Connect with us

Dvgsuddi Kannada | online news portal | Kannada news online

ದಾವಣಗೆರೆ : ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ಝೋನ್ ಗಳು ಯಾವುದು ಗೊತ್ತಾ ..?

ದಾವಣಗೆರೆ

ದಾವಣಗೆರೆ : ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ಝೋನ್ ಗಳು ಯಾವುದು ಗೊತ್ತಾ ..?

ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಲಾಗಿದೆ.

  • ರೋಗಿ ಸಂಖ್ಯೆ 71762 ಹಳ್ಳದಕೇರಿ ಸಂಗೋಳ್ಳಿ ರಾಯಣ್ಣ ಸರ್ಕಲ್ ಹರಿಹರ
  • ರೋಗಿ ಸಂಖ್ಯೆ 65789,68351 ಹನಗವಾಡಿ ಗ್ರಾಮ ಹರಿಹರ ತಾಲ್ಲೂಕು
  •  ರೋಗಿ ಸಂಖ್ಯೆ 52562 ಶಾಂತಿ ನಗರ 1ನೇ ಕ್ರಾಸ್
  • ರೋಗಿ ಸಂಖ್ಯೆ 60233 ಕೆ.ಆರ್ ರೋಡ್(ಬೇತೂರ್ ರೋಡ್)
  •  ರೋಗಿ ಸಂಖ್ಯೆ 68168,68631,69423,68266 ಯಲವಟ್ಟಿ ಗ್ರಾಮ ಹರಿಹರ ತಾಲ್ಲೂಕು
  • ರೋಗಿ ಸಂಖ್ಯೆ 64785 ನಿಜಲಿಂಗಪ್ಪ ಬಡಾವಣೆ 2ನೇ ಕ್ರಾಸ್ 2ನೇ ಮೇನ್
  •  ರೋಗಿ ಸಂಖ್ಯೆ 35949, 64472 ಬಿ. ಕಲ್ಪನಹಳ್ಳಿ ಗ್ರಾಮ ದಾವಣಗೆರೆ ತಾಲ್ಲೂಕು
  •  ರೋಗಿ ಸಂಖ್ಯೆ 65799 ತೋರಣಗಟ್ಟಿ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 69243 ಬಂಗಾಲ ಬಡಾವಣೆ ಹರಿಹರ
  •  ರೋಗಿ ಸಂಖ್ಯೆ 65909,65904 ಬಿಳಿಚೋಡು ಎ.ಕೆ ಕಾಲೋನಿ.
  • ರೋಗಿ ಸಂಖ್ಯೆ 71300 ಜಗಳೂರು ಪಟ್ಟಣ ಎಮ್.ಎಮ್ ರೋಡ್
  •  ರೋಗಿ ಸಂಖ್ಯೆ 71256 ಕೆ.ಟಿ.ಜೆ ನಗರ 3ನೇ ಮೇನ್ 10ನೇ ಕ್ರಾಸ್
  •  ರೋಗಿ ಸಂಖ್ಯೆ 68219 ಲಿಂಗಾಯತ ಬೀದಿ, ಹೀರೆಗಂಗೂರು ಗ್ರಾಮ ಚನ್ನಗಿರಿ ತಾಲ್ಲೂಕು
  •  ರೋಗಿ ಸಂಖ್ಯೆ 71297 ಈಲಾಹಿ ಮಸೀದಿ, ಕೆರೆಬಿಳಚಿ ಚನ್ನಗಿರಿ ತಾಲ್ಲೂಕು
  • ರೋಗಿ ಸಂಖ್ಯೆ 68377 ಎ.ಕೆ ಕಾಲೋನಿ 7ನೇ ವಾರ್ಡ್ ಚನ್ನಗಿರಿ ಪಟ್ಟಣ
  •  ರೋಗಿ ಸಂಖ್ಯೆ 69727 ಎಸ್.ಪಿ.ಎಸ್ ನಗರ 2ನೇ ಹಂತ ದಾವಣಗೆರೆ
