Connect with us

Dvg Suddi-Kannada News

ಬಿಜೆಪಿ 35  ಸ್ಥಾನ ಗೆಲ್ಲುವ  ವಿಶ್ವಾಸವಿದೆ: ಯಶವಂತ ರಾವ್ ಜಾಧವ್

ಮುಖಪುಟ

ಬಿಜೆಪಿ 35  ಸ್ಥಾನ ಗೆಲ್ಲುವ  ವಿಶ್ವಾಸವಿದೆ: ಯಶವಂತ ರಾವ್ ಜಾಧವ್

ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ  ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35ಕ್ಕೂ ಹೆಚ್ಚು ಗೆಲ್ಲುವ ವಿಶ್ವಾಸವಿದ್ದು, ನೂರಕ್ಕೆ ನೂರುರಷ್ಟು ಅಧಿಕಾರ  ಹಿಡಿಯುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 6  ಬಿಜೆಪಿ ಶಾಸಕರಿಗೆ  ಪ್ರತಿಯೊಬ್ಬರಿಗೂ ಮೂರು  ವಾರ್ಡ್ಗಳ ಉಸ್ತುವಾರಿ ನೀಡಲಾಗಿದ್ದು, ಆಯಾ ವಾರ್ಡ್ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಶಾಸಕರಿಗೆ ನೀಡಲಾಗಿದೆ. ಶಾಸಕರ ಜೊತೆ ಬೂತ್ ಮಟ್ಟ ಅಧ್ಯಕ್ಷರು, ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದರು.

ಈ ಬಾರಿ ಚುನಾವಣೆಯಲ್ಲಿ ಎಲ್ಲಿಯೂ ಕೂಡ  ಅಪಸ್ವರ ಬರದಂತೆ ನೋಡಿಕೊಂಡಿದ್ದೇವೆ. ಒಂದೆರಡು ಕಡೆ ಅನ್ಯಾಯವಾಗಿದೆ. ಅವರನ್ನು ಕರೆಸಿ ಮಾತನಾಡುತ್ತೇವೆ. ಟಿಕೆಟ್ ವಂಚಿತರಿಗೆ ಬೇರೆ ಜವಾಬ್ದಾರಿ ನೀಡುತ್ತೇವೆ. ಎಲ್ಲರು ಪಕ್ಷದ ತೀರ್ಮಾನಕ್ಕೆ ಬದ್ಧವಾಗಬೇಕು ಎಂದರು.

 

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top