Connect with us

Dvg Suddi-Kannada News

ದಾವಣಗೆರೆ ಮಹಾನಗರ ಪಾಲಿಕೆ ಮತ ಎಣಿಕೆ  ಶುರು

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ಮತ ಎಣಿಕೆ  ಶುರು


ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ  ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಪಿಬಿ ರಸ್ತೆಯಲ್ಲಿರುವ ಡಿ. ಆರ್.ಆರ್. ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. 45 ವಾರ್ಡ್ ಗಳಿಗೆ ನಡೆದ ಚುನಾವಣೆ ಯಲ್ಲಿ ಜೆಡಿಎಸ್ – 23 ,ಕಾಂಗ್ರೆಸ್ – 44 ,ಬಿಜೆಪಿ – 45  ಹಾಗೂ ಇತರೆ ಸೇರಿ ಒಟ್ಟು – 208  ಅಭ್ಯರ್ಥಿಗಳ ಭವಿಷ್ಯ  ನಿರ್ಧಾರವಾಗಲಿದೆ.

ಮತ ಎಣಿಕೆಗೆ  45 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಚುನಾವಧಿಕಾರಿಗೆ 5 ಟೇಬಲ್ ಗೆ 63 ಮೇಲ್ವಿಚಾರಕರು,  63 ಎಣಿಕೆ  ಸಹಾಯಕರ ನೇಮಿಸಲಾಗಿದೆ. ಮೊದಲು ಅಂಚೆ ಮತಪತ್ರ  ಎಣಿಕೆ ನಡೆಯಲಿದೆ. ನಂತರ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ. ಪ್ರತಿ ವಾರ್ಡ್ ಗೆ 1 ಟೇಬಲ್ ಇದ್ದು,  ಎಲ್ಲಾ 45 ವಾರ್ಡ್ ಗಳ ಮತಎಣಿಕೆ ಆರಂಭವಾಗಿದೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top