Connect with us

Dvgsuddi Kannada | online news portal | Kannada news online

ಗಂಡ, ಹೆಂಡತಿ ನಡುವಿನ ಕಿರಿಕಿರಿಗೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ..!

ಜ್ಯೋತಿಷ್ಯ

ಗಂಡ, ಹೆಂಡತಿ ನಡುವಿನ ಕಿರಿಕಿರಿಗೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ..!

ಗಂಡ ಹೆಂಡತಿ ಮಧ್ಯದಲ್ಲಿ ಸದಾ ಕಿರಿಕಿರಿ , ಜಗಳ, ಭಿನ್ನಾಭಿಪ್ರಾಯ, ಅನುಮಾನ ಹಾಗೂ ಮನಸ್ತಾಪ ಇರುತ್ತೆ ಏಕೆ? ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನು ತಿಳಿಸುತ್ತದೆ? ನೋಡೋಣ…..

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
*Mob.93534 88403*

ಪತಿ-ಪತ್ನಿ ಇಬ್ಬರು ಜಾತಕ ಪರೀಕ್ಷಿಸಬೇಕು. ಜಾತಕದಲ್ಲಿ ಗ್ರಹದ ಮೈತ್ರಿಗಳ, ಶತ್ರು ಗ್ರಹಗಳು ಪರೀಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ಮಧ್ಯೆ ಸಾಮರಸ್ಯ ಜೀವನ ಇರುವುದಿಲ್ಲ. ಸದಾ ಜಗಳ,ಕಲಹ, ಅನುಮಾನ, ಮನಸ್ತಾಪ ಕಲಾಪ ಇರುತ್ತದೆ. ಕಾರಣವೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳ ಮನೆಗಳಿವೆ.ಒಂಬತ್ತು ಗ್ರಹಗಳಿವೆ.12 ರಾಶಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. 12 ರಾಶಿಗಳಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲ ಎರಡೆರಡು ರಾಶಿ ಮನೆಗೆ ಒಂದು ಗ್ರಹ ಅಧಿಪತಿ ಕೂಡ ಆಗಿರುತ್ತಾನೆ. ಅದನ್ನು ಸರಿಯಾಗಿ ಗಮನಿಸಬೇಕು..

ತಮ್ಮ ಗಮನಕ್ಕೆ ಮಾಹಿತಿ.

1.ಮೇಷ ರಾಶಿ: ಅಧಿಪತಿ ಕುಜ
2. ವೃಷಭ ರಾಶಿ:ಅಧಿಪತಿ ಶುಕ್ರ.
3.ಮಿಥುನ ರಾಶಿ:ಅಧಿಪತಿ ಬುಧ
4. ಕಟಕ ರಾಶಿ: ಅಧಿಪತಿ ಚಂದ್ರ
ಸಿಂಹರಾಶಿ: ಅಧಿಪತಿ ರವಿ
6. ಕನ್ಯಾ ರಾಶಿ: ಅಧಿಪತಿ ಬುಧ
7. ತುಲಾ ರಾಶಿ: ಅಧಿಪತಿ ಶುಕ್ರ
8. ವೃಶ್ಚಿಕ ರಾಶಿ; ಅಧಿಪತಿ ಕುಜ
9. ಧನಸ್ಸು ರಾಶಿ: ಅಧಿಪತಿಗುರು
10. ಮಕರ ರಾಶಿ: ಅಧಿಪತಿ ಶನಿ
11. ಕುಂಭ ರಾಶಿ: ಅಧಿಪತಿ ಶನಿ
12.ಮೀನರಾಶಿ: ಅಧಿಪತಿ ಗುರು

ಗಂಡ ಹೆಂಡತಿ ಜಗಳಕ್ಕೆ ಈ ಗ್ರಹಗಳ ಹೇಗೆ ಸಂಬಂಧ?

ಪ್ರತಿ ಗ್ರಹಗಳಿಗೆ ತನ್ನದೇ ಆದ ಮಿತ್ರ ಗ್ರಹಗಳು ಹಾಗೂ ಶತ್ರು ಗಳು ಇರುತ್ತವೆ. ಹಾಗಾಗಿ ಜನ್ಮಕುಂಡಲಿಯಲ್ಲಿ ಗ್ರಹಗಳ ಮಿತ್ರ, ಶತ್ರುಗಳ ಗ್ರಹ ಪರೀಕ್ಷಿಸಬೇಕು.

ಇಲ್ಲಿ ಸಂಕ್ಷಿಪ್ತವಾಗಿ ಗ್ರಹಗಳಿಗೆ ಶತ್ರು ಗ್ರಹಗಳನ್ನು ನೋಡೋಣ.

1.ರವಿಗೆ :ಶುಕ್ರ ಶನಿ ಶತ್ರು ಗ್ರಹಗಳು

2.ಚಂದ್ರನಿಗೆ :ಯಾರು ಇಲ್ಲ ಶತ್ರು ಗ್ರಹಗಳು

3.ಕುಜನಿಗೆ: ಶತ್ರು ಗ್ರಹ ಬುಧ

4.ಬುಧನಿಗೆ: ಚಂದ್ರ ಶತ್ರು ಗ್ರಹ

5.ಗುರುವಿಗೆ: ಬುಧ, ಶುಕ್ರ ಶತ್ರು ಗ್ರಹಗಳು

6.ಶುಕ್ರನಿಗೆ: ರವಿ,ಚಂದ್ರ ಶತ್ರು ಗ್ರಹಗಳು

7.ಶನಿಗೆ :ರವಿ,ಚಂದ್ರ ಅಂಗಾರಕ ಶತ್ರು ಗ್ರಹಗಳು.

ಹೀಗೆ ಗಂಡನ ಕುಂಡಲಿ ಹಾಗೂ ಹೆಂಡತಿಯ ಕುಂಡಲಿ ನೋಡಿ ಶತ್ರುಗಳ ನೋಟ ಹಾಗೂ ಗ್ರಹಗಳ ಮೈತ್ರಿ ನೋಟ ರಾಶಿಗಳ ಅಧಿಪತಿ ಪರೀಕ್ಷಿಸಬೇಕು, ಅಷ್ಟೇ ಅಲ್ಲ ಜನ್ಮಕುಂಡಲಿಯ ಲಗ್ನಾಧಿಪತಿ ಇಬ್ಬರ ಜನ್ಮ ಕುಂಡಲಿ ಪರೀಕ್ಷಿಸಬೇಕು.

ಸೋಮಶೇಖರ್ ಜ್ಯೋತಿಷ್ಯರುB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜಾತಕ ಬರೆದು ತಮಗೆ ಪೋಸ್ಟ್ ಮುಖಾಂತರ ಕಳಿಸಲಾಗುವುದು. ಸಂಪರ್ಕಿಸಿರಿ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top