ಡಿವಿಜಿ ಸುದ್ದಿ : ದಾವಣಗೆರೆ: ಕಳೆದ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಬೀಗಿದ್ದ ಕಾಂಗ್ರೆಸ್ ಈ ಬಾರಿ ಪಟ್ಟಿ ತಯಾರಿಕೆಗೆ ಹರಸಾಹಸ ಪಡಬೇಕಾಯಿತು. ಅಳೆದು –ತೂಗಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗ್ಗೆಯೇ ಬಿ ಫಾರಂ ಹಂಚಿಕೆ ಮಾಡಿದ್ದರಿಂದ ಬಿ ಫಾರಂ ಸಿಕ್ಕ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ನಾಮಪತ್ರ ಸಲ್ಲಿಕೆಯಲ್ಲಿ ತೊಡಗಿದ್ದರು. ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
1 ಗಾಂಧಿನಗರ-ಬಿಸಿಎಂ ಎ: ಜಿ.ಡಿ ಪ್ರಕಾಶ್
2 ಎಸ್ ಎಸ್ ಎಂನಗರ-ಸಾಮಾನ್ಯ ಮಹಿಳೆ: ರಾಹತ್ ಜಾನ್
3 ಸಿದ್ಧರಾಮೇಶ್ವರ ಬಡಾವಣೆ- ಬಿಸಿಎಂ ಎ – ಎ.ಬಿ. ರಹೀಮ್ ಸಾಬ್
4 ಭಾಷಾ ನಗರ –ಸಾಮಾನ್ಯ-ಮಹ್ಮದ್ ಕಬೀರ್ ಆಲಿ
5 ಜಗಜೀವನ್ ರಾಮ್ ನಗರ – ಬಿಸಿಎಂ ಎ –ಸುಧಾ ಸಿ
6 ಕುರುಬರ ಕೇರಿ-ಎಸ್ ಸಿ: ಮಲ್ಲಿಕಾರ್ಜುನ್ .ಎಸ್
7 ಜಾಲಿನಗರ –ಸಾಮಾನ್ಯ : ವಿನಾಯಕ ಬಿ.ಎಚ್
8 ಸುರೇಶ್ ನಗರ – ಸಾಮಾನ್ಯ ಮಹಿಳೆ : ಗೌರಮ್ಮ ಚಂದ್ರಪ್ಪ
9 ಅಜಾದ್ ನಗರ -ಸಾಮಾನ್ಯ : ಜಾಕೀರ್ ಆಲಿ. ಕೆ
10 ಗಣೇಶ ಪೇಟೆ – ಸಾಮಾನ್ಯ: ಮಾಲತೇಶ್ ಡಿ
- ಬಸವರಾಜಪೇಟೆ –ಸಮಾನ್ಯ ಮಹ್ಮದ್ ಸಾಹಿದ್ ಚಾರ್ಲಿ
12 ಅಹ್ಮದ್ ನಗರ –ಸಾಮಾನ್ಯ ಮಹಿಳೆ : ಹುರ್ ಭಾನು
13ಕೊರಚರಹಟ್ಟಿ –ಬಿಸಿಎಂ ಎ :ಷಹಭಾನು
14 ಚಾಮರಾಜಪೇಟೆ -ಬಿಸಿಎಂ ಎ: ಕೆ, ಚಮನ್ ಸಾಬ್
15 ದೇವರಾಜ್ ಅರಸು ಬಡಾವಣೆ –ಬಿಸಿಎಂ ಎ: ಆಶಾ ಡಿ.ಎಸ್
16 ವಿನೋಬನಗರ –ಬಿಸಿಎಂ ಎ: ನಾಗರಾಜ್ ಎ
17 ಪಿಜೆ ಬಡಾವಣೆ –ಸಾಮಾನ್ಯ –ದಿನೇಶ್ ಕೆ ಶೆಟ್ಟಿ
18 ಕಾಯಪೇಟೆ –ಬಿಸಿಎಂ ಬಿ ಚಂದ್ರಶೇಖರ್ ಪಿ.ಎನ್
19 ಮಂಡಿಪೇಟೆ =-ಸಾಮಾನ್ಯ –ಸಾವನ್ ಎ ಜೈನ್
20 ಭಾರತ್ ಕಾಲೋನಿ -ಎಸ್ ಟಿ ಮಹಿಳೆ : ಯಶೋಧ
