Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ಜಿಲ್ಲೆಯಾದ್ಯಂತ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಅರ್ಧ ಗಂಟೆಯಿಂದ ಸತತವಾಗಿ ಸುರಿಯುತ್ತಿದೆ.

ದಾವಣಗೆರೆ, ಬೇತೂರು, ಬಸವನಾಳ್ , ಕಡ್ಲೆಬಾಳು ಕೊಂಡಜ್ಜಿ, ಆವರಗೊಳ್ಳ, ಹರಿಹರ, ಬಾತಿ, ಶಾಮನೂರು‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದೆ.

ದಾವಣಗೆರೆ ನಗರದ ಪಿಬಿ ರಸ್ತೆ, ಹಳೇ ದಾವಣಗೆರೆ, ಹದಡಿ ರಸ್ತೆ, ಆರ್ ಟಿಒ ಆಫೀಸ್, ಡಿಸಿ ಆಫೀಸ್ , ರಿಂಗ್ ರಸ್ತೆ, ವಿದ್ಯಾನಗರ, ಡಿಸಿಎಂ ಟೌನ್ ಶಿಫ್ ಸೇರಿದಂತೆ ಅನೇಕ ಕಡೆ ಭಾರೀ ಮಳೆ ಸುರಿಯುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top