ಜ್ಯೋತಿಷ್ಯ
ಮಂಗಳವಾರ ರಾಶಿ ಭವಿಷ್ಯ
- ಮಂಗಳವಾರ ರಾಶಿ ಭವಿಷ್ಯ-ಡಿಸೆಂಬರ್-29,2020
- ದತ್ತಾತ್ರೇಯ ಜಯಂತಿ
- ಸೂರ್ಯೋದಯ: 06:44,
ಸೂರ್ಯಸ್ತ: 17:59 - ಶಾರ್ವರಿ ನಾಮ ಸಂವತ್ಸರ
ಮಾರ್ಗಶಿರ ಮಾಸ ದಕ್ಷಿಣಾಯಣ - ತಿಥಿ: ಚತುರ್ದಶೀ – 07:53 ವರೆಗೆ
ನಕ್ಷತ್ರ: ಮಾರ್ಗಶಿರ – 17:32 ವರೆಗೆ
ಯೋಗ: ಶುಕ್ಲ – 16:13 ವರೆಗೆ
ಕರಣ: ವಣಿಜ – 07:53 ವರೆಗೆ ವಿಷ್ಟಿ – 20:29 ವರೆಗೆ - ದುರ್ಮುಹೂರ್ತ: 08:59 – 09:44
ದುರ್ಮುಹೂರ್ತ : 23:05 – 23:56 - ರಾಹು ಕಾಲ: 15:00 – 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13:30 - ಅಮೃತಕಾಲ: 08:03 – 09:46
ಅಭಿಜಿತ್ ಮುಹುರ್ತ: 11:59 – 12:44
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು. ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ:
ರಾಜಕೀಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ರಾಜಕಾರಣಿಗಳಿಗೆ ಉನ್ನತ ಮೂಲಗಳಿಂದ ಅಧಿಕಾರ-ಪ್ರಾಪ್ತಿ.ಸಂತೋಷದಿಂದ ರಾಜಕೀಯದಲ್ಲಿ ಪ್ರವೇಶ.
ಆತ್ಮಸ್ಥೈರ್ಯ ಮುನ್ನುಗ್ಗಿ ಜಯ ನಿಮ್ಮದು. ಹಿತೈಷಿಗಳ ಬಗ್ಗೆ ಜಾಗ್ರತೆ ವಹಿಸಿ.ಸಂಗಾತಿ ನಿಮಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳುವರು ಹಾಗೂ ಮದುವೆ ಮಾರ್ಗದರ್ಶನ ಮಾಡುವಳು. ಬಂದು ಬಾಂಧವರಿಂದ ಜಾಣತನದಿಂದ ಸಹಾಯ ಪಡೆದು ಅರ್ಧಕ್ಕೆ ನಿಂತಿದ್ದ ಕಟ್ಟಡ ಪೂರ್ಣಗೊಳಿಸುವಿರಿ. ಆಸ್ತಿ ಬಗ್ಗೆ ತೊಂದರೆ ಕೊಡುತ್ತಿದ್ದ ಸೋದರಿಯರು ರಾಜಿ ಆಗುವರು. ಚರ್ಮದ ಕಾಯಿಲೆ ವೈದ್ಯರ ಮಾರ್ಗದರ್ಶನ ಪಡೆಯಿರಿ. ಸಂಗಾತಿಗೆ ಅವರ ಕಡೆಯವರಿಂದ ಧನಸಹಾಯ ಬರಬಹುದು. ವೃತ್ತಿಯಲ್ಲಿ ಸ್ವಲ್ಪ ಮಧ್ಯಸ್ಥಿಕೆ ಜನರಿಂದ ಒತ್ತಡ ಕಾಣಬಹುದು. ಸಾಹಿತಿಗಳ ಬರಹಗಾರರ ಕೃತಿಗಳು ಮುದ್ರಣ ಕಾಣುತ್ತವೆ. ಸಿದ್ಧ ಉಡುಪು ತಯಾರಿಸುವವರಿಗೆ ಧನಲಾಭ. ಅಧಿಕಾರ ವರ್ಗದವರಿಗೆ ಜೇಷ್ಠತೆ ಆಧಾರದ ಮೇಲೆ ಬಡ್ತಿ ಭಾಗ್ಯ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ:
ವಿದೇಶದ ಉದ್ಯೋಗಕಾಂಕ್ಷಿಗಳಿಗೆ ಕೆಲಸದಲ್ಲಿ ನಿರಾಶೆ ಮೂಡಲಿದೆ.