21 ಬಸವಾಪುರ -ಬಿಸಿಎಂ ಬಿ ಮಹಿಳೆ : ಶಿವಶೀಲಾ ಕೊಟ್ರಯ್ಯ
22 ಯಲ್ಲಮ್ಮನಗರ –ಸಾಮಾನ್ಯ –ಡಿ. ಶಿವಕುಮಾರ್
23 ನಿಜಲಿಂಗಪ್ಪ ಬಡಾವಣೆ –ಬಿಸಿಎಂ ಎ : ಶಾರದ ಎಂ.ಎನ್
24 ಎಂಸಿಸಿ ಎ ಬ್ಲಾಕ್- ಬಿಸಿಎಂ ಎ : ನಲ್ಲೂರು ರಾಘವೇಂದ್ರ
25 ಕೆಬಿ ಬಡಾವಣೆ –ಬಿಸಿಎಂ ಬಿ: ಕೆ.ಜಿ. ಶಿವಕುಮಾರ್
26 ಕೆ.ಟಿಜೆ ನಗರ 02 – ಸಾಮಾನ್ಯ : ಅಬ್ದುಲ್ ಲತೀಫ್
27 ಕೆಟಿಜೆ ನಗರ 01- ಸಾಮಾನ್ಯ ಮಹಿಳೆ :ಕೆ.ಜಿ. ಸುನೀತಾ
28 ಭಗತ್ ಸಿಂಗ್ ನಗರ –ಸಾಮಾನ್ಯ :ಜೆಎನ್ ಶ್ರೀನಿವಾಸ್
29 ನಿಟ್ಟವಳ್ಳಿ ಆಂಜನೇಯ ಬಡಾವಣೆ ಸಾಮಾನ್ಯ ಮಹಿಳೆ: ರೇಣುಕಮ್ಮ ಪುಟ್ಟಪ್ಪ
30 ಆವರಗೆರೆ -ಎಸ್ ಸಿ ಮಹಿಳೆ : ಲಕ್ಷ್ಮೀಬಾಯಿ
31 ಎಸ್ ಒಜಿ ಕಾಲೋನಿ -ಎಸ್ ಟಿ: ಪಾಮೇನಹಳ್ಳಿ ನಾಗರಾಜ್
32 ನಿಟ್ಟುವಳ್ಳಿ ಚಿಕ್ಕನಹಳ್ಳಿ ಬಡಾವಣೆ –ಸಾಮಾನ್ಯ ಮಹಿಳೆ: ಅನ್ನಪೂರ್ಣ ಬಸವರಾಜ್
33 ಸರಸ್ವತಿ ಬಡಾವಣೆ -ಸಾಮಾನ್ಯ : ಕೆ.ಶಿವಶಂಕರ್
34 ಶಿವಕುಮಾರ್ ಸ್ವಾಮಿ ಬಡಾವಣೆ –ಎಸ್.ಸಿ.ವೆಂಕಟೇಶ್ ನಾಯ್ಕ
35 ನಿಟ್ಟುವಳ್ಳಿ ಹೊಸ ಬಡಾವಣೆ – ಸಾಮಾನ್ಯ ಮಹಿಳೆ :ಸವಿತಾ ಕೆ.ಎಸ್.
36 ಲೆನಿನ್ ನಗರ-ಎಸ್ ಸಿ ಮಹಿಳೆ : ನಾಗರತ್ನಮ್ಮ ಕೃಷ್ಣಪ್ಪ
37 ಕೆಇಬಿ ಕಾಲೇನಿ-ಸಾಮಾನ್ಯ ಮಹಿಳೆ: ಶ್ವೇತಾ ಎಸ್
38 ಎಂಸಿಸಿ ಬಿ ಬ್ಲಾಕ್ -ಸಾಮಾನ್ಯ : ಗಡಿಗುಡಾಳ್ ಮಂಜುನಾಥ್
39 ವಿದ್ಯಾನಗರ -ಬಿಸಿಎಂ ಎ ಮಹಿಳೆ : ಶಾಂತಮ್ಮ ದಿಳ್ಳೆಪ್ಪ
40 ಆಂಜನೇಯ ಬಡಾವಣೆ- ಸಾಮಾನ್ಯ ಮಹಿಳೆ : ನಾಗರತ್ನಮ್ಮ ವಿಜಯಕುಮಾರ್
41 ಬನಶಂಕರಿ ಬಡಾವಣೆ – ಸಾಮನ್ಯ ಮಹಿಳೆ : ಲೀನಾ ಬಸವರಾಜ್
42 ಸಿದ್ಧವೀರಪ್ಪ ಬಡಾವಣೆ -ಸಾಮಾನ್ಯ ಮಹಿಳೆ: ವಿಜಯ ಲಿಂಗಾರಾಜ್
43 ಶಾಮನೂರು ಹೊಸ ಕುಂದುವಾಡ – ಎಸ್ ಟಿ ಕಲ್ಲಹಳ್ಳಿ ನಾಗರಾಜ್
44 ಎಸ್ ಎಸ್ ಬಡಾವಣೆ ,ಹಳೆ ಕುಂದವಾಡ – ಎಸ್ ಸಿ ಮಹಿಳೆ: ಭಾಗ್ಯಮ್ಮ ಮಂಜಪ್ಪ
45 ಎಸ್ ಜೆ ಎಂ ನಗರ – ಎಸ್ ಸಿ : ಸಾಗರ್ ಎಲ್.ಎಚ್