Connect with us

Dvg Suddi-Kannada News

ದಾವಣಗೆರೆ ನಗರದಲ್ಲಿ ಮದ್ಯ ಮಾರಾಟಕ್ಕಿಲ್ಲ ಅವಕಾಶ

ಪ್ರಮುಖ ಸುದ್ದಿ

ದಾವಣಗೆರೆ ನಗರದಲ್ಲಿ ಮದ್ಯ ಮಾರಾಟಕ್ಕಿಲ್ಲ ಅವಕಾಶ

ಡಿವಿಜಿ.‌ಸುದ್ದಿ, ದಾವಣಗೆರೆ : ದಾವಣಗೆರೆ ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ನಿನ್ನೆ ಒಂದೇ ದಿನ 21 ಕೊರೊನಾ ಪಾಸಿಟಿವ್ ಕೇಸ್ ದಾಖಲಾದ ನಂತರ ದಾವಣಗೆರೆ ಮಹಾನಗರ ಪಾಲಿಕೆ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ.

ಇಡೀ ರಾಜ್ಯದಾದ್ಯಂತ ನಿರ್ಬಂಧಿತ ವಲ ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಕಲ್ಪಿಸಿತ್ತು. ಆದರೆ, ನಿನ್ನೆ ಒಂದೇ ದಿನ ದಾವಣಗೆರೆ ನಗರವೊಂದರಲ್ಲಿಯೇ 21 ಕೇಸ್ ಪತ್ತೆಯಾದ ಹಿನ್ನೆಲೆ ದಾವಣಗೆರೆಯಲ್ಲಿ ಮದ್ಯ ಮಾರಾಟಕ್ಕೆ‌ ನಿಷೇಧ ಹೇರಿ ಮಹಾನಗರ ಪಾಲಿಕೆ ಅದೇಶ ಹೊರಡಿಸಿದೆ.

28 ದಿನದಿಂದ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆ ಗ್ರೀನ್ ಝೋನ್ ಗೆ ಬಂದಿದ್ದ ದಾವಣಗೆರೆ, ಭಾಷಾನಗರ ಮತ್ತು ಜಾಲಿನಗರದಲ್ಲಿ ಪತ್ತೆಯಾದ ಎರಡು ಕೇಸ್, ಇಡೀ ದಾವಣಗೆರೆಗೆ ಹರಡುವ ಭೀತಿ ಎದುರಾಗಿದೆ. ಇದೀಗ ನಿನ್ನೆ ಒಂದೇ ದಿನ 21 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ 31 ಪ್ರಕರಣ ಪತ್ತೆಯಾಗಿವೆ. ಈ ಮೂಲಕ ದಾವಣಗೆರೆ ರೆಡ್ ಝೋನ್ ನತ್ತ ಮುಖ ಮಾಡಿದೆ. ಹೀಗಾಗಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ ನಲ್ಲಿ ಮದ್ಯ ಮಾರಾಟ ನಿಷೇಧಿಸಿದೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top