ನವ ಯುವಕರಿಗೆ ರಾಜಕೀಯದಲ್ಲಿ ಪ್ರವೇಶದ ಚಿಂತನೆ ಮಾಡುವಿರಿ. ನಂಬಿರುವ ವ್ಯಕ್ತಿಯಿಂದ ಹಾರೈಕೆ ಭಾಗ್ಯ. ಲಕ್ಷ್ಮಿ ಕಾಂಚನ ನೆಮ್ಮದಿ ತರಲಿದೆ. ಕುಟುಂಬದ ಬಿಗುವಿನ ವಾತಾವರಣ ಇಂದ ಮನಸ್ತಾಪ.
ಬಹಳ ಉಲ್ಲಾಸದಿಂದ ಪತಿ-ಪತ್ನಿ ಇರುವಿರಿ. ಆಕಸ್ಮಿಕ ಧನಪ್ರಾಪ್ತಿ. ವ್ಯಾಪಾರದಲ್ಲಿ ಹಣಕಾಸಿನ ಹರಿವು ಏರುವಿಕೆಯ ಬಗ್ಗೆ ಸಮಾಚಾರ ದೊರೆಯುತ್ತದೆ. ರಾಜಕಾರಣಿಗಳಿಗೆ ಭಾಷಣ ದಿಂದ ಉತ್ತಮ ವೇದಿಕೆ ಹಾಗೂ ಜನ ಆಕರ್ಷಣೆ ಭಾಗ್ಯ. ಜನಮನ್ನಣೆ ಗಳಿಸುವರು. ಮಾಡುವ ಕೆಲಸಗಳಲ್ಲಿ ಪಾದರಸದಂತೆ ಕೆಲಸ ಮಾಡುವಿರಿ. ಆಸ್ತಿ ಮಾರಾಟದಿಂದ ಧನವನ್ನು ಒಗ್ಗೂಡಿಸುವಿರಿ ಅದೇ ಧನಸಂಗ್ರಹದಿಂದ ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳಿಗೆ ಅಥವಾ ಮಾತಾಪಿತೃ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಗರ್ಭಿಣಿ ಸ್ತ್ರೀಯರು ಪ್ರಸೂತಿ ತಜ್ಞರಿಗೆ ಬೇಟಿ ಸಂಭವ. ಉದ್ಯೋಗದಲ್ಲಿ ಯಾವುದೇ ಬದಲಾವಣಿ ಬೇಡ. ಕೃಷಿಕರಿಗೆ ಬೆಳೆಗೆ ತಕ್ಕ ಧನ ಲಾಭ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ:
ಸಣ್ಣ ವ್ಯಾಪಾರಸ್ಥರಿಗೆ ಧನಲಾಭ. ಕುಲಕಸುಬು ಹೊಂದಿದ ವ್ಯಾಪಾರಸ್ಥರಿಗೆ ಬೇರೊಂದು ಉದ್ಯೋಗ ಅಳವಡಿಸಲು ಚಿಂತನೆ ಮಾಡುವಿರಿ. ಸರಕಾರಿ ವೃತ್ತಿರಂಗದವರಿಗೆ ವರ್ಗಾವಣೆ ಬಯಸಿದರೆ ಸೂಕ್ತ.
ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ನಿಮ್ಮ ಹೆಸರೇ ಹೆಚ್ಚಾಗಿ ಪ್ರಸ್ತಾಪ ಬರಲಿದೆ. ತಡೆಹಿಡಿದ ವೇತನ ಮರಳಿ ಸಿಗಲಿದೆ.
