Connect with us

Dvg Suddi-Kannada News

ಬಿಜೆಪಿಯವರಿಗೆ ದಾವಣಗೆರೆ ಏರಿಯಾಗಳೇ ಗೊತ್ತಿಲ್ಲ: ಎಚ್.ಬಿ. ಮಂಜಪ್ಪ

ದಾವಣಗೆರೆ

ಬಿಜೆಪಿಯವರಿಗೆ ದಾವಣಗೆರೆ ಏರಿಯಾಗಳೇ ಗೊತ್ತಿಲ್ಲ: ಎಚ್.ಬಿ. ಮಂಜಪ್ಪ

ಡಿಬಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ದಾವಣಗೆರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ದಾವಣಗೆರೆ ಹೈಟೆಕ್ ಸ್ಪರ್ಶ ಪಡೆದಿದೆ. ಕೇವಲ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಅವರಿಗೆ ನಗರದ ಪ್ರಮುಖ ಏರಿಯಾಗಳೇ ಗೊತ್ತಿಲ್ಲ ಎಂದು  ಕೆಪಿಸಿಸಿ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು. ಈ ಬಗ್ಗೆ ಡಿವಿಜಿ ಸುದ್ದಿ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top