Connect with us

Dvgsuddi Kannada | online news portal | Kannada news online

ನ್ಯಾಮತಿಯ ದೊಡ್ಡೇರಿ ಗ್ರಾಮ ಕಂಟೈನ್‍ಮೆಂಟ್ ವಲಯ

Home

ನ್ಯಾಮತಿಯ ದೊಡ್ಡೇರಿ ಗ್ರಾಮ ಕಂಟೈನ್‍ಮೆಂಟ್ ವಲಯ

ಡಿವಿಜಿ ಸುದ್ದಿ, ದಾವಣಗೆರೆ: ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಎರಡು ಕೇಸ್ ಹಿನ್ನೆಲೆ ಕಂಟೈನೆ ಮೆಂಟ್ ವಲಯವನ್ನಾಗಿ ಘೋಷಣೆಸಲಾಗಿದೆ.

ರೋಗಿ ಸಂಖ್ಯೆ 26985 ಹಾಗೂ  ರೋಗಿ ಸಂಖ್ಯೆ 26986 ನೆಲೆಸಿದ್ದ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ   ಗ್ರಾಮವನ್ನು ವಿಪತ್ತು ನಿರ್ವಹಣೆ ಕಾಯ್ದೆ  ಅಡಿ ಕಂಟೈನ್‍ಮೆಂಟ್ ವಲಯ  ಘೋಷಿಸಿಸಲಾಗಿದೆ.  ಜುಲೈ 8 ರಂದು  ಇಬ್ಬರಲ್ಲಿ  ಕೋವಿಡ್ ಪಾಸಿಟಿವ್ ವರದಿಯಾಗಿತ್ತು.

ಪೂರ್ವಕ್ಕೆ ತುಂಗಾ ಮೇಲ್ದಂಡೆ ಕಾಲುವೆ, ಪಶ್ಚಿಮಕ್ಕೆ ನಿಂಗಪ್ಪರ  ಮನೆ, ಉತ್ತರಕ್ಕೆ ಪಂಚಾಯತ್ ರಸ್ತೆ, ದಕ್ಷಿಣಕ್ಕೆ ಬಸವೇಶ್ವರ ದೇವಸ್ಥಾನ ರಸ್ತೆ ಹಾಗೂ ಈ ಪ್ರದೇಶದ 200 ಮೀಟರ್ ಬಫರ್ ಝೋನ್ ವ್ಯಾಪ್ತಿಯ ಎಲ್ಲೆಯಲ್ಲಿರುವ ಪೂರ್ವಕ್ಕೆ ತುಂಗಾ ಮೇಲ್ದಂಡೆ ಕಾಲುವೆ, ಪಶ್ಚಿಮಕ್ಕೆ ಎ.ಕೆ ಕಾಲೋನಿ, ಉತ್ತರಕ್ಕೆ ಸೈಟ್ ನಂ.85, ದಕ್ಷಿಣಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ವ್ಯಾಪ್ತಿಯಲ್ಲಿದ್ದ 13 ಮನೆಗಳು, 78 ಜನಸಂಖ್ಯೆ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ  ಆದೇಶಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top