ಕೆಲಸದಲ್ಲಿ ಜಡತ್ವ ಇರಬಹುದು. ತಾಯಿಗಾಗಿ ಅಥವಾ ಹಿರಿಯ ಅಕ್ಕನಿಗಾಗಿ ಆರೋಗ್ಯ ದೃಷ್ಟಿಯಿಂದ ಹಣ ಖರ್ಚು ಮಾಡಬೇಕಾಗಬಹುದು. ಹಳೆಯ ಸಾಲ ಹಂತಹಂತವಾಗಿ ಮರುಪಾವತಿ. ಚಾಡಿ ಮಾತಿನಿಂದ ನಿಮ್ಮ ಬಾಂಧವ್ಯ ಕಳೆದುಕೊಳ್ಳಬೇಡಿ. ಸಂಬಂಧಿಸಿದ ಬೀಜ ಉತ್ಪಾದಕರಿಗೆ ಉತ್ತಮ ಬೇಡಿಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಬೆಳವಣಿಗೆ ಸಹಿಸದವರು ಇರುತ್ತಾರೆ ಜಾಗ್ರತೆವಹಿಸಿ. ಸಂಗಾತಿಯ ಸಂತೋಷಕ್ಕಾಗಿ ಪ್ರೇಮದ ಕಾಣಿಕೆ ನೀಡುವಿರಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ:
ಎಣ್ಣೆ ಪದಾರ್ಥ, ಕಬ್ಬಿಣ, ಹಾರ್ಡ್ವೇರ್ ಉದ್ಯಮದಾರರಿಗೆ ವ್ಯಾಪಾರದಲ್ಲಿ ಪ್ರಗತಿ, ಸಾಲ ತೀರಿಸಲು ಸೂಕ್ತ ಸಮಯ ಬಂದಿದೆ.ಧನ ಸಮತೋಲನ ಕಾಯ್ದುಕೊಳ್ಳಿ. ವಿರೋಧಿಗಳಿಂದ ರಾಜೀ ಮೂಲಕ ತಾವು ರಾಜಕೀಯ ಪ್ರವೇಶ ಆಗುವುದು ಖಚಿತ. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಪ್ರಸ್ತಾಪ. ಅಹಂಕಾರದಿಂದ ನೀವಾಡುವ ಮಾತು ನಿಮಗೇ ತಿರುಗುಬಾಣವಾಗಬಹುದು. ಒಡಹುಟ್ಟಿದವರು ನಿಮಗೆ ವಿರೋಧಿಸುವವರು. ಸ್ತ್ರೀಯರು ನಡೆಸುವ ವ್ಯವಹಾರಗಳು ನಿಧಾನವಾಗಿ ಪ್ರಗತಿ. ಹೊಟ್ಟೆಯಲ್ಲಿ ದೋಷ ಕಾಣಬಹುದು. ಪತಿ-ಪತ್ನಿ ಒದಗುವ ಭಾಗ್ಯ. ಸ್ನೇಹಿತರ ಮೂಲಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನೌಕರಿಗಾಗಿ ಕೊಟ್ಟಿರುವ ದುಡ್ಡು ವಿಳಂಬ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ:
ನಿಮ್ಮ ಸಂಗಾತಿ ಧರಿಸಿರುವ ರೇಷ್ಮೆ ಸೀರೆ ನೋಡಿ ಮನಸ್ಸು ಸಂತೋಷ ಗೊಳ್ಳುವುದು. ಬಹುದಿನದ ಆಸೆ ಈಡೇರಲಿದೆ.
ಬಹುದಿನಗಳಿಂದ ಕಾಡುತ್ತಿದ್ದ ರಾಜಕೀಯ ಪ್ರವೇಶ, ಇಂದು ಕನಸು ನನಸಾಗುವ ಸಂಭವ ಹತ್ತಿರದಲ್ಲಿದೆ.
ಬಹುದಿನದಿಂದ ನಿಂತಿದ್ದ ವ್ಯವಹಾರಗಳು ಈಗ ಪುನಃ ಆರಂಭವಾಗುತ್ತವೆ. ಆಸ್ತಿಯ ಸಂಬಂಧಪಟ್ಟ ಕಾಗದ ಪತ್ರ ತಲೆನೋವು ಆಗಲಿದೆ . ವ್ಯಾಪಾರದಲ್ಲಿ ಒಳಹರಿವು ನಿಧಾನವಾಗಿ ಆರಂಭವಾಗುತ್ತದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯಿಂದ ನಿಮಗೆ ಕಿರಿಕಿರಿ ಸಾಧ್ಯತೆ. ನಿಮಗೆ ಶಸ್ತ್ರಚಿಕಿತ್ಸೆ ಸಂಭವ ವೈದ್ಯರ ಸಲಹೆ ಪಡೆಯುವುದು ಉತ್ತಮ. ಮಕ್ಕಳ ನಡುವಿನ ಹೊಂದಾಣಿಕೆ ದೊಡ್ಡ ತಲೆನೋವು ಆಗಲಿದೆ. ನಿಮಗೆ ಮೂಳೆ ನೋವು ಅಥವಾ ಶೀತ ಬಾಧೆ ಕಾಣಬಹುದು. ಸಂಗಾತಿಯು ನಿಮ್ಮೊಡನೆ ಮನಬಿಚ್ಚಿ ಮಾತನಾಡುವರು. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಉತ್ತಮ ಧನಲಾಭ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ:
ಆಸ್ತಿ ದಾಖಲಾತಿಗಳು ಪರೀಕ್ಷಿಸಿ. ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ಇತ್ಯಾರ್ಥ ಸಮಯ ಬಂದಿದ. ಬಹುದಿನದ ಕನಸು ನನಸಾಗಲಿದೆ.ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ,ಅಲ್ಲಿಂದ ನಿಮಗೆ ರಾಜಕೀಯ ಪ್ರವೇಶಕ್ಕಾಗಿ ಮನಸ್ಸು ಬರಲಿದೆ.ಹಂಗಾಮಿ ವೃತ್ತಿಯಲ್ಲಿದ್ದ ಕೆಲವರಿಗೆ ಕೆಲಸ ಕಾಯಂ ಆಗುವ ಒಬ್ಬ ಅಧಿಕಾರಿಯಿಂದ ವಿಳಂಬ. ಹಿರಿಯರ ಮಾರ್ಗದರ್ಶನದಿಂದ ಉದ್ಯೋಗದ ಸಾಧ್ಯತೆ. ಒಡಹುಟ್ಟಿದವರೊಡನೆ ವೈರತ್ವ ಅದು ನಿಮಗೆ ಶೋಭಿತ ಅಲ್ಲ. ಆಸ್ತಿ ವಿಚಾರದಲ್ಲಿ ತೀವ್ರ ಬಿಕ್ಕಟ್ಟ . ಮಕ್ಕಳ ಪ್ರಗತಿ ಭವಿಷ್ಯ ಮಂದಗತಿ. ಬೆನ್ನು ನೋವು ನಿಮ್ಮನ್ನು ಕಾಡಬಹುದು. ಸ್ನೇಹಿತರು ಹಾಗೂ ಬಂಧುಗಳಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಅನಿರೀಕ್ಷಿತ ಅಪಘಾತ ಸಂಭವ. ಆದ್ದರಿಂದ ದೂರದ ಪ್ರಯಾಣದಲ್ಲಿ ಎಚ್ಚರ. ಶಿಕ್ಷಣ ಸಂಘ ಸಂಸ್ಥೆಗಳಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ. ಸೈನಿಕರು ಕುಟುಂಬ ಸೇರುವ ಚಿಂತನೆ ಮಾಡುವಿರಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ
ಸೈನಿಕರು ಮನೆ ಕಟ್ಟುವ ವಿಚಾರ ಮನದಲ್ಲಿ ಮೂಡಲಿದೆ. ಶಿಕ್ಷಕರ ಮಕ್ಕಳ ಕಂಕಣಬಲ ಚರ್ಚೆ ಮನೆಬಾಗಿಲಿಗೆ ಬರಲಿದೆ.
