Connect with us

Dvgsuddi Kannada | online news portal | Kannada news online

ಮಹಾನಗರ ಪಾಲಿಕೆ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ದಾವಣಗೆರೆ

ಮಹಾನಗರ ಪಾಲಿಕೆ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಡಿವಿಜಿ ಸುದ್ದಿ, ದಾವಣಗೆರೆ:  ನ.12 ರಂದು ನಡೆಯಲಿರುವ ಮಹಾನಗರ ಪಾಲಿಕೆ 45 ವಾರ್ಡ್ ಗಳ ಚುನಾವಣೆಗೆ   ಬಿಜೆಪಿ ಅಭ್ಯರ್ಥಿಗಳ  ಪಟ್ಟಿ ಪ್ರಕಟವಾಗಿದೆ.  ಗಾಂಧಿನಗರ,  ಎಸ್ಎಸ್ ಎಂ ನಗರ, ಭಾಷಾ ನಗರ,  ಅಜಾದ್ ನಗರ, ಬೀಡಿ  ಲೇಔಟ್ ಹೊರತುಪಡಿಸಿ, ಉಳಿದ  ವಾರ್ಡ್ ಗಳ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ

5 ಎಸ್ ಪಿಎಸ್ ನಗರ  -ಹಿಂದುಳಿದ ವರ್ಗ ಮಹಿಳೆ :   ಯಶೋಧಮ್ಮ ಪರಶುರಾಮ್

6   ಕುರುಬರ ಬೀದಿ   -ಪರಿಶಿಷ್ಟ ಜಾತಿ  :   ಎ.ಲ್. ಡಿ. ಗೋಣ್ಯಪ್ಪ

7 ಜಾಲಿನಗರ  -ಸಾಮಾನ್ಯ : ದುರುಗೇಶ್

8 ಸುರೇಶ್ ನಗರ – ಸಾಮಾನ್ಯ ಮಹಿಳೆ  : ಗಾಯಿತ್ರಿ ಖಂಡೋಜಿರಾವ್

10 ಗಣೇಶ್ ಪೇಟೆ  -ಸಾಮಾನ್ಯ  : ರಾಕೇಶ ಜಾಧವ್ ಎ.ವೈ

11 ಬಸವರಾಜ್ ಪೇಟೆ  – ಸಾಮಾನ್ಯ : ಶಂಕರ್ ಗೌಡ ಬಿರದಾರ್

12 ಅಹ್ಮದ್ ನಗರ – ಸಾಮಾನ್ಯ ಮಹಿಳೆ : ನಾಗರತ್ನ ನಾರಾಯಣಪ್ಪ

13 ಕಾರ್ಲ್ ಮಾರ್ಕ್ಸ್ ನಗರ-ಹಿಂದುಳಿದ ವರ್ಗ ಎ ಮಹಿಳೆ: ಚೈತ್ರ ತಿಪ್ಪೇಶ್

14 ಚಾಮರಾಜಪೇಟೆ -ಹಿಂದುಳಿದ ವರ್ಗ  ಎ : ಎಂ.ಎನ್ ವೇಣು

15 ದೇವರಾಜ ಅರಸು ಬಡಾವಣೆ -ಹಿಂದುಳಿದ ವರ್ಗ ಎ: ಶಾರದ ರಾಯ್ಕರ್

16 ವಿನೋಬ ನಗರ- ಹಿಂದುಳಿದ ವರ್ಗ  ಎ: ದಿವಾಕರ್ ಎಚ್. ವಕೀಲರು

17 ಪಿಜೆ ಬಡಾವಣೆ -ಸಾಮಾನ್ಯ : ಅಜಯ್ ಕುಮಾರ್ ಬಿ.ಜಿ

18 ಕಾಯಪೇಟೆ – ಹಿಂದುಳಿದ ವರ್ಗ ಬಿ: ಶಾಂತಕುಮಾರ್ ಸೋಗಿ

19 ಮಂಡಿಪೇಟೆ- ಸಾಮಾನ್ಯ: ಬಸವರಾಜ್ ಕೆ.ಎಂ

20 ಭಾರತ್ ಕಾಲೋನಿ – ಪರಿಶಿಷ್ಟ ಪಂಗಡ ಮಹಿಳೆ : ಅಂಜಿನಮ್ಮ ಹನುಮಂತಪ್ಪ

21 ಬಸವಾಪುರ   -ಹಿಂದುಳಿದ ವರ್ಗ  ಬಿ ಮಹಿಳೆ : ಮಧುಮತಿ ಕರಿಬಸಪ್ಪ

