Connect with us

Dvg Suddi-Kannada News

ದೇಶದಲ್ಲಿ 1,718 ಹೊಸ ಕೊರೊನಾ ಪ್ರಕರಣ; ಸೋಂಕಿತರ ಸಂಖ್ಯೆ 33,050ಕ್ಕೆ ಏರಿಕೆ

ಪ್ರಮುಖ ಸುದ್ದಿ

ದೇಶದಲ್ಲಿ 1,718 ಹೊಸ ಕೊರೊನಾ ಪ್ರಕರಣ; ಸೋಂಕಿತರ ಸಂಖ್ಯೆ 33,050ಕ್ಕೆ ಏರಿಕೆ

ನವದೆಹಲಿ: ಇಡೀ ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,718 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದುವರೆಗೆ ದೇಶದಲ್ಲಿ ಒಟ್ಟು 33,050 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 1,074 ಮಂದಿ ಸಾವಿಗೀಡಾಗಿದ್ದಾರೆ.  ನಿನ್ನೆ ಒಂದೇ ದಿನ 66 ಮಂದಿ ಮೃತಪಟ್ಟಿದ್ದು, ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 8,324ಕ್ಕೆ ತಲುಪಿದೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣ ದಾಖಲಾಗಿದ್ದು, ಶೋಂಕಿತರ ಸಂಖ್ಯೆ 10 ಸಾವಿರ ಗಡಿಗೆ ಬಂದಿದೆ.  ಈವರೆಗೆ ಮಹಾರಾಷ್ಟ್ರದಲ್ಲಿ 400 , ಗುಜರಾತ್‌ನಲ್ಲಿ 181, ಮಧ್ಯಪ್ರದೇಶದಲ್ಲಿ 119, ದೆಹಲಿಯಲ್ಲಿ 54, ರಾಜಸ್ಥಾನದಲ್ಲಿ 51, ಉತ್ತರಪ್ರದೇಶದಲ್ಲಿ 36 ಮತ್ತು ಆಂಧ್ರಪ್ರದೇಶದಲ್ಲಿ 31 ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top