ಬ್ರೇಕಿಂಗ್
- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಬದಲಾವಣೆ ಗಾಳಿ ಬೀಸುತ್ತಿದೆ
- ರಾಜ್ಯದಲ್ಲಿ 2019 ರಿಂದ 2023 ರವಗು ಒಂದು ಕೈಗಾರಿಕಾ ನೀತಿ ರೂಪಿಸುತ್ತಿದ್ದೆವೆ
- ದಾವಣಗೆರೆಯಲ್ಲಿ ಕೈಗಾರಿಕೆಗಳು ಮುಚ್ಚಿಹೋಗಿವೆ
- ಬೆಂಗಳೂರು ಕೇಂದ್ರಿಕೃತ ಕೈಗಾರಿಕಾ ನೀತಿಯನ್ನು ಬದಲಿಸಲು ಮುಂದಾಗುತ್ತಿದ್ದೇನೆ
- ದಾವಣಗೆರೆ ಗುಲ್ಬರ್ಗ ಹುಬ್ಬಳ್ಳಿ ಕೊಪ್ಪಳ ಹೀಗೆ ಎರಡನೇ ಹಂತದಲ್ಲಿ ನಗರಗಳಲ್ಲಿ ಕೈಗಾರಿಕಾ ಉತ್ತೇಜನ ನೀತಿ ಕ್ರಮ ಕೈಗೊಳ್ಳುತ್ತೆನೆ
- ಬೆಂಗಳೂರು ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಕ್ರಮ
- ಚನ್ನೈ ಮುಂಬೈ ಟು ಇಂಡಸ್ಟ್ರೀಯಲ್ ಕಾರಿಡಾರ್ ಘೋಷಣೆಯಾಗಿದೆ ಈ ಹಿನ್ನಲೆಯಲ್ಲಿ ದಾವಣಗೆರೆ ಹಾವೇರಿ ಬೆಳಗಾವಿ ಅಭಿವೃದ್ಧಿ ಮತ್ತಷ್ಟು ಶೀಘ್ರವಾಗಲಿದೆ
- ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದಾವಣಗೆರೆಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಹೇಳಿಕೆ
- ಧರ್ಮ ಒಡೆಯುವ ಸಂದರ್ಭದಲ್ಲಿ ಧರ್ಮ ಉಳಿಸಲು ಗಟ್ಟಿಯಾಗಿ ನಿಂತು ಧರ್ಮ ಉಳಿಸಿದವರು ಬಾಳೇಹೊನ್ನೂರು ಶ್ರೀಗಳು
- ಅವರು ಗಟ್ಟಿಯಾಗಿ ಬಂಡೆಯಂತೆ ನಿಲ್ಲದಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು