Connect with us

Dvg Suddi-Kannada News

ದಾಯಾದಿ ಕಲಹಕ್ಕೆ ಅಡಿಕೆ ಬೆಳೆ ಬಲಿ

ಪ್ರಮುಖ ಸುದ್ದಿ

ದಾಯಾದಿ ಕಲಹಕ್ಕೆ ಅಡಿಕೆ ಬೆಳೆ ಬಲಿ

ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ದಾಯಾದಿಗಳ ಕಲಹಕ್ಕೆ 800 ಅಡಿಕೆ ಗಿಡಗಳು ಬಲಿಯಾದ ಘಟನೆ ನಡೆದಿದೆ.

ಜಮೀನ ವ್ಯಾಜ್ಯ ಹಿನ್ನೆಲೆ  ನಟರಾಜ್  ಎನ್ನುವರಿಗೆ ಸೇರಿದ 800 ಅಡಿಕೆ ಮರವನ್ನು ನಾಶ ಮಾಡಲಾಗಿದೆ. ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿರುವ ಪಾಲಾಕ್ಷಪ್ಪ ಈ ಕೃತ್ಯ ಎಸಗಿದ್ದಾರೆ ಎಂದು ನಟರಾಜ್ ದೂರಿದ್ದಾರೆ.

ಪಾಲಾಕ್ಷಪ್ಪ ಅಣ್ಣನ ಮಗ ನಟರಾಜ್ ಬೆಳಸಿದ್ದ 8 ತಿಂಗಳ ಅಡಿಕೆ ಗಿಡಗಳು ನಾಶ ಮಾಡಲಾಗಿದ್ದು,  ಕಷ್ಟಪಟ್ಟು ಬೆಳೆಸಿದ  ಅಡಿಕೆ ಬೆಳೆ  ನಾಶವಾಗಿದ್ದಕ್ಕೆ ನಟರಾಜ್ ರೋಧಿಸುತ್ತಿದ್ದಾನೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಪ್ಪ ವಿರುದ್ದ ದೂರು ದಾಖಲಾಗಿದೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top