Connect with us

Dvgsuddi Kannada | online news portal | Kannada news online

ದಾವಣಗೆರೆ: 297 ಕೊರೊನಾ ಪಾಸಿಟಿವ್ ; 274 ಡಿಸ್ಚಾರ್ಜ್, 1 ಸಾವು

ದಾವಣಗೆರೆ

ದಾವಣಗೆರೆ: 297 ಕೊರೊನಾ ಪಾಸಿಟಿವ್ ; 274 ಡಿಸ್ಚಾರ್ಜ್, 1 ಸಾವು

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಇಂದು ಮತ್ತೆ 297  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12486ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇಂದು ಕೊರೊನಾದಿಂದ 274 ಮಂದಿ ಗುಣಮುಖರಾಗಿ  ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 9487 ಮಂದಿ ಗುಣಮುಖರಾಗಿದ್ದಾರೆ.

ಇಂದು  ಕೊರೊನಾದಿಂದ 1 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 224ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 2775 ಸಕ್ರಿಯ ಪ್ರಕರಣಗಳಿವೆ.

ಇಂದು ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ ಅಧಿಕ 129, ಹರಿಹರ 37, ಜಗಳೂರು 11, ಚನ್ನಗಿರಿ 43, ಹೊನ್ನಾಳಿ 53 ಹಾಗೂ ಇತರೆ ಜಿಲ್ಲೆಯಿಂದ 24 ಪಾಸಿಟಿವ್ ಪತ್ತೆಯಾಗಿದೆ. ಹರಿಹರದ ವಿಜಯನಗರ  ಬಡಾವಣೆಯ  64 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top