ಪ್ರಮುಖ ಸುದ್ದಿ
ಶುಕ್ರವಾರದ ರಾಶಿ ಭವಿಷ್ಯ
ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಅನುಗ್ರಹದಿಂದ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
ಮೇಷ ರಾಶಿ
ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮಕ್ಕಳ ವಿವಾಹ ಸಂಬಂಧಗಳು, ಕೂಡಿ ಬರುವ ಸಾಧ್ಯತೆ. ವ್ಯವಹಾರದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಈ ದಿನ ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು, ಸರಿಯಾಗಿದ್ದು ಸಮಾಧಾನದ ನಡೆ ಅವಶ್ಯಕ. ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ, ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿಕೆ. ನಿಮ್ಮ ಪ್ರತಿಭೆಯ ತೀಕ್ಷಣತೆಯೂ, ಸಂಬಂಧಪಟ್ಟವರ ಗಮನ ಸೆಳೆಯಲಿದೆ. ಮನೆಯಲ್ಲಿ ನಡೆ ಬೇಕಾದ ಮಂಗಳ ಕಾರ್ಯಗಳಿಗೆ ಸಿದ್ಧತೆ,ಹಬ್ಬದ ವಾತಾವರಣ ಮೂಡಿಬರಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ವೃಷಭ ರಾಶಿ
ಸ್ನೇಹ ಸಂಬಂಧಗಳು ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ಸಹಾಯ ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ. ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗಲಿದೆ. ವಿಶೇಷ ದಿನ ಅತಿಯಾದ ಕಾರ್ಯದಿಂದಾಗಿ ಆಲಸ್ಯ ಆತ್ಮವಿಶ್ವಾಸ ಮೂಡಿ ಬರಲಿದೆ. ಗುತ್ತಿಗೆ ವ್ಯವಹಾರ ನಡೆಸುತ್ತಾ ಅವರಿಗೆ ಮತ್ತೊಂದು ಹೊಸ ಕೆಲಸ ಲಭಿಸಲಿದೆ. ಈ ದಿನದ ಕಷ್ಟದ ಕ್ಷಣವು ನಿಮ್ಮ ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ನಿಮ್ಮ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ಬರಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಮಿಥುನ ರಾಶಿ
ಉದ್ಯೋಗದಲ್ಲಿ ಲಾಭ ಕಾಣಲಿದ್ದೀರಿ. ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಅಗತ್ಯವಿದೆ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಶೇರು ಮಾರ್ಕೆಟ್ ಚಿಂತೆ ಉದ್ಭವ ವಾಗಲಿದೆ. ಇಲ್ಲಿ ವಿಚಾರ ವಿಮರ್ಶೆ ಮಾಡಿ ಹಣ ತೊಡಗಿಸಿ. ಮೇಲಾಧಿಕಾರಿಗಳು ನಿಮ್ಮ ನಿರ್ಧಾರಕ್ಕೆ ನಿಮಗೆ ಸಹಾಯ ಮಾಡಲಿದ್ದಾರೆ. ಕೆಲಸ ನಿರ್ವಹಣೆ ಹಬ್ಬದ ವಾತಾವರಣ ಮೂಡಿಬರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಸಂಗಾತಿಯೊಂದಿಗೆ ಸಂತಸದ ಕ್ಷಣಗಳು, ದೂರ ಪ್ರಯಾಣ ಸಿದ್ದತೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಕಟಕ ರಾಶಿ
