ಡಿವಿಜಿ ಸುದ್ದಿ, ದಾವಣಗೆರೆ: ಕೆಎಸ್ ಆರ್ ಟಿಸಿ ದಾವಣಗೆರೆ ವಿಭಾಗದಿಂದ ಇಂದು ವಿವಿಧ ಮಾರ್ಗಗಳಲ್ಲಿ ನೂತನ ಬಸ್ ಗಳು ಓಡಾಟ ಆರಂಭಿಸಿವೆ.
ಬಸ್ ಓಡಾಟದ ಮಾರ್ಗ
- ದಾವಣಗೆರೆ- ಕೊಟ್ಟೂರು ಮಾರ್ಗ: ಮೇಗಳಗೆರೆ, ಕಂಬತ್ತಳ್ಳಿ, ಅರಸೀಕೆರೆ, ಮತ್ತಿಹಳ್ಳಿ,
- ದಾವಣಗೆರೆ- ಭದ್ರಾವತಿ: ಹದಡಿ, ತ್ಯಾವಣಗಿ, ನಲ್ಲೂರು, ಚನ್ನಗಿರಿ, ಜೋಳದಾಳು
- ದಾವಣಗೆರೆ- ಉಜ್ಜನಿ: ಅಣಜಿ, ಕುರುಡಿ, ಕಿತ್ತೂರು, ಪಲ್ಲಾಗಟ್ಟೆ, ಸೊಕ್ಕೆ,
- ದಾವಣಗೆರೆ- ಚಳ್ಳಕೆರೆ: ಅಣಜಿ, ಬಿಳಿಚೋಡು, ಜಗಳೂರು, ಮುಷ್ಟೂರು, ನಾಯಕನಹಟ್ಟಿ
ಈ ಎಲ್ಲಾ ಮಾರ್ಗದಲ್ಲಿ ಇಂದಿನಿಂದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭಿಸಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದ್ದಾರೆ.



