Connect with us

Dvg Suddi-Kannada News

ನಿಮ್ಮ ಜನ್ಮ ಕುಂಡಲಿಯಲ್ಲಿ ಮನೆ,ಆಸ್ತಿ ಖರೀದಿಸುವ ಯೋಗಫಲ ಇದೆಯಾ..?

ಜ್ಯೋತಿಷ್ಯ

ನಿಮ್ಮ ಜನ್ಮ ಕುಂಡಲಿಯಲ್ಲಿ ಮನೆ,ಆಸ್ತಿ ಖರೀದಿಸುವ ಯೋಗಫಲ ಇದೆಯಾ..?

ಬೆಂಗಳೂರು: ಕೆಲವರು ರಾತ್ರಿ-ಹಗಲು ಕಷ್ಟಪಟ್ಟು ದುಡಿದರೂ ಕೂಡ ಆಸ್ತಿಪಾಸ್ತಿ ಕರಿದಿಸಲು ಅಸಾಧ್ಯ. ಕೆಲವರು ಸಾಕಷ್ಟು ಆಸ್ತಿಪಾಸ್ತಿ ಖರೀದಿಸುವರು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ತಮಗೆ ಸಹಜವಾಗಿ ಕಾಡುತ್ತವೆ.ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಮ್ಮ ಜನ್ಮ ಕುಂಡಲಿ ಪರೀಕ್ಷಿಸಬೇಕು.ಗ್ರಹಗಳ ಸ್ಥಾನ, ದೃಷ್ಟಿ ಇದನ್ನು ಪರೀಕ್ಷಿಸಿ ತಿಳಿಸಬೇಕು.

 • ಜನ್ಮ ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆ ಆಸ್ತಿ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ತೋರಿಸುತ್ತದೆ. ಈ ಮನೆಯಲ್ಲಿ ಲಾಭದಾಯಕ ಗ್ರಹ ಹಾಗೂ
 • ಶುಭ ಗ್ರಹಗಳು ಇದ್ದರೆ ಅವರು ಆಸ್ತಿ ಖರೀದಿಸುವ ಅವಕಾಶ ತುಂಬಾ ಇದೆ. ಅಷ್ಟೇ ಅಲ್ಲ ಆಸ್ತಿ ಸಂಸಾರದ ಜೊತೆ ಆನಂದಮಯವಾದ ಕುಟುಂಬ ನಡೆಸುತ್ತಾರೆ.
 • ಲಗ್ನದಿಂದ ನಾಲ್ಕನೇ ಮನೆಯಲ್ಲಿ ಬುಧನಿದ್ದರೆ ವ್ಯಕ್ತಿ ಸುಂದರವಾದ ಮನೆಯನ್ನು ಹೊಂದುವನು.
 • ಲಗ್ನದಿಂದ 4ನೇ ಸ್ಥಾನದಲ್ಲಿ ಚಂದ್ರಗ್ರಹ ಇದ್ದು ಉತ್ತಮ ಫಲ ನೀಡುತ್ತಿದ್ದರೆ ಹೊಸ ಮನೆ ಖರೀದಿಸುವ ಯೋಗ ಪ್ರಾಪ್ತಿ.
 • ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಇದ್ದರೆ ಹೆಚ್ಚು ಲಾಭ ಭದ್ರವಾದ ಮನೆ ಪ್ರಾಪ್ತಿ.
 • ಲಗ್ನದಿಂದ 4ನೇ ಸ್ಥಾನದಲ್ಲಿ ರವಿ ಮತ್ತು ಕೇತು ಇದ್ದರೆ ದುರ್ಬಲ ನಿವೇಶನ ಪ್ರಾಪ್ತಿ.
 • ಲಗ್ನದಿಂದ 4ನೇ ಸ್ಥಾನದಲ್ಲಿ ಶನಿ ಅಥವಾ ರಾಹು ಇದ್ದರೆ ಹಳೆಯ ನಿವೇಶನ ಪ್ರಾಪ್ತಿ.
 • ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಇದ್ದರೆ ಸುಂದರವಾದ ಮನೆ ಪ್ರಾಪ್ತಿ.
 • ಲಗ್ನದಿಂದ ನಾಲ್ಕನೇ ಮನೆಯಲ್ಲಿ ಮಂಗಳ ಇದ್ದರೆ ಮನೆ ಬೆಂಕಿಗಾಹುತಿ ಸಾಧ್ಯತೆ ಇದೆ.
 • ಲಗ್ನದಿಂದ ನಾಲ್ಕನೇ ಮನೆಯಲ್ಲಿ ಚಂದ್ರ ಮತ್ತು ಶುಕ್ರ ಜೊತೆಯಾಗಿ ಇದ್ದರೆ ನೀವು ಕಾಂಪ್ಲೆಕ್ಸ್ ಅಂದರೆ ಬಹುಮಾಡಿ ಕಟ್ಟಡವನ್ನು ಖರೀದಿಸಬಹುದು ಅಥವಾ ಕಟ್ಟಬಹುದು.ಸೋಮಶೇಖರ್B.Sc
  ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
  Mob.9353488403