ನಿಮ್ಮ ಧನಾದಾಯ ನಿಮ್ಮ ನಿರೀಕ್ಷೆಗೂ ಮೀರಿರುತ್ತದೆ. ಯುವಕರು ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ವೃತ್ತಿಯಲ್ಲಿ ನಿಮ್ಮ ವಿರುದ್ಧ ಕೆಲಸ ಮಾಡುವ ಹಿತಶತ್ರುಗಳ ಬಗ್ಗೆ ಸ್ವಲ್ಪ ಕಣ್ಣಿಡಿ. ನಿಮ್ಮ ಸಂಗಾತಿಯ ಮನೆಯ ಕಡೆಯಿಂದ ನಿಮಗೆ ಸಹಾಯ ಒದಗಿ ಬರುವ ಸಾಧ್ಯತೆಗಳಿವೆ. ಯಾವ ಕೆಲಸ ಆರಂಭಿಸಿದರು, ಅದರಲ್ಲಿ ಲಾಭವಿದೆ. ದೈವ ಬಲದ ರಕ್ಷಣೆ ಇದೆ. ವೃತ್ತಿ ಉದ್ಯೋಗ ವ್ಯಾಪಾರದಲ್ಲಿ ಲಾಭಾಂಶ ಇರುತ್ತದೆ. ಸ್ವಲ್ಪ ಪ್ರಯತ್ನದಲ್ಲಿ ಉತ್ತಮ ಫಲಿತಾಂಶವನ್ನು ಆರ್ಥಿಕವಾಗಿ, ಅಭಿವೃದ್ಧಿ ಇದೆ. ಶುಭ ವಾರ್ತೆ ಕೇಳುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಸಿಂಹರಾಶಿ
ಸಮಸ್ಯೆಗಳನ್ನು ಸರಳವಾಗಿ ಪರಿಹರಿಸಿಕೊಳ್ಳುತ್ತಿರಿ. ಗೌರವಯುತವಾಗಿ ಜೀವನ ಲಭಿಸುತ್ತದೆ. ಉದ್ಯೋಗದಲ್ಲಿ ಮಾನ್ಯತೆ ಹೊಂದುವಿರಿ. ಸುಖ-ಶಾಂತಿ ಉಂಟು. ಭವಿಷ್ಯ ಫಲದಾಯಕ ವಾಗಿದೆ. ಅಧ್ಯಾತ್ಮಿಕವಾಗಿ ಅನುಕೂಲವಿದೆ. ಯಾವ ಕೆಲಸ ಆರಂಭಿಸಿದರೂ ಸರಿಯಾಗಿ ಫಲಿತಾಂಶ ದೊರೆಯುತ್ತದೆ. ಶುಭದಿನ ನಿಮಗೆ ಸಿರಿ ಸಂಪತ್ತು ಬರುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಇರಲಿ. ವಿದೇಶ ಪ್ರಯಾಣ ಯೋಗ ಉಂಟು. ನಿಮ್ಮ ಗೆಲುವು ನಿಮ್ಮ ಪ್ರಾಮಾಣಿಕ ಪ್ರಯತ್ನ ಇರಲಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಕನ್ಯಾ ರಾಶಿ
ಆರ್ಥಿಕವಾಗಿ ಅಭಿವೃದ್ಧಿ ಇದೆ.ಶ್ರಮ ಹೆಚ್ಚಾಗುತ್ತದೆ. ಏಕಾಗ್ರತೆಯಿಂದ ತೆಗೆದುಕೊಂಡ ನಿರ್ಧಾರ, ಉಪಯೋಗವಾಗುತ್ತದೆ. ಕುಟುಂಬದಲ್ಲಿ ಅನಾರೋಗ್ಯ ಇದೆ. ಪಂಚಮ ಶುಭಾಶಯಗಳಿಂದ ನಿಮಗಿದು ಅಚ್ಚರಿ, ಉಂಟು ಮಾಡುವ ದಿನ. ಧೈರ್ಯವಾಗಿ ಮುಂದೆ ಸಾಗಿ. ಹಣದ ಆಸೆಗೆ ಒಳಗಾಗಬೇಡಿ. ಎಚ್ಚರದಿಂದ ನಡೆಯಿರಿ .ದೈವಬಲ ಇದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ತುಲಾ ರಾಶಿ
ಶಾರೀರಿಕವಾಗಿ ನೊಂದುವಿರಿ. ಒತ್ತಡದಿಂದ ಖಿನ್ನತೆಗೊಳಗಾಗಿ, ಸಕರಾತ್ಮಕ ವಿಚಾರಗಳಿಂದ ಮನಸ್ಸಿನ ಪರಿವರ್ತನೆ ಮಾಡಿಕೊಳ್ಳಿ. ಒಳ್ಳೆಯ ಆರೋಗ್ಯವನ್ನು ಸಹಾಯವಾಗಿರುತ್ತದೆ. ತುಂಬಾ ದಿನದಿಂದ ಹೊಸ ಯೋಜನೆಗಳು ಪ್ರಯತ್ನ ಮಾಡುತ್ತಿದ್ದರು, ಇಂದು ಯಶಸ್ವಿಯಾಗಲಿದೆ. ಭವಿಷ್ಯದಲ್ಲಿ ಪ್ರಗತಿಯಾಗಲಿದೆ. ನಿಮ್ಮ ಪ್ರಿಯತಮ ಅಥವಾ ಪ್ರಿಯೆ ಕಡೆಯಿಂದ ಮನಸ್ತಾಪ ಬರುತ್ತದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ವೃಚಿಕ ರಾಶಿ
ಮನೆ ಅಕ್ಕ ಪಕ್ಕದವರು ಕಡೆಯಿಂದ, ಜಗಳ ಮನಸ್ತಾಪ ಆಗಲಿದೆ. ಪ್ರೀತಿಯ ವಿಚಾರದಲ್ಲಿ ಹೊಸ ಜಗತ್ತಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಬಾರಿ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ. ಮೇಲಾಧಿಕಾರಿ ಗಳಿಂದ ಕಿರುಕೊಳ ಒಳಗಾಗುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳಿಂದ ಮನಸ್ತಾಪ. ಎಲ್ಲಾ ಕುಟುಂಬ ವರ್ಗದವರಿಗೆ ತೊಂದರೆ ಮನಸ್ತಾಪ ಆಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಧನಸ್ಸು ರಾಶಿ
