Connect with us

Dvgsuddi Kannada | online news portal | Kannada news online

ಮನೆಯಲ್ಲಿಯೇ ಕುಳಿತು ತಜ್ಞ ವೈದ್ಯರೊಂದಿಗೆ ಮೊಬೈಲ್ ಮೂಲಕ ಚಿಕಿತ್ಸೆ ಪಡೆಯಲು ದಾವಣಗೆರೆ ಜಿಲ್ಲಾಡಳಿತ ವ್ಯವಸ್ಥೆ

ಪ್ರಮುಖ ಸುದ್ದಿ

ಮನೆಯಲ್ಲಿಯೇ ಕುಳಿತು ತಜ್ಞ ವೈದ್ಯರೊಂದಿಗೆ ಮೊಬೈಲ್ ಮೂಲಕ ಚಿಕಿತ್ಸೆ ಪಡೆಯಲು ದಾವಣಗೆರೆ ಜಿಲ್ಲಾಡಳಿತ ವ್ಯವಸ್ಥೆ

ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಹಿನ್ನೆಲೆ ಸಾರ್ವಜನಿಕರು ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದಿದ್ದಲ್ಲಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ, ಖಾಯಿಲೆಗಳಿಗೆ ಮೊಬೈಲ್ ಮುಖಾಂತರ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಚಿಕಿತ್ಸೆ ಪಡೆಯಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಡಾ.ಚನ್ನಕೇಶವ(ಫಿಸಿಷಿಯನ್)ಮೊ.ಸಂ: 9535880306, ಡಾ.ಶಶಿಕುಮಾರ್(ಇ.ಎನ್.ಟಿ.ಸರ್ಜನ್) ಮೊ.ನಂ: 9900772666, ಡಾ.ಅಶೋಕ(ಮಕ್ಕಳ ತಜ್ಞರ) ಮೊ.ನಂ:9880149906, ಡಾ.ರಾಜಪ್ಪ(ಕೀಲು ತಜ್ಞರು) ಮೊ.ನಂ.9535355289, ಡಾ.ಸಿದ್ದರೆಡ್ಡಿ(ಮನೋರೋಗ ತಜ್ಞರು) ಮೊ.ನಂ:9652541130, ಡಾ.ಶಿವಪ್ರಕಾಶ್ (ವೈದ್ಯಾಧಿಕಾರಿಗಳು) ಮೊ.ನಂ: 9845450980, ಡಾ.ರಾಜಕುಮಾರ್(ಫಿಸಿಷಿಯನ್) ಮೊ.ನಂ: 8217815634, ಡಾ.ಮಮತಾ(ಇಎನ್‍ಟಿ) ಮೊ.ನಂ: 8105136242, ಇವರನ್ನು ಸಂಪರ್ಕಿಸಬಹುದು.

ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಡಾ.ಪ್ರತಾಪ್(ಸ್ತ್ರೀರೋಗ ತಜ್ಞರು) ಮೊ.ನಂ:9743194906, ಡಾ.ಪಂಕಜಾ(ಮಕ್ಕಳ ತಜ್ಞರು) ಮೊ.ನಂ:9980852771, ಡಾ.ಗಂಗಾಧರ್(ಮನೋರೋಗ ತಜ್ಞರು) ಮೊ.ನಂ: 9886558580, ಡಾ.ಸುರೇಶೀರಪ್ಪ (ಶಸ್ತ್ರಚಿಕಿತ್ಸಾಕರು) ಮೊ.ನಂ.9620587511, ಡಾ.ವೆಂಕಟೇಶ್(ವೈದ್ಯಾಧಿಕಾರಿಗಳು) ಮೊ.ನಂ:8747945460 ಸಂಪರ್ಕಿಸಬಹುದು.

ಸಂಜೆ 4 ರಿಂದ ರಾತ್ರಿ 8 ರವರೆಗೆ ಡಾ.ಮಹೇಶ್ ಬಾಬು(ಮನೋರೋಗ ತಜ್ಞರು) ಮೊ.ನಂ.9916252910, ಡಾ.ಬಿ.ಜಿ.ಶಿವಕುಮಾರ್ (ಫಿಸಿಷಿಯನ್) ಮೊ.ನಂ: 9886709638, ಡಾ.ದೀಪಕ್ ಉದ್ದುಪುಡಿ (ಶಸ್ತ್ರಾಚಿಕಿತ್ಸಾಕರು) ಮೊ.ನಂ: 9845333346, ಡಾ.ಸುದೀಪ್ (ಮಕ್ಕಳ ತಜ್ಞರು) ಮೊ.ನಂ: 9980068260, ಡಾ.ಪ್ರವೀಣ(ಸ್ತ್ರಿರೋಗ ತಜ್ಞರು) ಮೊ.ನಂ: 9591504030, ಡಾ.ಎ.ಎಂ.ತಿಪ್ಪೇಸ್ವಾಮಿ(ಕೀಲು ಮೂಳೆ ತಜ್ಞರು) ಮೊ.ನಂ: 8884748584, ಡಾ.ಸುನೀತಾ(ವೈದ್ಯಾಧಿಕಾರಿಗಳು) ಮೊ.ನಂ: 8660976151 ಈ ಸಮಯದ ಪ್ರಕಾರ ವೈದ್ಯರನ್ನು ಸಂಪರ್ಕಿಸಬಹುದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top