Connect with us

Dvgsuddi Kannada | online news portal | Kannada news online

ರವೀಂದ್ರ ನಾಥ್ ಪುತ್ರಿಗೆ ಭಾರೀ ಗೆಲುವು

ದಾವಣಗೆರೆ

ರವೀಂದ್ರ ನಾಥ್ ಪುತ್ರಿಗೆ ಭಾರೀ ಗೆಲುವು

ಡಿವಿಜಿ ಸುದ್ದಿ, ದಾವಣಗೆರೆ: ಭಾರೀ ಕುತೂಹಲ ಮೂಡಿಸಿದ್ದ 40 ವಾರ್ಡ್ ನಲ್ಲಿ ಶಾಸಕ  ಎಸ್. ಎ ರವೀಂದ್ರ ನಾಥ್ ಪುತ್ರಿ ವೀಣಾ ನಂಜಪ್ಪ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರತಿ ಸ್ಪರ್ಧಿಯಾದ ಮಾಜಿ ಉಪ ಮೇಯರ್ ನಾಗರತ್ನಮ್ಮ ಅವರನ್ನು ಸೋಲಿಸಿದ್ದಾರೆ. 1036 ಮತಗಳಿಂದ ವೀಣಾ ನಂಜಪ್ಪ ಗೆಲುವ ಸಾಧಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top