ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದಿದ್ದು, ಪಾಲಿಕೆ ಚುಕ್ಕಾಣಿ ಮತ್ತೊಮ್ಮೆ ಕೈ ವಶವಾಗಿದೆ. ಒಟ್ಟು 45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಪಕ್ಷೇತರ -5, ಜೆಡಿಎಸ್-01ಗೆಲುವ ಸಾಧಿಸಿವೆ.