Connect with us

Dvg Suddi-Kannada News

ಜಿಲ್ಲಾ ಆಸ್ಪತ್ರೆ ನೂತನ ಅಧಿಕ್ಷಕ ಡಾ. ಜಯಪ್ರಕಾಶ್ ಅವರಿಗೆ ಅಭಿನಂದನೆ

ದಾವಣಗೆರೆ

ಜಿಲ್ಲಾ ಆಸ್ಪತ್ರೆ ನೂತನ ಅಧಿಕ್ಷಕ ಡಾ. ಜಯಪ್ರಕಾಶ್ ಅವರಿಗೆ ಅಭಿನಂದನೆ

 ಡಿವಿಜಿ ಸುದ್ದಿ , ದಾವಣಗೆರೆ:  ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ನೂತನ ಅಧೀಕ್ಷಕರಾಗಿ ನೇಮಕಗೊಂಡಿರುವ ಡಾ. ಜಯಪ್ರಕಾಶ್ ಅವರಿಗೆ ಗೋ-ಗ್ರೀನ್ ಸಂಸ್ಥೆ ಹಾಗೂ ರೋಟರ್ಯಾಕ್ಟ್ ಸಂಸ್ಥೆಯ ವತಿಯಿಂದ ಶ್ರೀಕಾಂತ ಬಗರೆ, ಮಹಮ್ಮದ್ ಗೌಸ್, ಗಿರಿಧರ್ ಟಿ.ವಿ, ಮಾನಸ ವಿ, ಸುರೇಶ್ ಕೆ.ಎನ್, ಪ್ರವೀಣ್‌ಕುಮಾರ್ ಆರ್.ಬಿ, ಚಾಂದ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೇಶಾದ್ಯಂತ ತೀವ್ರತರವಾಗಿ ಹರಡುತ್ತಿರುವ ಕೊರೊನಾ ವೈರಸ್‌ನಿಂದ ಕಾಪಾಡಿಕೊಳ್ಳುವ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top