ರಾಜಕೀಯದಲ್ಲಿ ಪ್ರವೇಶ ವಿರೋಧವಿದ್ದರೂ, ಗೆಲುವು ನಿಮ್ಮದಾಗಲಿದೆ.ವೈಯಕ್ತಿಕ ಸ್ವಾರ್ಥ ಮನಸ್ಸಿನಿಂದ ಪಶ್ಚಾತಾಪ. ಮಿತಿಮೀರಿ ತಮ್ಮ ನಡವಳಿಕೆಯಿಂದ ಸಿಗುವ ಸೌಲಭ್ಯವನ್ನುಕಳೆದುಕೊಳ್ಳುವಿರಿ ಮಾತಿನಲ್ಲಿ ಹಿಡಿತ ಇರಲಿ. ಆಸ್ತಿ ವ್ಯವಹಾರ ದಾಖಲೆ ಪತ್ರಗಳ ಬಗ್ಗೆ ಚಿಂತಾಕ್ರಾಂತ. ಕೆಲಸ ಮಾಡುವಾಗ ಆಕಸ್ಮಿಕವಾಗಿ ಹರಿತವಾದ ಆಯುಧಗಳಿಂದ ತೊಂದರೆ. ಸಂಗಾತಿಯ ಕಡೆಯವರು ಮದುವೆ ವಿಷಯ ಮಾತನಾಡಲು ಬರಬಹುದು. ಆಭರಣ ವ್ಯಾಪಾರದಲ್ಲಿ ಏರಿಕೆ. ಪಿತ್ರಾರ್ಜಿತ ಆಸ್ತಿಗಳ ದಾಖಲೆ ಕಳೆದುಕೊಳ್ಳುವ ಸಾಧ್ಯತೆ. ಸರ್ಕಾರದಿಂದ ಇಂಟರ್ವ್ಯೂ ಬರುವ ಸಾಧ್ಯತೆ ಪೂರ್ವ ತಯಾರಿ ಮಾಡಿಕೊಳ್ಳಿ. ಬಹು ಅಮೂಲ್ಯವಾದ ಶಿಕ್ಷಣದ ಪ್ರಮಾಣ ಪತ್ರಗಳು ಜಾಗ್ರತೆ ಇರಲಿ. ಸಂಗಾತಿಯ ಒಂದು ಕರೆಯಿಂದ ಮನಸ್ಸಿನಲ್ಲಿ ಸಂತೋಷ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ:
ಪತ್ನಿಯ ಸಹಕಾರ ಸದಾ ನಿಮಗೆ ದೊರೆಯಲಿದೆ.
ಕುಟುಂಬದವರ ಕಡೆಯಿಂದ ರಾಜಕೀಯದಲ್ಲಿ ಪ್ರವೇಶಕ್ಕಾಗಿ ಸಹಕರಿಸುವರು. ಸಂಗಾತಿ ಧನಸಹಾಯ ಮಾಡುವಳು.