ಈ ದಿನದಿಂದ ವಾದ-ವಿವಾದಗಳಿಂದ ಮನಃಶಾಂತಿ ಹಾಳಾಗುವುದು. ನಿರೀಕ್ಷೆಯಂತೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಅನ್ಯರ ಸಲಹೆ ಬೇಡವೇ ಬೇಡ. ಕೌಟುಂಬಿಕ ಕಲಹ ಸೃಷ್ಟಿಯಾಗಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಕೃಷಿ ಉಪಕರಣಗಳ ಖರೀದಿ ಸಾಧ್ಯತೆಯಿದೆ. ವ್ಯಾಪಾರಗಳಲ್ಲಿ ಕೊಂಚ ನೆಮ್ಮದಿ. ಉತ್ತಮ ಪ್ರಶಂಸೆ ಸಿಗಲಿದೆ. ಆರೋಗ್ಯದಲ್ಲಿ ಪ್ರಗತಿ ಕಾಣಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಸಮಾಧಾನ ಇರುವುದು ಒಳಿತು.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಮಕರ ರಾಶಿ
ಶಾರೀರಿಕ ನಷ್ಟವಾಗಲಿದೆ. ಮಾನಸಿಕ ಗೊಂದಲಗಳಿಂದ ಮನಸ್ತಾಪ ಹೆಚ್ಚಾಗಲಿದೆ. ಅನುಮಾನ ಸೃಷ್ಟಿಯಾಗಲಿದೆ. ಒಂದು ಕೆಲಸ ಕಾರ್ಯರೂಪಕ್ಕೆ ತರಲು ಹರಸಾಹಸ ಪಡುವಿರಿ. ಪ್ರಗತಿ ಕಾರ್ಯಗಳಲ್ಲಿ ಆಮೆ ನಡೆ ಎದುರಿಸುವಿರಿ. ಕುಟುಂಬದ ಸದಸ್ಯರು ಅನಾರೋಗ್ಯದಿಂದ, ಬಳಲುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಸಂಜೆಯವರೆಗೆ ಜೀವನ ಟೆನ್ಶನ್ ನಡೆಯುತ್ತದೆ. ಅಕ್ಕಪಕ್ಕದವರ ಕಡೆಯಿಂದ ಮನಸ್ಥಾಪ ಅನುಭವಿಸುವಿರಿ. ನಿಮ್ಮ ಘನತೆ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಂತಿಯಿಂದ ಇದ್ದರೆ ಒಳಿತು.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಕುಂಭ ರಾಶಿ
ಸ್ನೇಹಿತರ ಕಡೆಯಿಂದ ಸಹಕಾರ ಸಿಗಲಿದೆ. ಕಾರ್ಯಶಸ್ವಿಯಾಗಲಿದೆ. ಲಾಭದಾಯಕ ವ್ಯವಹಾರಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿ ಶಾಂತಿ. ಉದರ ದೋಷ ಬರಲಿದೆ ವೈದ್ಯರ ಸಲಹೆ ಪಡೆಯಿರಿ. ಉದ್ದೇಶಿತ ಹಣ ಖರ್ಚಾಗಲಿದೆ. ಮಾನಸಿಕವಾಗಿ ಗೊಂದಲದಿಂದ, ಧನ ಹಾನಿಯಾಗಲಿದೆ. ನಿಮ್ಮ ಪರಿಶ್ರಮ ಫಲದಿಂದ ಲಾಭವಿದೆ. ದೇಹಾಲಸ್ಯ ದಿಂದ ಆರೋಗ್ಯದಲ್ಲಿ ಏರುಪೇರು. ದಿನದ ವಹಿವಾಟಿನಲ್ಲಿ ಸಾಕಷ್ಟು ನಷ್ಟ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಮೀನ ರಾಶಿ
ಕುಟುಂಬದವರ ಸಲಹೆ ನಿರ್ಲಕ್ಷಿಸಬೇಡಿ. ನಿಮ್ಮ ಅಪಾರ ಆತ್ಮವಿಶ್ವಾಸವೇ, ನಿಮ್ಮ ಗೆಲುವು. ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮ ನಿಮ್ಮನ್ನು ಯಶಸ್ವಿನ ಕೊಂಡೊಯುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಆದಾಯ ಅನುಕೂಲಕರವಾಗಿದೆ. ಕಷ್ಟಕ್ಕೆ ತಕ್ಕ ಫಲವಿದೆ. ಹಣದ ಆಸೆಗೆ ಒಳಗಾಗಬೇಡಿ ಅದರಿಂದ ನಿಮಗೆ ತೊಂದರೆ ಇದೆ. ವಿಷಯದಲ್ಲಿ ಎಚ್ಚರದಿಂದ ನಡೆಯಬೇಕು. ಯಂತ್ರೋಪಕರಣಗಳ ಖರೀದಿ ಯಾಗಲಿದೆ. ವ್ಯವಸಾಯದ ಉಪಕರಣಗಳು ಖರೀದಿ ಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಪ್ರಯತ್ನ ಮಾಡುವಿರಿ. ಜಮೀನಿಂದ ಲಾಭಂಶ ಸಿಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403
ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com