ
- ರೋಗಿ ಸಂಖ್ಯೆ 33557 ಹರಿಹರ ತಾಲ್ಲೂಕಿನ ಇಂದಿರಾನಗರ
- ರೋಗಿ ಸಂಖ್ಯೆ 35922 ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರು
- ರೋಗಿ ಸಂಖ್ಯೆ 35945 ಚನ್ನಗಿರಿ ತಾಲ್ಲೂಕಿನ ದಿಗ್ಗೇನಹಳ್ಳಿ
- ರೋಗಿ ಸಂಖ್ಯೆ 35974 ಜಗಳೂರು ತಾಲ್ಲೂಕಿನ ಬಿಳಿಚೋಡು
- ರೋಗಿ ಸಂಖ್ಯೆ 30644 ಮಹಾದೇವಪುರ ಆರನೇಕಲ್ಲು ದಾವಣಗೆರೆ
- ರೋಗಿ ಸಂಖ್ಯೆ 33556 ರಾಜೇಂದ್ರ ಬಡಾವಣೆ ದಾವಣಗೆರೆ
- ರೋಗಿ ಸಂಖ್ಯೆ 33562, 36517 ದೊಡ್ಡಬಾತಿ
- ರೋಗಿ ಸಂಖ್ಯೆ 35197 ಶಕ್ತಿನಗರ
- ರೋಗಿ ಸಂಖ್ಯೆ 35938, 11157 ಸರ್ ಮಿರ್ಜ ಇಸ್ಮಾಯಿಲ್ ನಗರ ಬೇತೂರು ರಸ್ತೆ ದಾವಣಗೆರೆ
ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.