ಸಂಗಾತಿಯ ಪ್ರೇರಣೆಯಿಂದ ಮನಸ್ಸಿಗೆ ಶಾಂತಿ . ಸಂಗಾತಿಯ ಸಲಹೆಯಿಂದ ಪುನಃ ಜೀವನ ಸೃಷ್ಟಿ. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ಇರುವುದಿಲ್ಲ.ಒಡಹುಟ್ಟಿದವರೊಡನೆ ಶೀತಲ ಸಮರ.ಕೃಷಿಭೂಮಿಯ ವಿಚಾರದಲ್ಲಿ ಹೊಂದಾಣಿಕೆ ಮೂಡುವುದು. ಮಕ್ಕಳಿಂದ ತಂದೆ ತಾಯಿಗೆ ಸೂಕ್ತ ಸಹಾಯ ದೊರೆಯುವುದು. ಬಹುಮುಖ್ಯ ಕೆಲಸಗಳುನಿಧಾನವಾಗಬಹುದು.ತಾಯಿಗಾಗಿಅನಿರೀಕ್ಷಿತವಾಗಿ ಶಸ್ತ್ರಚಿಕಿತ್ಸೆಗಾಗಿ ಖರ್ಚು. ಶಿಕ್ಷಕ ವೃತ್ತಿಯಲ್ಲಿ ವರ್ಗಾವಣೆಯ ಚಿಂತನೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸ್ಸು ರಾಶಿ:
ಸಾರ್ವಜನಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಕಿರುಕುಳ ಸಂಭವ. ಮೇಲಾಧಿಕಾರಿಗಳು ಆಕಸ್ಮಿಕ ಭೇಟಿ ಸಂಭವ. ಲೆಕ್ಕ ಪತ್ರಗಳ ಮೇಲೆ ಜಾಗ್ರತೆ ಇರಲಿ.
ಪತ್ನಿಗೆ ರಾಜಕೀಯದಲ್ಲಿ ಪ್ರವೇಶ ಮಾಡುವ ಕುರಿತು ಚರ್ಚೆ ಮಾಡುವಿರಿ. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ.
ದೇವರ ಪ್ರತಿಷ್ಠಾಪನೆ ಬಗ್ಗೆ ಗಮನ ಹರಿಯುತ್ತದೆ. ಸಾಲ ಮರು ಪಾವತಿ ವಿಳಂಬ ಕಿರಿಕಿರಿ ಸಾಧ್ಯತೆ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟವಿದ್ದರೂ ಸೂಕ್ತಸಮಯದಲ್ಲಿ ಅವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ಆಸ್ತಿ ಖರೀದಿಯ ವಿಚಾರದಲ್ಲಿ ಹಣ ಕೂಡಿಸಿ ನಂತರ ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವಿರಿ. ಮಕ್ಕಳಿಗೆ ಶೀತ ಬಾಧೆ ಕಾಣಿಸಬಹುದು. ಸಂಗಾತಿಯ ಕೋಪಕ್ಕೆ ತಾಳ್ಮೆಯ ಉತ್ತರ ನೀಡಿ .ಹಿರಿಯರೊಡನೆ ಅನುಬಂಧ ಉತ್ತಮ. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಪ್ರೇಮಿಗಳ ಮದುವೆ ವಿಳಂಬ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ:
ಲೇವಾದೇವಿ ವ್ಯವಹಾರಸ್ಥರು ಸಾಲಗಾರರ ಮೇಲೆ ಹೆಚ್ಚಿನ ಒತ್ತಡ ಬೇಡ.ಸಾಲಗಾರರಿಂದ ಕೊಂಚ ನೆಮ್ಮದಿ. ರಾಜಕೀಯ ಅಖಾಡಕ್ಕೆ ಭರ್ಜರಿ ಪ್ರವೇಶ.
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭದ ಚಿಂತನೆ. ಸಂಗಾತಿಯು ನಿಮ್ಮಿಂದ ದೂರ ಏಕೆ? ಎಂಬ ಪ್ರಶ್ನೆ ಕಾಡಲಿದೆ. ಮಿತ್ರವರ್ಗದಿಂದ ಉದ್ಯೋಗಕ್ಕೆ ದಾರಿದೀಪ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ
ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ಮುಂದೆ ಸಾಗಿರಿ.