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗ ಪ್ರಾಪ್ತಿ ಅಥವಾ ಮಂತ್ರಿಸ್ಥಾನ ಪ್ರಾಪ್ತಿ ತಿಳಿಯೋಣ…..

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜನ್ಮಕುಂಡಲಿ ಪರೀಕ್ಷಿಸಿ.
ಮೇಷ ಲಗ್ನದಲ್ಲಿ ರವಿ ಇರಬೇಕು. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಚರಾಶಿಲ್ಲಿ ಇರಬೇಕು. ಉಚ್ಚ ಪೂರ್ಣಚಂದ್ರನನ್ನು ಮಂಗಳ ನೋಡಬೇಕು. ಈ ಯೋಗದಲ್ಲಿ ಜನಿಸಿದರೆ, ರಾಜಯೋಗ ಪ್ರಾಪ್ತಿ. ಮಂತ್ರಿಸ್ಥಾನ ಪ್ರಾಪ್ತಿ. ಶ್ರೀಮಂತ ರಾಜಕಾರಣಿ ಪ್ರಾಪ್ತಿ. ಒಳ್ಳೆಯ ಜನಪ್ರತಿನಿಧಿ ಆಗುತ್ತಾನೆ. ಲಾಭಾಧಿಪತಿ ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನೇ ಚಂದ್ರನು ಕೇಂದ್ರದಲ್ಲಿ ಇರಬೇಕು. ಗುರು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಯೋಗದಲ್ಲಿ ಜನಿಸಿದರು ರಾಜನಾಗುತ್ತಾನೆ.

ಗಂಡ ಹೆಂಡತಿ ಮಧ್ಯದಲ್ಲಿ ಸದಾ ಕಿರಿಕಿರಿ , ಜಗಳ, ಭಿನ್ನಾಭಿಪ್ರಾಯ, ಅನುಮಾನ ಹಾಗೂ ಮನಸ್ತಾಪ ಇರುತ್ತೆ ಏಕೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನು ತಿಳಿಸುತ್ತದೆ? ನೋಡೋಣ…..

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಪತಿ-ಪತ್ನಿ ಇಬ್ಬರು ಜಾತಕ ಪರೀಕ್ಷಿಸಬೇಕು. ಜಾತಕದಲ್ಲಿ ಗ್ರಹದ ಮೈತ್ರಿಗಳ, ಶತ್ರು ಗ್ರಹಗಳು ಪರೀಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ಮಧ್ಯೆ ಸಾಮರಸ್ಯ ಜೀವನ ಇರುವುದಿಲ್ಲ. ಸದಾ ಜಗಳ,ಕಲಹ, ಅನುಮಾನ, ಮನಸ್ತಾಪ ಕಲಾಪ ಇರುತ್ತದೆ. ಕಾರಣವೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳ ಮನೆಗಳಿವೆ.ಒಂಬತ್ತು ಗ್ರಹಗಳಿವೆ.12 ರಾಶಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. 12 ರಾಶಿಗಳಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲ ಎರಡೆರಡು ರಾಶಿ ಮನೆಗೆ ಒಂದು ಗ್ರಹ ಅಧಿಪತಿ ಕೂಡ ಆಗಿರುತ್ತಾನೆ. ಅದನ್ನು ಸರಿಯಾಗಿ ಗಮನಿಸಬೇಕು..

ತಮ್ಮ ಗಮನಕ್ಕೆ ಮಾಹಿತಿ.

