Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 291 ಕೊರೊನಾ ಪಾಸಿಟಿವ್; 2 ಸಾವು, 362 ಡಿಸ್ಚಾರ್ಜ್

ದಾವಣಗೆರೆ

ದಾವಣಗೆರೆ: ಇಂದು 291 ಕೊರೊನಾ ಪಾಸಿಟಿವ್; 2 ಸಾವು, 362 ಡಿಸ್ಚಾರ್ಜ್

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು 231 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು,  ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 362 ಮಂದಿ  ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾಗಿ ಡಿಸ್ಚಾರ್ಜ್  ಆದವರ ಸಂಖ್ಯೆ 7365ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 9777 ಮಂದಿ  ಸೋಂಕಿತರಿದ್ದಾರೆ. ಇಂದು ಕೊರೊನಾದಿಂದ 4 ಮಂದಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2217 ಸಕ್ರಿಯ ಪ್ರಕರಣಗಳಿವೆ.

ಇಂದು ದಾವಗೆರೆಯಲ್ಲಿ 143, ಹರಿಹರ 30, ಜಗಳೂರು 07, ಚನ್ನಗಿರಿ 54, ಹೊನ್ನಾಳಿ 49 ಹಾಗೂ ಹೊರ ಜಿಲ್ಲೆಯಿಂದ ಬಂದ 08 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ದಾವಗೆರೆಯ ಮೌನೇಶ್ವರ ಬಡಾವಣೆಯ 75 ವರ್ಷದ ವೃದ್ಧ, ಶಿವಕುಮಾರ ಸ್ವಾಮಿ  ಬಡಾವಣೆಯ 58 ವರ್ಷದ ವೃದ್ಧ, ಜಗಳೂರಿನ 60 ವರ್ಷದ ವೃದ್ಧ ಹಾಗೂ ಬಳ್ಳಾರಿ ಜಿಲ್ಲೆಯ 70 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top