Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 148 ಅಡಿಗೆ ಏರಿಕೆ  

ದಾವಣಗೆರೆ

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 148 ಅಡಿಗೆ ಏರಿಕೆ  

ಡಿವಿಜಿ ಸುದ್ದಿ, ಭದ್ರಾವತಿ:  ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 148.0 ಅಡಿಗೆ ಏರಿಕೆಯಾಗಿದೆ.  ಒಟ್ಟು 186 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಒಟ್ಟಾರೆಯಾಗಿ 71.535 ಟಿಎಂಸಿ ನೀರು ಸಂಗ್ರಹ  ಸಂಗ್ರಹಿಸಲು ಸಾಧ್ಯವಿದ್ದು, ಇಂದಿಗೆ 32.722 ಟಿಎಂಸಿ ಸಂಗ್ರಹವಾಗಿದೆ. ಒಳಹರಿವು: 2405 ಕ್ಯೂಸೆಕ್ಸ್ ನಷ್ಟಿದೆ.  ಒಟ್ಟು ಹೊರಹರಿವು 171 ಕ್ಯೂಸೆಕ್ಸ್ ನಷ್ಟಿದೆ. ಕಳೆದ ವರ್ಷದ ಈ ದಿನ  ನೀರಿನ  ಮಟ್ಟ134.10 ರಷ್ಟಿತ್ತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top