1.ಮೇಷ ರಾಶಿ: ಅಧಿಪತಿ ಕುಜ
2. ವೃಷಭ ರಾಶಿ:ಅಧಿಪತಿ ಶುಕ್ರ.
3.ಮಿಥುನ ರಾಶಿ:ಅಧಿಪತಿ ಬುಧ
4. ಕಟಕ ರಾಶಿ: ಅಧಿಪತಿ ಚಂದ್ರ
ಸಿಂಹರಾಶಿ: ಅಧಿಪತಿ ರವಿ
6. ಕನ್ಯಾ ರಾಶಿ: ಅಧಿಪತಿ ಬುಧ
7. ತುಲಾ ರಾಶಿ: ಅಧಿಪತಿ ಶುಕ್ರ
8. ವೃಶ್ಚಿಕ ರಾಶಿ; ಅಧಿಪತಿ ಕುಜ
9. ಧನಸ್ಸು ರಾಶಿ: ಅಧಿಪತಿಗುರು
10. ಮಕರ ರಾಶಿ: ಅಧಿಪತಿ ಶನಿ
11. ಕುಂಭ ರಾಶಿ: ಅಧಿಪತಿ ಶನಿ
12.ಮೀನರಾಶಿ: ಅಧಿಪತಿ ಗುರು

ಗಂಡ ಹೆಂಡತಿ ಜಗಳಕ್ಕೆ ಈ ಗ್ರಹಗಳ ಹೇಗೆ ಸಂಬಂಧ?

ಪ್ರತಿ ಗ್ರಹಗಳಿಗೆ ತನ್ನದೇ ಆದ ಮಿತ್ರ ಗ್ರಹಗಳು ಹಾಗೂ ಶತ್ರು ಗಳು ಇರುತ್ತವೆ. ಹಾಗಾಗಿ ಜನ್ಮಕುಂಡಲಿಯಲ್ಲಿ ಗ್ರಹಗಳ ಮಿತ್ರ, ಶತ್ರುಗಳ ಗ್ರಹ ಪರೀಕ್ಷಿಸಬೇಕು.

ಇಲ್ಲಿ ಸಂಕ್ಷಿಪ್ತವಾಗಿ ಗ್ರಹಗಳಿಗೆ ಶತ್ರು ಗ್ರಹಗಳನ್ನು ನೋಡೋಣ.

1.ರವಿಗೆ :ಶುಕ್ರ ಶನಿ ಶತ್ರು ಗ್ರಹಗಳು

2.ಚಂದ್ರನಿಗೆ :ಯಾರು ಇಲ್ಲ ಶತ್ರು ಗ್ರಹಗಳು

3.ಕುಜನಿಗೆ: ಶತ್ರು ಗ್ರಹ ಬುಧ

4.ಬುಧನಿಗೆ: ಚಂದ್ರ ಶತ್ರು ಗ್ರಹ

5.ಗುರುವಿಗೆ: ಬುಧ, ಶುಕ್ರ ಶತ್ರು ಗ್ರಹಗಳು

6.ಶುಕ್ರನಿಗೆ: ರವಿ,ಚಂದ್ರ ಶತ್ರು ಗ್ರಹಗಳು

7.ಶನಿಗೆ :ರವಿ,ಚಂದ್ರ ಅಂಗಾರಕ ಶತ್ರು ಗ್ರಹಗಳು.

ಹೀಗೆ ಗಂಡನ ಕುಂಡಲಿ ಹಾಗೂ ಹೆಂಡತಿಯ ಕುಂಡಲಿ ನೋಡಿ ಶತ್ರುಗಳ ನೋಟ ಹಾಗೂ ಗ್ರಹಗಳ ಮೈತ್ರಿ ನೋಟ ರಾಶಿಗಳ ಅಧಿಪತಿ ಪರೀಕ್ಷಿಸಬೇಕು, ಅಷ್ಟೇ ಅಲ್ಲ ಜನ್ಮಕುಂಡಲಿಯ ಲಗ್ನಾಧಿಪತಿ ಇಬ್ಬರ ಜನ್ಮ ಕುಂಡಲಿ ಪರೀಕ್ಷಿಸಬೇಕು.

ಸೋಮಶೇಖರ್ ಜ್ಯೋತಿಷ್ಯರುB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜಾತಕ ಬರೆದು ತಮಗೆ ಪೋಸ್ಟ್ ಮುಖಾಂತರ ಕಳಿಸಲಾಗುವುದು. ಸಂಪರ್ಕಿಸಿರಿ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top