Connect with us

Dvg Suddi-Kannada News

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಯಾರು ಗೊತ್ತಾ ..?

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಯಾರು ಗೊತ್ತಾ ..?

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಗುದ್ದಾಟಕ್ಕೆ ತೆರೆ ಬಿದ್ದಿದೆ.  ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಹೀಗಾಗಿ  ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

ಒಟ್ಟು45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಪಕ್ಷೇತರರು 05 , ಜೆಡಿಎಸ್ 01 ಸ್ಥಾನ ಗೆಲುವು  ಸಾಧಿಸಿದ್ದಾರೆ. ಈ ಬಾರಿ ಗೆದ್ದಿರುವರು ಯಾರು ಎನ್ನುವುದನ್ನು ನೋಡುವುದಾದ್ರೆ..

ಗಾಂಧಿನಗರ ವಾರ್ಡ್ 01: ಜೆಡಿ ಪ್ರಕಾಶ್ –ಕಾಂಗ್ರೆಸ್ , ಎಸ್ ಎಸ್ ಎಂ ನಗರ ವಾರ್ಡ್ 02: ನೂರ್ ಜಹಾನ್-ಜೆಡಿಎಸ್, ಸಿದ್ದರಾಮೇಶ್ವರ ಬಡಾವಣೆ 03: ಎಬಿ ಅಬ್ದುಲ್ ರಹೀಂ- ಕಾಂಗ್ರೆಸ್ , ಭಾಷಾ ನಗರ ವಾರ್ಡ್ 04:  ಕಬೀರ್ ಖಾನ್ ಕಾಂಗ್ರೆಸ್, ಜಗಜೀವನ್   ರಾಮ್ ನಗರ ವಾರ್ಡ್ 5: ಸುಧಾ ಮಂಜುನಾಥ್   –ಕಾಂಗ್ರೆಸ್,  ಕುರುಬರ ಕೇರಿ  ವಾರ್ಡ್ 6: ಎಲ್ .ಡಿ. ಗೋಣೆಪ್ಪ -ಬಿಜೆಪಿ, ಜಾಲಿನಗರ ವಾರ್ಡ್  7: ವಿನಾಯಕ ಪೈಲ್ವಾನ್ – ಕಾಂಗ್ರೆಸ್, ಸುರೇಶ್ ನಗರ ವಾರ್ಡ್ 8: ಗಾಯತ್ರಿ ಬಾಯಿ-ಬಿಜೆಪಿ, ಅಜಾದ್ ನಗರ ವಾರ್ಡ್ 9: ಜಾಕೀರ್ ಆಲಿ-ಕಾಂಗ್ರೆಸ್, ಗಣೇಶ್ ಪೇಟೆ  ವಾರ್ಡ್ 10: ರಾಕೇಶ್ ಜಾಧವ್-ಬಿಜೆಪಿ,  ಬಸವರಾಜ್ ಪೇಟೆ 11: ಸೈಯದ್ ಚಾರ್ಲಿ-ಕಾಂಗ್ರೆಸ್, ಅಹ್ಮದ್ ನಗರ 12:  ಉರ್ ಭಾನು –ಕಾಂಗ್ರೆಸ್ , ಕೊರಚರ ಹಟ್ಟಿ 13: ಸೌಮ್ಯ  ಎಸ್ ನರೇಂದ್ರ ಕುಮಾರ್- ಪಕ್ಷೇತರ, ಚಾಮರಾಜಪೇಟೆ 14: ಚಮನ್ ಸಾಬ್-ಕಾಂಗ್ರೆಸ್, ದೇವರಾಜ್ ಅರಸು ಬಡಾವಣೆ 15:  ಆಶಾ ಉಮೇಶ್-ಕಾಂಗ್ರೆಸ್, ವಿನೋಬ ನಗರ 16: ಎ. ನಾಗರಾಜ್-ಕಾಂಗ್ರೆಸ್,  ಪಿಜೆ ಬಡಾವಣೆ 17 : ಅಜಯ್ ಕುಮಾರ್ ಬಿ.