ಬ್ರೇಕಿಂಗ್
ದಾವಣಗೆರೆಯಲ್ಲಿ ಸಚಿವ ಸಿ.ಟಿ. ರವಿ ಹೇಳಿಕೆ
- ಬಿಜೆಪಿ ಯಲ್ಲಿ ಯಾವುದೇ ಅಸಮಾಧಾನ ಇಲ್ಲ
- 75 ವರ್ಷದ ನಂತರವೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಲಾಗಿದೆ
- ಬೇರೆ ರಾಜ್ಯದಲ್ಲಿ 75 ವರ್ಷ ಆದವರನ್ನು ಪರಿಗಣನೆ ಮಾಡುತ್ತಿರಲಿಲ್ಲ
- ಕರ್ನಾಟಕದಲ್ಲಿ 75 ವರ್ಷ ಆದ ಯಡಿಯೂರಪ್ಪ ನವರನ್ನು ಮುಖ್ಯ ಮಂತ್ರಿ ಮಾಡಿದ್ದಾರೆ
- ನಮ್ಮಲ್ಲಿ ಮುಖ್ಯಮಂತ್ರಿ ಯಾಗಲು ಯಾವುದೇ ಪೈಟೋಟಿ ಇರಲಿಲ್ಲ
- ಪೈಪೋಟಿ ಇದ್ದಿದ್ದರೆ ಪಕ್ಷದಲ್ಲಿ ಭಿನ್ನಮತ ಇದೆ ಎಂದು ಹೇಳಬಹುದಿತ್ತು
- ಸರ್ವಾನುಮತದಿಂದ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ
ತಂತಿ ಮೇಲೆ ನಡಿಗೆ
- ಸಾರ್ವಜನಿಕ ಜೀನದಲ್ಲಿ ಸರಿ ದಾರಿಯಲ್ಲಿ ನಡಯುವರೆಲ್ಲರೂ ತಂತಿಯ ಮೇಲಿನ ನಡೆಯಬೇಕಾಗುತ್ತದೆ
- ಯಡಿಯೂರಪ್ಪ , ನರೇಂದ್ರ ಮೋದಿ, ನಾನೂ ಸೇರಿದಂತೆ ಎಲ್ಲರದ್ದೂ ತಂತಿ ಮೇಲೆ ನಡಿಗೆಯೇ
- ಹಾಗಾಗಿ ಯಡಿಯೂರಪ್ಪ ನವರು ಹೇಳಿರುವುದು ಸರಿಯಾಗಿದೆ
- ಸಾರ್ವಜನಿಕ ಜೀವನದಲ್ಲಿರುವರೆಲ್ಲಾ ಎಚ್ಚರಿಕೆಯಿಂದಲೇ ಇರಬೇಕು
- ಯಡಿಯೂರಪ್ಪ ವಿರುದ್ಧ ಕುತಂತ್ರ ನಡೆಯುತ್ತಿಲ್ಲ
ಬಳ್ಳಾರಿ ಜಿಲ್ಲೆ ವಿಭಜನೆ
- ಹೊಸ ಜಿಲ್ಲೆ ರಚನೆ ಮಾಡಿರುವುದನ್ನ ಒಳ್ಳೆಯ ಬೆಳವಣಿಗೆ
- ಹೊಸ ಜಿಲ್ಲೆ ರಚನೆ ಮಾಡುವುದು ಹೆರಿಗೆ ಮಾಡಿಸಿದಾಗೆ, ತಾಯಿ-ಮಗು ಇಬ್ಬರು ಸುರಕ್ಷತವಾಗಿರುವಂತೆ ನೋಡಿಕೊಳ್ಳಬೇಕು
- ಜಿಲ್ಲೆ ಸಮಾಲೋಚನೆ , ಸಹಮತಕ್ಕೆ ತೆಗೆದುಕೊಂಡು ರಚನೆ ಮಾಡಲಾಗುವುದು
- ಈಗಾಗಲೇ ಕಂಪ್ಲಿ ಹಾಗೂ ವಿಜಯನಗರ ಶಾಸಕರು ಸೇರಿದಂತೆ ಹಲವರು ಸೇರಿ ಮನವಿ ಸಲ್ಲಿಸಿದ್ದರು