Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 154 ಅಡಿ

ದಾವಣಗೆರೆ

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 154 ಅಡಿ

ಡಿವಿಜಿ ಸುದ್ದಿ, ಭದ್ರಾವತಿ: ಭದ್ರಾ ಡ್ಯಾಂ ಇಂದಿನ ನೀಡಿನ ಮಟ್ಟ 154 ಅಡಿಯಷ್ಟಿದೆ. ಒಳ ಹರಿವು 1949 ಕ್ಯೂಸೆಕ್ಸ್ ಇದ್ದು, ಬಲದಂಡೆ ನಾಲೆಗೆ 1,500 ಕ್ಯೂಸೆಕ್ಸ್ ಹಾಗೂ ಎಡದಂತೆ ನಾಲೆಗೆ 320 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಭರ್ತಿಗೆ 22 ಅಡಿ ಬಾಕಿ ಇದೆ.

  • ಇಂದಿನ ನೀರಿನ ಮಟ್ಟ: 154 ಅಡಿ
  • ಪೂರ್ಣ ಮಟ್ಟ:186′ ಅಡಿ
  • ಇಂದಿನ ಸಾಮರ್ಥ್ಯ: 37.581 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳಹರಿವು: 1949 ಕ್ಯೂಸೆಕ್ಸ್
  • ಒಟ್ಟು ಹೊರಹರಿವು: 1949 ಕ್ಯೂಸೆಕ್ಸ್
  • ಬಲದಂಡೆ ನಾಲೆ: 1500 ಕ್ಯೂಸೆಕ್ಸ್
  • ಎಡದಂಡೆ ನಾಲೆ: 320 ಕ್ಯೂಸೆಕ್ಸ್
  • ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
  • ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
  • ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
  • ಆವಿಯಾಗುವಿಕೆ: 79 ಕ್ಯೂಸೆಕ್ಸ್
  • ಕಳೆದ ವರ್ಷದ ಮಟ್ಟ:141’10″ಅಡಿ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top