ಜಿ –ಬಿಜೆಪಿ, ಕಾಯಪೇಟೆ 18 : ಸೊಗಿ ಶಾಂತಕುಮಾರ್ –ಬಿಜೆಪಿ , ಮಂಡಿಪೇಟೆ 19: ಶಿವಪ್ರಕಾಶ್ : ಪಕ್ಷೇತರ,  ಭರತ್ ಕಾಲೋನಿ 20 ಯಶೋಧ ಉಮ್ಮೇಶ್ –ಕಾಂಗ್ರೆಸ್,  ಬಸವಾಪುರ 21: ಎಂ.ಕೆ.ಶಿವಲೀಲಾ ಕೊಟ್ರಯ್ಯ,  ಯಲ್ಲಮ್ಮ ನಗರ 22: ದೇವರಮನೆ ಶಿವಕುಮಾರ್ ,  ನಿಜಲಿಂಗಪ್ಪ ಬಡಾವಣೆ 23: ರೇಖಾ ಸುರೇಶ್- ಬಿಜೆಪಿ, ಎಂಸಿಸಿ ಎ ಬ್ಲಾಕ್ 24: ಪ್ರಸನ್ನ ಕುಮಾರ್ ಬಿಜೆಪಿ,  ಕೆಬಿ ಬಡಾವಣೆ 25: ಎಸ್.ಟಿ . ವೀರೇಶ್-ಬಿಜೆಪಿ, ಕೆಟಿಜೆ ನಗರ 02 -26:  ಅಬ್ದುಲ್  ಲತೀಫ್ , ಕೆಟಿಜೆ ನಗರ 1-27:  ಯಶೋಧ  ಯಗ್ಗಪ್ಪ- ಬಿಜೆಪಿ, ಭಗತ್ ಸಿಂಗ್ ನಗರ 28: ಜೆ.ಎನ್  ಶ್ರೀನಿವಾಸ್- ಕಾಂಗ್ರೆಸ್,  ನಿಟ್ಟುವಳ್ಳಿ ಆಂಜನೇಯ ಬಡಾವಣೆ 29:  ರೇಣುಕಾ ಶ್ರೀನಿವಾಸ್-ಬಿಜೆಪಿ, ಆವರಗೆರೆ 30: ಜಯಮ್ಮ ಗೋಪಿನಾಯ್ಕ್ –ಪಕ್ಷೇತರ, ಎಸ್ ಒಜಿ ಕಾಲೋನಿ 31: ಪಾಮೇನಹಳ್ಳಿ ನಾಗರಾಜ್-ಕಾಂಗ್ರೆಸ್, ನಿಟ್ಟವಳ್ಳಿ ಚಿಕ್ಕನಹಳ್ಳಿ ಬಡಾವಣೆ 32: ಉಮಾ ಪ್ರಕಾಶ್- ಪಕ್ಷೇತರ,  ಸರಸ್ವತಿ ಬಡಾವಣೆ 33:  ಕೆ.ಎಂ. ವೀರೇಶ್-ಬಿಜೆಪಿ, ಶಿವಕುಮಾರ್ ಸ್ವಾಮಿ ಬಡಾವಣೆ 34:  ಮುಂಜುನಾಥ್ ಎಸ್. –ಬಿಜೆಪಿ,  ನಿಟ್ಟುವಳ್ಳಿ ಹೊಸ ಬಡಾವಣೆ 35: ಸವಿತಾ ಗಣೇಶ್ ಹುಲ್ಮನೆ- ಕಾಂಗ್ರೆಸ್,  ಲೆನಿನ್ ನಗರ 36: ನಾಗರತ್ನಮ್ಮ ಸಂತೋಷ ಕುಮಾರ್-ಕಾಂಗ್ರೆಸ್, ಕೆಇಬಿ ಕಾಲೋನಿ 37: ಶ್ವೇತಾ ಜೆ.ಎನ್ ಶ್ರೀನಿವಾಸ್,   ಎಂಸಿಸಿ ಬಿ ಬ್ಲಾಕ್ 38: ಜಿ.ಎಸ್. ಮುಂಜುನಾಗಥ್-ಕಾಂಗ್ರೆಸ್, ವಿದ್ಯಾನಗರ 39 : ಗೀತಾ ದಿಳ್ಯಪ್ಪ,-ಬಿಜೆಪಿ, ಆಂಜನೇಯ 40: ವೀಣಾ ನಂಜಪ್ಪ-ಬಿಜೆಪಿ, ಬನಶಂಕರಿ ಬಡಾವಣೆ 41: ಗೀತಾ –ಬಿಜೆಪಿ, ಸಿದ್ಧವೀರಪ್ಪ ಬಡಾವಣೆ 42- ಗೌರಮ್ಮ-ಬಿಜೆಪಿ,  ಶಾಮನೂರು ಹೊಸ ಕುಂದುವಾಡ 43: ಕಲ್ಲಹಳ್ಳಿ ನಾಗರಾಜ್- ಕಾಂಗ್ರೆಸ್, ಎಸ್ ಎಸ್ ಬಡಾವಣೆ ಹಳೆ ಕುಂದುವಾಡ  44: ಎಚ್.ಆರ್. ಶಿಲ್ಪ-ಬಿಜೆಪಿ, ಎಸ್.ಜೆ ಎಂ ನಗರ 45: ಉದಯ್ ಕುಮಾರ್ ಎಚ್ –ಪಕ್ಷೇತರ

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top