  •  ರೋಗಿ ಸಂಖ್ಯೆ 72027 ಎಸ್.ಪಿ.ಎಸ್ ನಗರ ದಾವಣಗೆರೆ
  •   ರೋಗಿ ಸಂಖ್ಯೆ 69336 ಬಸವನಾಳ್ ಗೊಲ್ಲರಹಟ್ಟಿ ಗ್ರಾಮ ದಾವಣಗೆರೆ ತಾಲ್ಲೂಕು
  •  ರೋಗಿ ಸಂಖ್ಯೆ 65829 ಕಂದಗಲ್ಲು ದಾವಣಗೆರೆ ತಾಲ್ಲೂಕು
  •  ರೋಗಿ ಸಂಖ್ಯೆ 68636 ದೊಡ್ಡಬಾತಿ ದಾವಣಗೆರೆ ತಾಲ್ಲೂಕು
  •  ರೋಗಿ ಸಂಖ್ಯೆ 68904 ಆರನೇಕಲ್ಲು ದಾವಣಗೆರೆ ತಾಲ್ಲೂಕು
  •  ರೋಗಿ ಸಂಖ್ಯೆ 59803 ಜಯನಗರ ನಿಟ್ಟುವಳ್ಳಿ ಹತ್ತಿರ ದಾವಣಗೆರೆ
  •  ರೋಗಿ ಸಂಖ್ಯೆ 60787 ಹುಣಸೇಘಟ್ಟ ಗ್ರಾಮ ಹೊನ್ನಾಳಿ ತಾಲ್ಲೂಕು
  •   ರೋಗಿ ಸಂಖ್ಯೆ 51692 ಬಸವೇಶ್ವರ ಬಡಾವಣೆ ಮಲೇಬೆನ್ನೂರು ಹರಿಹರ ತಾಲ್ಲೂಕು
  •   ರೋಗಿ ಸಂಖ್ಯೆ 65186 ದೊಣ್ಣೆಹಳ್ಳಿ ಗ್ರಾಮ ಜಗಳೂರು ತಾಲ್ಲೂಕು
  •   ರೋಗಿ ಸಂಖ್ಯೆ 44865, 59502, 63821 ಜಗಳೂರು ಟೌನ್
  •  ರೋಗಿ ಸಂಖ್ಯೆ 58502 ತೋರಣಘಟ್ಟ ಗ್ರಾಮ ಹಳೇಗೊಲ್ಲರಹಟ್ಟಿ
  •  ರೋಗಿ ಸಂಖ್ಯೆ 59728, 52594 ಎನ್ ಆರ್ ರೋಡ್ ದಿಗಂಬಜೈನ್ ದೇವಸ್ಥಾನ ಹತ್ತಿರ ಮತ್ತು ಕಾಳಿಕಾದೇವಿ ರೋಡ್ ದಾವಣಗೆರೆ
  •  ರೋಗಿ ಸಂಖ್ಯೆ 61263, 64520, 64760 ಭಾಷಾನಗರ 8ನೇಕ್ರಾಸ್ ವಿನೋಬನಗರ 1ನೇಮೇನ್ 16ನೇಕ್ರಾಸ್ ಹಾಗೂ ಯರಗುಂಟೆಯ ಎ.ಕೆ ಹಟ್ಟಿ ದಾವಣಗೆರೆ.
  • ರೋಗಿ ಸಂಖ್ಯೆ 60314, 59807 ಶಾಂತಿನಾಥ ಅರ್ಪಾಟ್‍ಮೆಂಟ್ ಮತ್ತು ಎಸ್.ಜೆ.ಎಂ ನಗರ ದಾವಣಗೆರೆ. ರೋಗಿ ಸಂಖ್ಯೆ 51701 ಜಾಲಿನಗರ 1ನೇಮೇನ್ 2ನೇಕ್ರಾಸ್ ದಾವಣಗೆರೆ.
  • ರೋಗಿ ಸಂಖ್ಯೆ 59084, 59050, 59048 ದಿಕ್ಷೀತ್ ರೋಡ್ ದಾವಣಗೆರೆ
  •  ರೋಗಿ ಸಂಖ್ಯೆ 30682, 65391 ಎಂ.ಸಿ.ಸಿ.ಬಿ ಬ್ಲಾಕ್ ದಾವಣಗೆರೆ
  •  ರೋಗಿ ಸಂಖ್ಯೆ 52551, 63521, 65094,65473 4ನೇ ಕ್ರಾಸ್ ಸಿದ್ದವೀರಪ್ಪ ಬಡಾವಣೆ ದಾವಣಗೆರೆ

ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top