Connect with us

Dvgsuddi Kannada | online news portal | Kannada news online

ಸಾವರ್ಕರ್ ಬಗೆಗಿನ ನಿಲುವು ಎಂದೂ ಬದಲಾಗುವುದಿಲ್ಲ: ಶಿವಸೇನಾ

ಪ್ರಮುಖ ಸುದ್ದಿ

ಸಾವರ್ಕರ್ ಬಗೆಗಿನ ನಿಲುವು ಎಂದೂ ಬದಲಾಗುವುದಿಲ್ಲ: ಶಿವಸೇನಾ

ಮುಂಬೈ: ವೀರ ಸಾವರ್ಕರ್‌ ಬಗೆಗಿನ ನಮ್ಮ ತಮ್ಮ ಪಕ್ಷ ಹೊಂದಿರುವ ನಿಲುವು ಎಂದೂ ಬದಲಾಗುವುದಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್‌ ಅವರನ್ನು ಕೆಲವನ್ನು ಅವಮಾನಿಸಿದ್ದಾಗ ವಿರೋಧಿಸಿದ್ಧೇವೆ. ಆ ವೇಳೆ ನಾವು ಸಾವರ್ಕರ್‌ ಪರವಾಗಿ ನಿಂತಿದ್ದೇವೆ. ನಾವು ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಶಿವಸೇನಾಯ ಈ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ತಿಳಿಸಿದರು.

ಈಗ ನಮ್ಮನ್ನು ವಿರೋಧಿಸುವವರು ಸಾವರ್ಕರ್ ಅವರಿಗೆ  ಭಾರತ ರತ್ನ ಏಕೆ ನೀಡಲಿಲ್ಲಎಂದು  ರಾವತ್‌ ಬಿಜೆಪಿ ಪರೋಕ್ಷವಾಗಿ ವಾಗ್ದಾಳಿ ನೆಡೆಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top