ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲಾ ಕುರುಬರ ಹೋರಾಟ ಸಮಿತಿ, ಜಿಲ್ಲಾ ಕನಕ ಬ್ಯಾಂಕ್, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ, ಬೀರೇಶ್ವರ ವಿದ್ಯಾವರ್ಧಕ ಹೋರಾಟ ಸಮಿತಿಯಿಂದ ಕೆಂಗ ಹನುಮಂತಪ್ಪ ಅವರು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 1.10 ಲಕ್ಷಗಳ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಬಿ.ಸಿ ಬಸವರಾಜಪ್ಪ, ರಾಜನಹಳ್ಳಿ ಶಿವಕುಮಾರ್, ಎಂ.ಬಿ ದ್ಯಾಮಪ್ಪ, ವಿರೂಪಾಕ್ಷಪ್ಪ, ಹೆಚ್.ಜಿ ಶಿವಕುಮಾರ, ಕೆ. ಮಲ್ಲಪ್ಪ, ಜೆ.ಕೆ.ಕೋಟ್ರಬಸಪ್ಪ, ಬಳ್ಳಾರಿ ಷಣ್ಮುಖಪ್ಪ ಉಪಸ್ಥಿತರರಿದ್ದರು