Connect with us

Dvg Suddi-Kannada News

ವಿಶೇಷ ಚೇತನ ಮಕ್ಕಳ ಜೊತೆ ಮಕ್ಕಳ ದಿನಾಚರಣೆ

ದಾವಣಗೆರೆ

ವಿಶೇಷ ಚೇತನ ಮಕ್ಕಳ ಜೊತೆ ಮಕ್ಕಳ ದಿನಾಚರಣೆ

ವಿಮೋಚನಾ ಸಂಸ್ಥೆಯ ವಿಶೇಷ ಚೇತನ ಮಕ್ಕಳ ಜೊತೆ ವೀರಶೈವ ಮಹಾ ಸಭಾ ನಗರ ಘಟಕದ ಸದಸ್ಯರು ಮಕ್ಕಳ ದಿನಾಚರಣೆ ಆಚರಿಸಿದರು. ಮಕ್ಕಳಿಗೆ ವಿವಿಧ  ಆಟ ಆಡಿಸಿ ಬಹುಮಾನ ಕೊಡುವುದರ ಜೊತೆಗೆ ವಿಶೇಷ ಚೇತನ ಮಕ್ಕಳ ಕೈಯಲ್ಲಿ ಕೇಕ್ ಕಟ್ ಮಾಡಿಸಿದರು. ಈ ಸಂದರ್ಭದಲ್ಲಿ ನಂದಿನಿ ಗಂಗಾಧರ್, ಸೌಮ್ಯ ಸತೀಶ್, ನಾಗಶ್ರೀ ಗಿರೀಶ್, ರೇಣುಕಾ, ಶೃತಿ, ನಾಗವೇಣಿ ಉಪಸ್ಥಿತರಿದ್ದರು.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top