ಡಿವಿಜಿ ಸುದ್ದಿ, ದಾವಣಗೆರೆ: ಭಾರೀ ಕುತೂಹಲ ಮೂಡಿಸಿದ್ದ 40 ವಾರ್ಡ್ ನಲ್ಲಿ ಶಾಸಕ ಎಸ್. ಎ ರವೀಂದ್ರ ನಾಥ್ ಪುತ್ರಿ ವೀಣಾ ನಂಜಪ್ಪ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರತಿ ಸ್ಪರ್ಧಿಯಾದ ಮಾಜಿ ಉಪ ಮೇಯರ್ ನಾಗರತ್ನಮ್ಮ ಅವರನ್ನು ಸೋಲಿಸಿದ್ದಾರೆ. 1036 ಮತಗಳಿಂದ ವೀಣಾ ನಂಜಪ್ಪ ಗೆಲುವ ಸಾಧಿಸಿದ್ದಾರೆ.