Connect with us

Dvg Suddi-Kannada News

ನವ ಚೈತನ್ಯ ಸೇವಾ ಸಂಸ್ಥೆಯಿಂದ ಅಗತ್ಯ ವಸ್ತುಗಳ ವಿತರಣೆ

ಪ್ರಮುಖ ಸುದ್ದಿ

ನವ ಚೈತನ್ಯ ಸೇವಾ ಸಂಸ್ಥೆಯಿಂದ ಅಗತ್ಯ ವಸ್ತುಗಳ ವಿತರಣೆ

ಡಿವಿಜಿ ಸುದ್ದಿ, ದಾವಣಗೆರೆ: ನವ ಚೈತನ್ಯ ಸೇವಾ ಸಂಸ್ಥೆ ಯಿಂದ ಕರೂರ್ ಕ್ರಾಸ್ , ತೋಟಗಾರಿಕೆ ಇಲಾಖೆ , ಐಎಂಎ ರಸ್ತೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬಂದ  ಕೂಲಿ ಕಾರ್ಮಿಕರಿಗೆ  ಅಗತ್ಯ ವಸ್ತು, ಕುಡಿಯುವ ನೀರು, ಆಹಾರ ಕಿಟ್ ವಿತರಿಸಲಾಯಿತು.

ಸಾಹಿತಿ, ನ್ಯಾಯವಾದಿ ರೇವಣ್ಣ ಬಳ್ಳಾರಿ ಅವರ ನೇತೃತ್ವದಲ್ಲಿ ಈ ಸೇವಾ ಕಾರ್ಯ ನಡೆದಿದೆ.  ಜನಪ್ರಿಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ  ಜೊತೆ ಕೈ ಜೋಡಿಸಿದ ಜಿಲ್ಲಾ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರಿಗೆ,ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ, ಕಂದಾಯ , ಬ್ಯಾಂಕ್,ಪೊಲೀಸ್, ಮುಂತಾದ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರ್.ಬಸವರಾಜ್, ರಮೇಶ್, ಮಲ್ಲಿಕಾರ್ಜುನ, ಪ್ರಸಾದ್, ಗಿರೀಶ್ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top