ಡಿವಿಜಿ ಸುದ್ದಿ, ದಾವಣಗೆರೆ: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಶ್ರೀ ಓಂಕಾರ ಹುಚ್ಚ ನಾಗಲಿಂಗ ಸ್ವಾಮಿ ಅನಾಥ ಸೇವಾಶ್ರಮಕ್ಕೆ ಸ್ವಾಮಿ ವಿವೇಕಾನಂದ ಬಡಾವಣೆಯ ಎಂ. ಕೆ. ಪ್ರಕಾಶ್ ಹಾಗೂ ಮಂಜುನಾಥ್ ಅವರು ಅಕ್ಕಿ ಹಾಗೂ ಹಣ್ಣು ಹಂಪಲು ವಿತರಿಸಿದರು. ಈ ಅನಾಥಾಲಯದಲ್ಲಿ 25 ಮಕ್ಕಳಿದ್ದಾರೆ.




