Connect with us

Dvg Suddi-Kannada News

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ‘ಬುಧವಾರದ ರಾಶಿ ಭವಿಷ್ಯ’ ನೋಡಿ

ಜ್ಯೋತಿಷ್ಯ

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ‘ಬುಧವಾರದ ರಾಶಿ ಭವಿಷ್ಯ’ ನೋಡಿ

ಶ್ರೀ “ಗುರು ರಾಘವೇಂದ್ರ ಸ್ವಾಮಿಯ,” ಅನುಗ್ರಹದಿಂದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ. ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ಮೇಲುವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮೂಲಕ ಗುತ್ತಿಗೆ ಪಡೆಯುವ ಅವಕಾಶ ಮದ್ಯಸ್ತಿಕೆ ಜನರಿಂದ ವಂಚಿತಗೊಳ್ಳುವುದು. ಕೃಷಿಕರಿಗೆ ಕೃಷಿ ಜಮೀನು ವ್ಯಾಪಾರದಲ್ಲಿ, ತೊಂದರೆಗಳು ಬರುವವು. ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ದೈನಂದಿನ ಕೆಲಸಗಳು ಯಶಸ್ವಿಯಾಗಲು ಹರಸಾಹಸ ಮಾಡುವಿರಿ. ಕುಟುಂಬದಲ್ಲಿ ತಾವು ಯಾರ ಮೇಲೆ ದೌರ್ಜನ್ಯ ಮಾಡಬಾರದು. ಪತ್ನಿಯು ತವರು ಮನೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಪ್ರಿಯತಮೆ ಅಥವಾ ಪ್ರಿಯತಮ ಮನೆ ಕಡೆಯಿಂದ ವಕ್ರದೃಷ್ಟಿ ಬೀಳುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಧನಲಾಭ ಉತ್ತಮವಾಗಿದೆ. ದಿನಸಿ, ಸಗಟು ವ್ಯಾಪಾರಗಳಿಗೆ ಒಳ್ಳೆಯ ವ್ಯಾಪಾರ ಇರುತ್ತದೆ. ಹೋಟೆಲ್ ವ್ಯಾಪಾರಸ್ಥರಿಗೆ ಲಾಭದಾಯಕವಾಗಿದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಅವಿವಾಹಿತರಿಗೆ ಮದುವೆ ಕೂಡಿ ಬರುವ ಸಾಧ್ಯತೆ ಇದೆ. ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಬಂಧುವರ್ಗದೊಡನೆ ಹಣದ ವ್ಯವಹಾರ ಮಾಡಬೇಡಿ. ಲೇವಾದೇವಿ ವ್ಯವಹಾರಸ್ಥರಿಗೆ ಉತ್ತಮ ಧನಲಾಭವಿದೆ ವಾಗಲಿದೆ. ಭೂಮಿ ಕ್ರಯಾ ಮತ್ತು ವಿಕ್ರಯ ವಿಕ್ರಯ ಮಾಡುವಿರಿ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ಉದ್ಯೋಗ ಹುಡುಕಾಟದಲ್ಲಿ ಸಮಯ ವ್ಯರ್ಥವಾಗುವುದು. ಹೈನುಗಾರಿಕೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮಾಡುವಂತ ಉದ್ಯಮದಾರರಿಗೆ ಲಾಭದಾಯಕವಾಗಲಿದೆ. ತಮ್ಮ ಮೇಲೆ ಜನರ ಕಣ್ಣು ತುಂಬಾ ವಕ್ರದೃಷ್ಟಿ ಇದೆ. ವಿರೋಧಿಗಳ ಸಂಖ್ಯೆ ಹೆಚ್ಚಾಗುವುದು. ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ ವಾಗಲಿದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಹಳೆಯ ಮನೆ ಅಥವಾ ಅಂಗಡಿ ನವೀಕರಣ ಮಾಡುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕಟಕ ರಾಶಿ
ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಮಂದ ಪ್ರಗತಿ ಕಾಣಲಿದೆ. ಬಾಕಿ ಇರುವ ಹಣ ಕೈ ಸೇರಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಆತ್ಮೀಯರ ಸಹಾಯದಿಂದ ಹಣ ಸಿಗಲಿದೆ. ಕುಟುಂಬದ ಸದಸ್ಯರೊಡನೆ ಸೇರಿ ಪ್ರವಾಸ ಕೈಗೊಳ್ಳುವಿರಿ. ಪ್ರೀತಿಸಿ ಮದುವೆ ಆದವರಿಗೆ ತೊಂದರೆಗಳು ಎದುರಿಸಿಲಿದ್ದೀರಿ. ಅಕ್ಕಪಕ್ಕದ ಹೊಲ ಅಥವಾ ಅಕ್ಕಪಕ್ಕದ ಮನೆ ಕಡೆಯವರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ವಿರೋಧಿಗಳ ಆಗುವ ಸಾಧ್ಯತೆ ಇದೆ. ತಮ್ಮ ಉನ್ನತಿ ಯಾರಿಗೂ ಸಹಿಸಿಕೊಳ್ಳೋಕೆ ಆಗುವುದಿಲ್ಲ. ಹೊಟ್ಟೆಕಿಚ್ಚಿನಿಂದ ಕಾಲುಕೆರೆದು ಜಗಳಕ್ಕೆ ಬರುವ ಸಾಧ್ಯತೆ ಇದೆ. ತಾವು ಸಮಾಧಾನ ವಾಗಿದ್ದರೆ ಒಳಿತು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹರಾಶಿ
ತಾವು ಎಷ್ಟೇ ಕಾಳಜಿ ಮಾಡಿದರು ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಎಲ್ಲರ ಕಷ್ಟಕ್ಕೆ ತಾವು ಸಹಾಯ ಮಾಡುವಿರಿ. ಗೃಹ ಕಟ್ಟಡದ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಜಮೀನು ಅಥವಾ ಹೊಸ ನಿವೇಶನ ಖರೀದಿಸುವ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ತುಂಬಾ ದಿನದಿಂದ ಕಾಡುವ ಸಮಸ್ಯೆ, ಇಂದು ಬಗೆಹರಿಯುವ ಸಾಧ್ಯತೆ ಇದೆ. ತಮ್ಮ ಆಶ್ರಯದಾತರು ತಮಗೆ ವಿರೋಧಿಸುವರು. ಬಟ್ಟೆ ವ್ಯಾಪಾರಸ್ಥರು, ದಿನಸಿ ವ್ಯಾಪಾರಸ್ಥರು, ಲೋಹ ವ್ಯಾಪಾರಸ್ಥರು, ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಪ್ರಗತಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಅರ್ಧಕ್ಕೆ ನಿಲ್ಲಿಸಿರುವ ಗೃಹ ಕಟ್ಟಡ ಪತ್ನಿಯ ಸಹಾಯದಿಂದ ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ಬಹುದಿನದ ಬೇಡಿಕೆ ಇಂದು ನೆರವೇರುವ ಸಾಧ್ಯತೆ ಇದೆ. ಗೃಹ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ. ತಮಗೆ ಹಣದ ಸಹಾಯ ಸಿಗಲಿದೆ. ಹೊಸ ಆವಿಷ್ಕಾರಕ್ಕೆ ಕೈ ಹಾಕುವಿರಿ. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಟ್ರಾನ್ಸ್ಪೋರ್ಟ್ ವ್ಯಾಪರಸ್ಥರಿಗೆ ನಷ್ಟ. ಅವಿವಾಹಿತರ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ದೇವಸ್ಥಾನದ ಪ್ರತಿಷ್ಠಾಪನ ಬಗ್ಗೆ ಸಮಾಲೋಚನೆ ಮಾಡುವ ಸಾಧ್ಯತೆ ಇದೆ. ಕೃಷಿಕರಿಗೆ ಉತ್ತಮ ಧನಲಾಭವಾಗಲಿದೆ. ಬಟ್ಟೆ, ದಿನಸಿ, ಕಬ್ಬಿಣ, ಕಲ್ಲು, ಸಿಮೆಂಟು, ಕಬ್ಬಿಣ, ವ್ಯಾಪಾರಸ್ಥರಿಗೆ ಒಳ್ಳೆಯ ಧನ ಲಾಭವಾಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಪ್ರೀತಿಸಿ ಮದುವೆಯಾದವರು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇಂದು ತಾವು ಹಿರಿಯರ ಮನಸನ್ನ ಗೆಲ್ಲುವಿರಿ. ಸಮಾಜದಿಂದ ತಮಗೆ ಒಳ್ಳೆಯ ಪ್ರಶಂಸೆ ಸಿಗಲಿದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ಪತಿ ಪತ್ನಿಯ ಮಧ್ಯೆ ಮನಸ್ತಾಪವಾಗಲಿದೆ. ವಿಚ್ಛೇದನ ಬಯಸುವವರ ಮನಸ್ಸು ಪರಿವರ್ತನೆಯಾಗಿ ಕೂಡಿ ಬಾಳುವುದು ಮನಸ್ಸಿಗೆ ಬರುತ್ತದೆ. ಪ್ರೀತಿಸಿ ಮದುವೆಯಾದವರು ನೆಮ್ಮದಿಯ ಜೀವನ ನಡೆಸುವಾಗ ನಿಮ್ಮ ಕುಟುಂಬದವರಿಂದ ವಿರೋಧ ವ್ಯಕ್ತಪಡಿಸುತ್ತಾರೆ. ವ್ಯಾಪಾರಸ್ಥರಿಗೆ ನಷ್ಟ. ಕೃಷಿಕರಿಗೆ ಕೊಂಚ ನೆಮ್ಮದಿ ಸಿಗಲಿದೆ. ಜಮೀನಲ್ಲಿ ಹೊಸ ಚಟುವಟಿಕೆ ಪ್ರಾರಂಭಿಸುವ ಚಿಂತನೆ ಮಾಡುವಿರಿ. ವಾಹನ ಸವಾರ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಬೇಜವಾಬ್ದಾರಿತವಾಗಿ ಹೇಳಿಕೆ ನೀಡಬಾರದು ಅದು ನಿಮಗೆ ಕಂಟಕವಾಗುವುದು. ಯಾರಿಗೂ ತಮಾಷೆ ಮಾಡಬೇಡಿ, ಅದು ನಿಮಗೆ ಮುಳ್ಳಾಗುವಬಹುದು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಚಿಕ ರಾಶಿ
ಗೃಹನಿರ್ಮಾಣ ಕೈಗೊಳ್ಳುವಿರಿ. ಬಾಕಿ ಹಣ ವಸೂಲಾತಿ ಆಗುವುದು. ನಿವೇಶನ ಅಥವಾ ಜಮೀನು ಖರೀದಿಸುವ, ಚಿಂತನೆ ಮಾಡುವಿರಿ. ಜಮೀನಿನಲ್ಲಿ ಹನಿ ನೀರಾವರಿ ಮಾಡಿಸಲು ಚಿಂತನೆ ಮಾಡುವಿರಿ. ಹಣ್ಣು ಹಂಪಲ ಸಸಿಗಳು, ತೆಂಗಿನ ಸಸಿಗಳು ನೆಡಲು ಪ್ರಯತ್ನಿಸುವಿರಿ. ಸ್ನೇಹಿತರ ಕಡೆಯಿಂದ ಹಣದ ಸಹಾಯ ಸಿಗಲಿದೆ. ಪತ್ನಿ-ಮಕ್ಕಳ ಸಹಕಾರ ತಮಗೆ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಪ್ರೀತಿಸಿ ಮದುವೆಯಾದವರು ಗೋಳಾಟ ಅನುಭವಿಸುವರು. ಏಕಾಂಗಿ ಹೋರಾಟ ನಿಮ್ಮದು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ಕೃಷಿಕರಿಗೆ ಉತ್ತಮ ಧನಲಾಭವಾಗುವ ದಿನವಾಗಿದೆ. ಟೆಂಡರಗಳು ಸಿಗುವ ಸಾಧ್ಯತೆ ಇದೆ. ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಯಶಸ್ವಿಯಾಗಲಿವೆ. ನವದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಕೇಳುವಿರಿ. ತುಂಬಾ ದಿನದಿಂದ ಪೆಂಡಿಂಗ್ ಇರುವ ಕೆಲಸ ,ಇಂದು ಯಶಸ್ವಿಯಾಗಲಿದೆ. ಮಧ್ಯಸ್ಥಿಕೆ ಜನರಿಂದ ಅವಮಾನವಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಮಕ್ಕಳಿಂದ ಮನಸ್ತಾಪವಾಗಲಿದೆ. ಬಂಧು ಬಳಗ ತಮ್ಮ ಕಷ್ಟಕ್ಕೆ ಬರಲಾರರು. ಆಸ್ತಿ ಖರೀದಿ ಮನೆ ಕಟ್ಟಡ ವಿಳಂಬವಾಗುವುದು. ವಿನಾಕಾರಣ ಬೇಸರದ ಸಂಗತಿಗಳು ಅನುಭವಿಸುವಿರಿ. ಮೇಲಿಂದ ಮೇಲೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಜಾಗ್ರತೆವಹಿಸಿ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಪ್ರಗತಿ ಕಾಣಲಿದೆ. ಪಾಲುದಾರಿಕೆ ಉದ್ಯಮದಲ್ಲಿ ನಷ್ಟವಾಗಲಿದೆ. ತಾವು ಸ್ವತಂತ್ರವಾದ ಉದ್ಯಮ ಪ್ರಾರಂಭಿಸಲು ಚಿಂತನೆ ಮಾಡುವಿರಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸುವರಿ. ದೂರದ ಪ್ರಯಾಣ ಮಾಡುವಿರಿ. ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಜಮೀನಲ್ಲಿ ಹೊಸ ಕೃಷಿ ಉತ್ಪನ್ನ ಚಟುವಟಿಕೆಗಳು ಮಾಡುವಿರಿ. ನೌಕರರಿಗೆ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವವರಿಗೆ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಹೊಸ ವಾಹನ ಖರೀದಿ ಬಗ್ಗೆ ಚಿಂತನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟುವ ತಯಾರಿ ನಡೆಯಲಿದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ಪತಿ-ಪತ್ನಿ ವಿರಸ. ಕುಟುಂಬದಲ್ಲಿ ಎಲ್ಲರ ವಿರೋಧ. ಕುಟುಂಬದಲ್ಲಿ ಅಶಾಂತಿ. ಹಣಕಾಸಿನಲ್ಲಿ ಒತ್ತಡ. ಸಾಲಗಾರರಿಂದ ಕಿರುಕುಳ. ಹಳೆಯ ವೈಷಮ್ಯ ಮರು ಸೃಷ್ಟಿಯಾಗುವುದು. ಯಾರೋ ಮಾಡಿರುವಂತ ಅಪವಾದ, ತಮ್ಮ ಮೇಲೆ ಬಂದು ಅಪಮಾನವಾಗುವ ಸಾಧ್ಯತೆ ಇದೆ. ದೂರದ ಪ್ರಯಾಣ ಬೇಡ. ವಾಹನ ಚಲಿಸುವಾಗ ಜಾಗ್ರತೆ ವಹಿಸಿ. ಅಕ್ಕಪಕ್ಕದವರ ಜನರಿಂದ ವಕ್ರದೃಷ್ಟಿ. ಆರೋಗ್ಯದಲ್ಲಿ ಏರುಪೇರು ಜಾಗೃತೆ ವಹಿಸಿ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ಸರ್ಕಾರಿ ಕೆಲಸ ಕಾರ್ಯಗಳು ವಿಳಂಬವಾಗುವುದು. ತಮ್ಮ ಕಷ್ಟವೇ ತಮಗೆ ಸಂಜೀವಿನಿ ಯಾಗುವುದು. ಧನಲಾಭದ ಎಲ್ಲ ದಾರಿ ನಿಮ್ಮ ಪಾಲಿಗೆ ವಿಳಂಬವಾಗುವುದು. ಮನೆಗೆ ಯಂತ್ರೋಪಕರಣಗಳ ಖರೀದಿ ವಿಳಂಬವಾಗುವುದು. ನಿವೇಶನದಲ್ಲಿ ಮನೆ ಕಟ್ಟುವುದು ವಿಳಂಬವಾಗುವುದು. ಪ್ರೀತಿಸಿ ಮದುವೆಯಾದವರಿಗೆ, ಸಮಸ್ಯೆಗಳ ಸುರಿಮಳೆ ಎದುರಿಸುವಿರಿ. ಮಧ್ಯಸ್ಥಿಕೆ ಜನರಿಂದ ಅವಮಾನ. ವಿನಾಕಾರಣ ತಮ್ಮ ಜೊತೆ ಜಗಳ ಸೃಷ್ಟಿಯಾಗುವುದು. ಶಾರೀರಿಕ ಸಮಸ್ಯೆಯಾಗಲಿದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top