Connect with us

Dvgsuddi Kannada | online news portal | Kannada news online

ದಾವಣಗೆರೆ: ಗುಜರಾತಿನಿಂದ ಬಂದಿದ್ದ ವೃದ್ಧನ ಸೊಸೆಯ ಸಹೋದರಿಯರ ವರದಿಗೆ ಕಾಯುತ್ತಿರುವ ಜಿಲ್ಲಾಡಳಿತ

ಪ್ರಮುಖ ಸುದ್ದಿ

ದಾವಣಗೆರೆ: ಗುಜರಾತಿನಿಂದ ಬಂದಿದ್ದ ವೃದ್ಧನ ಸೊಸೆಯ ಸಹೋದರಿಯರ ವರದಿಗೆ ಕಾಯುತ್ತಿರುವ ಜಿಲ್ಲಾಡಳಿತ

ಡಿವಿಜಿ ಸುದ್ದಿ, ದಾವಣಗೆರೆ: ನಗರದ ಜಾಲಿನಗರ ನಿವಾಸಿಯಾದ ವೃದ್ಧನ ಟ್ರಾವಲ್ ಹಿಸ್ಟರ್ ಇಲ್ಲದಿದ್ದರೂ, ಕೊರೊನಾ ಪಾಸಿಟ್ ಬಂದಿದೆ. ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿತ್ತು. ಇದೀಗ ಜಿಲ್ಲಾಡಳಿತಕ್ಕೆ ಗುಜರಾತಿನಿಂದ ವೃದ್ಧನ ಸೊಸೆಯ ಸಹೋದರಿ ಬಂದಿರುವ ಸುಳಿವು ಸಿಕ್ಕಿದ್ದು, ಗುಜರಾತಿನಿಂದ ಬಂದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಹನುಮಂತರಾಯ, ಸೊಸೆಯ ಸಹೋದರಿ ಗುಜರಾತಿನಲ್ಲಿ ವಾಸವಾಗಿದ್ದಾರೆ. ಮಾ.15 ರಂದು ವೃದ್ಧನ ಸೊಸೆ ಗುಜರಾತಿಗೆ ಹೋಗಿ ದಾವಣಗೆರೆ ಬಂದಿದ್ದಾರೆ. ಅವರ ಜೊತೆ ಅವರ ಸಹೋದರಿಯರು ಬಂದಿದ್ದು,  ಗಂಟಲು ದ್ರವದ ವರದಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವರದಿ ಬಂದ ನಂತರ ಕೊರೊನಾ ವೈರಸ್ ವೃದ್ಧನಗೆ ಹೇಗೆ ಬಂತು ಎಂಬುದು ನಿರ್ಧರವಾಗಲಿದೆ. ಒಂದು ವೇಳೆ ಗುಜರಾತಿನಿಂದ ಬಂದವರ ವರದಿ ನೆಗೆಟಿವ್ ಬಂದರೆ, ಜಿಲ್ಲಾಡಳಿತ ಮತ್ತೆ ಬೇರೆ ಮೂಲ ಹುಡುಕಬೇಕಾಗುತ್ತದೆ.  ವೃದ್ಧ ಮಾತ್ರ ಯಾವುದೇ ಟ್ರಾವಲ್ ಹಿಸ್ಟರಿ ಹೊಂದಿಲ್ಲ. ಆದರೂ ವೈರಸ್ ಬಂದಿದೆ ಎಂದು ಮಾಹಿತಿ ನೀಡಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top