Connect with us

Dvgsuddi Kannada | online news portal | Kannada news online

ವಾಚ್ ಮ್ಯಾನ್ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಪ್ರಮುಖ ಸುದ್ದಿ

ವಾಚ್ ಮ್ಯಾನ್ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಡಿವಿಜಿ ಸುದ್ದಿ, ದಾವಣಗೆರೆ: ನಗರದ ಚಿಗಟೇರಿ ಲೇಔಟ್ ನಾಗರಿಕರಿಂದ ಎಸ್ ಎಸ್ ಲೇಔಟ್ ನ  ಬಿ ಬ್ಲಾಕ್ ಮತ್ತು ಮಹಾಲಕ್ಷ್ಮಿ ಲೇಔಟ್ ನಲ್ಲಿನ  ನೂರಾರು ವಾಚ್ ಮ್ಯಾನ್ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ದಾವಣಗೆರೆ ಚಿಗಟೇರಿ ಲೇಔಟ್ ನಾಗರಿಕರಾದ ಎಸ್ ಎಂ ಟಿ ಸುಧಾ ಎಸ್ ಆರ್,  ಗಿರೀಶ್ ಹಂಚಿಮನಿ , ಗುಡ್ಡಪ್ಪ ಎಂ, ರಾಘವೇಂದ್ರ ಶೆಟ್ಟಿ, ವಿರೂಪಾಕ್ಷಪ್ಪ ಸೇರಿದಂತೆ ಇತರ ಸಹಕಾರದಿಂದ ಆಹಾರ ಕಿಟ್ ವಿತರಿಸಿದರು.

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top