ಡಿವಿಜಿ ಸುದ್ದಿ ,ಭದ್ರಾವತಿ : ಭದ್ರಾ ಡ್ಯಾಂ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂನ ಒಳ ಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 51,720 ಕ್ಯೂಸೆಕ್ಸ್ ನಷ್ಟಿದೆ. ಇಂದಿನ ನೀರಿನ ಮಟ್ಟ 168.7 ಅಡಿಯಷ್ಟಿದ್ದು, ಬಲದಂಡೆಯಿಂದ 2,612 ಹಾಗೂ ಎಡದಂಡೆಯಿಂದ 50 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ.
- ಇಂದಿನ ನೀರಿನ ಮಟ್ಟ: 168′ 7″‘
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 51.395 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 51720 ಕ್ಯೂಸೆಕ್ಸ್
- ಒಟ್ಟು ಹೊರಹರಿವು: 2612 ಕ್ಯೂಸೆಕ್ಸ್
- ಬಲದಂಡೆ ನಾಲೆ: 2417 ಕ್ಯೂಸೆಕ್ಸ್
- ಎಡದಂಡೆ ನಾಲೆ: 50 ಕ್ಯೂಸೆಕ್ಸ್
- ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
- ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
- ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
- ಆವಿಯಾಗುವಿಕೆ: 95 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:159’8″ಅಡಿ
- ಸಾಮರ್ಥ್ಯ: 42.605 ಟಿ ಎಂಸಿ