22   ಯಲ್ಲಮ್ಮ ನಗರ – ಸಾಮಾನ್ಯ: ಎಚ್.ಎನ್ .  ಶಿವಕುಮಾರ್

23 ನಿಜಲಿಂಗಪ್ಪ ಬಡಾವಣೆ -ಹಿಂದುಳಿದ ವರ್ಗ  ಎ: ರೇಖಾ ಸುರೇಶ್

24 ಎಂಸಿಸಿ ಎ ಬ್ಲಾಕ್ -ಹಿಂದುಳಿದ ವರ್ಗ ಎ: ಪ್ರಸನ್ನ ಕುಮಾರ್ ಕೆ

25 ಕೆಬಿ ಬಡಾವಣೆ -ಹಿಂದುಳಿದ ವರ್ಗ ಬಿ: ಎಸ್.ಟಿ. ವೀರೇಶ್

26 ಕೆಟಿಜೆ ನಗರ 02 – ಸಾಮಾನ್ಯ: ಮೃತ್ಯುಂಜಯ್ಯ  ಎ.ಎಸ್

27 ಕೆಟಿಜೆ ನಗರ 01 -ಸಾಮಾನ್ಯ ಮಹಿಳೆ :ಯಶೋಧ ಯೋಗೇಶ್

28 ಭಗತ್ ಸಿಂಗ್ ನಗರ – ಸಾಮಾನ್ಯ:  ಲಕ್ಷ್ಮಣ್ ಆರ್

29 ನಿಟ್ಟವಳ್ಳಿ -ಸಾಮಾನ್ಯ ಮಹಿಳೆ : ರೇಣುಕಾ ಶ್ರೀನಿವಾಸ್

30 ಆವರಗೆರೆ ಗೋಶಾಲೆ – ಪರಿಶಿಷ್ಟ ಜಾತಿ ಮಹಿಳೆ :ವಿನೋದಮ್ಮ ರೇವಣಪ್ಪ

31 ಎಸ್.ಒಜಿ. ಕಾಲೋನಿ-ಪರಿಶಿಷ್ಟ ಪಂಗಡ:ಅಂಜನಪ್ಪ

32 ನಿಟ್ಟವಳ್ಳಿ, ಚಿಕ್ಕನಹಳ್ಳಿ – ಸಾಮಾನ್ಯ ಮಹಿಳೆ: ರೇಖಾ ಶ್ರೀನಿವಾಸ್ ಪೂಜಾರಿ

33 ಸರಸ್ವತಿ ಬಡಾವಣೆ -ಸಾಮಾನ್ಯ:  ಕೆ.ಎಂ ವೀರೇಶ್

34 ಶಿವಕುಮಾರ್ ಸ್ವಾಮಿ ಬಡಾವಣೆ – ಪರಿಶಿಷ್ಟ ಜಾತಿ :ಮಂಜುನಾಥ್  ಎಸ್ (ಮಂಜ್ಯಾನಾಯ್ಕ)

35 ನಿಟ್ಟವಳ್ಳಿ ಹೊಸ ಬಡಾವಣೆ -ಸಾಮಾನ್ಯ ಮಹಿಳೆ :ರೇಣುಕಾಬಾಯಿ ಶಿವಾಜಿ ರಾವ್

36 ಲೇನಿನ್ ನಗರ- ಪರಿಶಿಷ್ಟ ಜಾತಿ ಮಹಿಳೆ: ವಿಜಯ ಲಕ್ಷ್ಮೀ ದುರುಗೇಶ್

37 ಕೆಇಬಿ ಕಾಲೋನಿ -ಸಾಮಾನ್ಯ ಮಹಿಳೆ : ಸವಿತಾ ರವಿಕುಮಾರ್

38 ಎಂಸಿಸಿ ಬಿ ಬ್ಲಾಕ್ -ಸಾಮಾನ್ಯ : ಶಿವಕುಮಾರ್ ಮಳಲಕೇರೆ

39 ವಿದ್ಯಾನಗರ  -ಹಿಂದುಳಿದ ವರ್ಗ ಎ ಮಹಿಳೆ : ಗೀತಾ ಡಿಳ್ಳೇಪ್ಪ

40 ಆಂಜನೇಯ ಬಡಾವಣೆ  – ಸಾಮಾನ್ಯ ಮಹಿಳೆ : ವೀಣಾ ನಂಜಪ್ಪ

41 ಬನಶಂಕರಿ ಬಡಾವಣೆ – ಸಾಮಾನ್ಯ ಮಹಿಳೆ : ಗೀತಾ ನಾಗರಾಜ್

42 ಸಿದ್ಧವೀರಪ್ಪ ಬಡಾವಣೆ – ಸಾಮಾನ್ಯ ಮಹಿಳೆ : ಗೌರಮ್ಮ ಗಿರೀಶ್

43 ಶಾಮಾನೂರು – ಹೊಸ ಕುಂದುವಾಡ: ಪರಿಶಿಷ್ಟ ಪಂಗಡ-ಯುವರಾಜ್

44 ಎಸ್ ಎಸ್ ಬಡಾವಣೆ ಬಿ ಬ್ಲಾಕ್ -ಪರಿಶಿಷ್ಟ ಜಾತಿ ಮಹಿಳೆ : ಶಿಲ್ಪ ಜಯಪ್ರಕಾಶ್

45 ಎಸ್ ಜೆ ಎಂ ನಗರ- ಪರಿಶಿಷ್ಟ ಜಾತಿ:ನಾಗಪ್ಪ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top