Connect with us

Dvgsuddi Kannada | online news portal | Kannada news online

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ಬೆಳಗ್ಗೆ 11ಕ್ಕೆ ಶೇ. 18 ರಷ್ಟು ಮತದಾನ

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ಬೆಳಗ್ಗೆ 11ಕ್ಕೆ ಶೇ. 18 ರಷ್ಟು ಮತದಾನ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ ಶೇ. 18 ರಷ್ಟು ಮತದಾನವಾಗಿದೆ.

ಒಟ್ಟು 45 ವಾರ್ಡ್ ಗಳಲ್ಲಿ 377 ಮತ ಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ 38,400 ಪುರುಷರು, 29,889 ಮಹಿಳಾ ಮತದಾರು ಮತ ಚಲಾಯಿಸಿದ್ದಾರೆ.

ಒಟ್ಟು 3, 80, 917 ಮತದಾರರಿದ್ದು, 1,90506 ಪುರುಷ, 1,90,347 ಮಹಿಳಾ ಮತದಾರರಿದ್ದಾರೆ. 377 ಮತಗಟ್ಟೆಗಳಲ್ಲಿ 111 ಸೂಕ್ಷ್ಮ, 28 ಅತಿ ಸೂಕ್ಷ್ಮ, 238 ಸಾಮಾನ್ಯ ಮತಗಟ್ಟೆಗಳಿವೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top