Connect with us

Dvg Suddi-Kannada News

ದಾವಣಗೆರೆ: ಜಾಲಿನಗರ ಪ್ರದೇಶಕ್ಕೆ ದೂಡಾದ ಆಯುಕ್ತ ಕುಮಾರಸ್ವಾಮಿ ಕಮಾಂಡರ್

ಪ್ರಮುಖ ಸುದ್ದಿ

ದಾವಣಗೆರೆ: ಜಾಲಿನಗರ ಪ್ರದೇಶಕ್ಕೆ ದೂಡಾದ ಆಯುಕ್ತ ಕುಮಾರಸ್ವಾಮಿ ಕಮಾಂಡರ್

ಡಿವಿಜಿ ಸುದ್ದಿ, ದಾವಣಗೆರೆ:

 ಏ.29 ರಂದು ಜಾಲಿನಗರ ನಿವಾಸಿ ವೃದ್ಧನಿಗೆ ಕೊರೊನಾ ಪಾಸಿಟಿವ್  ವರದಿಯಾಗಿದ್ದ ಹಿನ್ನೆಲೆ, ಅವರ ನಿವಾಸದ ಸುತ್ತಲಿನ 100 ಮೀಟರ್ ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ  5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಈ ವಲಯಕ್ಕೆ ಕಮಾಂಡರ್ ಆಗಿ ದೂಡಾ ಆಯುಕ್ತ ಕುಮಾರಸ್ವಾಮಿ ಅವರನ್ನು ನೇಮಿಸಲಾಗಿದೆ.

ಈ ನಿಯಂತ್ರಣ ವಲಯಕ್ಕೆ ಸಂಬಂಧಿಸಿದಂತೆ  ಪ್ರಾಧಿಕಾರದ ಕಚೇರಿಯ ದೂರವಾಣಿ ಸಂಖ್ಯೆ: 08192-221115 ಕರೆ ಮಾಡಿ ಸಮಸ್ಯೆ ತಿಳಿಸಬಹುದು.  ಅಹವಾಲು ಸ್ವೀಕರಿಸಲು ದಿನದ 24 ಗಂಟೆ  ಕಾರ್ಯನಿರ್ವಹಿಸುತ್ತದೆ ಎಂದು ಘಟನಾ ಕಮಾಂಡರ್  ದೂಡಾ ಆಯುಕ್ತ ಕುಮಾರಸ್ವಾಮಿ  ತಿಳಿಸಿದ್ದಾರೆ.

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top