ರಾಜಕೀಯದಲ್ಲಿ ಪ್ರವೇಶಕ್ಕಾಗಿ ವಿರೋಧಿಗಳಿಂದ ವಿರೋಧ ಸಂಭವ.ಉದರ ಶಸ್ತ್ರಚಿಕಿತ್ಸೆ ಸಂಭವ. ವ್ಯವಹಾರದಲ್ಲಿ ಚೇತರಿಕೆ ಸ್ವಲ್ಪ ಸಮಯ ಬೇಕಾಗುವುದು. ಮಾತಾಪಿತೃ ಆರೋಗ್ಯಕ್ಕಾಗಿ ಖರ್ಚು–ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ. ಬಹುದಿನಗಳ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ. ಸಂಗಾತಿಯು ನಿಮ್ಮ ಚಟುವಟಿಕೆಗಳಿಗೆ ಸಹಕಾರ ನೀಡುವರು,ಆದರೆ ಮದುವೆ ವಿಳಂಬ ಏಕೆ ?ಉದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯ. ಕೆಲಸದಲ್ಲಿ ಹೆಚ್ಚಿನ ಹುಮ್ಮಸ್ಸಿನಿಂದ ತೊಡಗುವಿರಿ. ಧರ್ಮಕಾರ್ಯ ಮಾಡುವಿರಿ. ನಿಮ್ಮ ನೇತೃತ್ವದಲ್ಲಿ ಆತ್ಮೀಯ ಮಕ್ಕಳ ಮದುವೆ ಸಂಭವ.
ನಿಮಗೆ ಇಷ್ಟ ಇಲ್ಲದ ಮದುವೆಗೆ ಕುಟುಂಬದಿಂದ ಒತ್ತಡ ಬರಲಿದೆ. ಪ್ರೇಮಿಗಳ ಪರಸ್ಪರ ಸಂಬಂಧ ಬೇರೆ ಮಾಡೋದು ತುಂಬಾ ಕಷ್ಟ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ:
ಮೀನುಗಾರರಿಗೆ ಹೆಚ್ಚಿನ ಧನ ಲಾಭ ಸಿಗಲಿದೆ. ಸರ್ಕಾರದಿಂದ ಧನಸಹಾಯ. ಹಣದ ಬೇಡಿಕೆ ಇದ್ದವರಿಗೆ ಸಾಲ ಸಿಗಲಿದೆ. ಸ್ತ್ರೀಯರು ಬಟ್ಟೆ ವ್ಯಾಪಾರ ಮಾಡಲು ಚಿಂತನೆ. ಸ್ಟೇಷನರಿ ವ್ಯಾಪಾರಸ್ಥರಿಗೆ ಧನಲಾಭ.
ಸಾಲಗಾರರ ಜೊತೆ ಮನಸ್ತಾಪ.
ರಾಜಕಾರಣದಲ್ಲಿ ಪ್ರವೇಶ ಪ್ರಯತ್ನ ಮಾಡುವಿರಿ.
ಕಿರಾಣಿ ಅಂಗಡಿ ಬಟ್ಟೆಯಂಗಡಿ ವ್ಯಾಪಾರದಲ್ಲಿ ಸುಧಾರಣೆಯತ್ತ ಸಾಗುವುದು. ನಿಮ್ಮ ಒಣ ಜಂಭದ ಮಾತಿನಿಂದ ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಎಲ್ಲರ ಸಮ್ಮುಖದಲ್ಲಿ ಅವಮಾನ ಸಾಧ್ಯತೆ. ನಿಮ್ಮ ವರ್ತನೆಯ ಬಗ್ಗೆ ನಿಮ್ಮವರಲ್ಲೇ ಅಸಮಾಧಾನ ಇರುತ್ತದೆ. ಕಣ್ಣಿನ ಸೋಂಕಿನ ಕಾಣಿಸಿಕೊಳ್ಳಲಿದೆ. ವ್ಯವಹಾರದಲ್ಲಿ ಸಾಲಗಾರರು ವಸೂಲಿಗೆ ಬರುವರು ಅವರ ಜೊತೆಗೆ ಜಗಳ. ಸಂಗಾತಿಯಿಂದ ಸಾಲ ತೀರಿಸಲು ಸಹಕಾರ. ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆಸ್ತಿ ವಿಚಾರದಲ್ಲಿ ನಿಮಗೆ ಲಾಭವಿದೆ. ಮಕ್ಕಳ ಮದುವೆ ವಿಳಂಬ ಕಾಡಲಿದೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ. ಮಕ್ಕಳ ಸಂತಾನದ ಬಗ್ಗೆ ಸಮಸ್ಯೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com