Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 206 ಮಂದಿ ಕೊರೊನಾದಿಂದ ಗುಣಮುಖ;110 ಪಾಸಿಟಿವ್

ದಾವಣಗೆರೆ

ದಾವಣಗೆರೆ: ಇಂದು 206 ಮಂದಿ ಕೊರೊನಾದಿಂದ ಗುಣಮುಖ;110 ಪಾಸಿಟಿವ್

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು ಒಂದೇ ದಿನ 206 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 110 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ  ಒಟ್ಟು ಸೋಂಕಿತರ ಸಂಖ್ಯೆ 3146ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ  78ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತ 3,146 ಮಂದಿಯಲ್ಲಿ ಒಟ್ಟು 2048 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇನ್ನು 1020 ಸಕ್ರಿಯ ಪ್ರಕರಣಗಳಿವೆ.

ಇಂದು ಪತ್ತೆಯಾದ 110 ಕೇಸ್ ಗಳಲ್ಲಿ ದಾವಣಗೆರೆಯಲ್ಲಿ ಅಧಿಕ 74, ಹರಿಹರ 06, ಜಗಳೂರು 01, ಚನ್ನಗಿರಿ 03, ಹೊನ್ನಾಳಿ 25 ಹಾಗೂ ಹೊರ ಜಿಲ್ಲೆಯ 01 ರಲ್ಲಿ ಕೊರೊನಾ ಪತ್ತೆಯಾಗಿದೆ. ಇನ್ನು  ಹೊಂಡದ ಸರ್ಕಲ್ ಬಳಿಯ 72 ವರ್ಷದ ವೃದ್ಧ ಹಾಗೂ ಬಾಷಾನಗರದ 40 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top